ಬೆಂಗಳೂರು: ಹಿಂದೆಲ್ಲಾ ಬಸ್ ನಲ್ಲಿ ಪ್ರಯಾಣಮಾಡುತ್ತಿದ್ವರು ಬಸ್ ಟಿಕೆಟ್ ಇಲ್ಲದೆ ಪ್ರಯಾಣ ಮಾಡುತ್ತಿದ್ದವರನ್ನು ಹಾಗೇ ಸಿಕ್ಕಿಬಿದವರನ್ನು ಕೇಳಿರುತ್ತೀರ ಅಲ್ವ ಆದ್ರೆ ಈ ಸುದ್ದಿ ಓದಿದ್ರೆ ಶಾಕ ಆಗುವ ಸರದಿ ನಿಮ್ಮದು.

ಚಿಕ್ಕಬಳ್ಳಾಪುರದ ಗೌರಿಬಿದನೂರು ತಾಲೂಕಿನ ಪೆದ್ದೇನಹಳ್ಳಿಯ ಶ್ರೀನಿವಾಸ್ ಎಂಬುವವರು  ಸಂತೆಯಲ್ಲಿ 2 ನಾಟಿ ಕೋಳಿ ಖರೀದಿಸಿ ಕೆಎಸ್‌ಆರ್‌ಟಿಸಿ ಬಸ್ ಹತ್ತಿದ್ದಾರೆ. ಈ ವೇಳೆ ಕಂಡಕ್ಟರ್ ಬಂದು ಕೋಳಿಗೂ ಅರ್ಧ ಟಿಕೆಟ್ ಖರೀದಿಸಲೇಬೇಕು ಎಂದು ಹೇಳಿದ್ದಾರೆ ವಿಧಿಯಲ್ಲದೆ ಶ್ರೀನಿವಾಸ್ ಕೋಳಿಗೂ ಅರ್ಧ ಅರ್ಧ ಟಿಕೆಟ್ ತೆಗೆದುಕೊಂಡಿದ್ದಾರೆ. ಈ ಸುದ್ದಿ ಈಗ ವೈರಲ್.!

(ಸಾಂದರ್ಭಿಕ ಚಿತ್ರ)