ಚಿತ್ರದುರ್ಗ:  ಐಜಿಪಿ ಎ.ಎಂ. ಸಲೀಂ ಮುಂದೆ ಎಸ್.ಪಿ ಶ್ರೀನಾಥ್ ಎಂ. ಜೋಶಿ ಅವರ ಆಟ ಏನು ನಡೆಯಲೇ ಇಲ್ಲ.!

ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕವಾಯತು ಮೈದಾನ ಆವರಣದಲ್ಲಿ ಇಂದು ಸಂಜೆ ನಡೆದ ವಾಲಿಬಾಲ್ ಕೋರ್ಟ್ ಉದ್ಘಾಟನೆ ಸಮಾರಂಭದಲ್ಲಿ ನಡೆದ ಸೌಹಾರ್ದ ಪಂದ್ಯದಲ್ಲಿ ಪೂರ್ವ ವಲಯ ಐಜಿಪಿ ಎ.ಎಂ. ಸಲೀಂ ಹಾಗೂ ಚಿತ್ರದುರ್ಗ ಎಸ್ಪಿ ಶ್ರೀನಾಥ್ ಎಂ. ಜೋಶಿ ತಂಡಗಳ ಮದ್ಯೆ ನಡೆದ ಪಂದ್ಯದಲ್ಲಿ

ಎಸ್ಪಿ. ಶ್ರೀನಾಥ್ ಅವರ ತಂಡ ಸೋಲು ಅನುಭವಿಸಲಾಯಿತು. ಐಜಿಪಿ ನೇತೃತ್ವದ ತಂಡ ೨೫-೧೮ ಅಂತರದಲ್ಲಿ ಗೆಲುವು ಸಾಧಿಸಿತು.

ಐಜಿಪಿ ನೇತೃತ್ವದ ತಂಡದಲ್ಲಿ ಎಎಸ್ಪಿ ಲಕ್ಷ್ಮಣ ನಿಂಬರಗಿ ಹಾಗೂ ಡಿಎಆರ್ ಡಿವೈಎಸ್ಪಿ ಜಿ.ಎಂ. ತಿಪ್ಪೇಸ್ವಾಮಿ ಇದ್ದರು ಎಸ್ಪಿ ತಂಡದಲ್ಲಿ ಆರ್.ಪಿ.ಐ ರಾಮಕೃಷ್ಣ ಇದ್ದರು

ಏನಿಹೌ ಇದು ಸೌಹಾರ್ದ ಆಟ ಅಷ್ಟೆ..!