ಬೆಂಗಳೂರು: ಎ.ಐ.ಸಿ.ಸಿ. ಅಧ್ಯಕ್ಷ ರಾಹುಲ್ ಗಾಂಧಿಯವರು ಮದುವೆ ಹಾಗಿದ್ದಾರಂತೆ ಹೌದ. ಹಾಗಾದರೆ ಹೆಣ್ಣು ಯಾರು.? ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಎ.ಐ.ಸಿ.ಸಿ. ಅಧ್ಯಕ್ಷ ರಾಹುಲ್ ಗಾಂಧಿಯವರು ಮದುವೆ ಆಗಿರುವವರು ರಾಯಬರೇಲಿ ಶಾಸಕಿ ಆದಿತಿ ಸಿಂಗ್ ಎಂಬಂತ ಸುದ್ದಿಗಳು ಹರಿದಾಡುತ್ತಿದ್ದಂತೆ, ಕೆಲವು ಮಂದಿ ರಾಹುಲ್ ಗಾಂಧಿಯವರಿಗೆ ಶುಭಾಶಯ ಕೋರಿದ್ದಾರಂತೆ. ಯಾವಾಗ ಈ ಸುದ್ದಿ ಹರಿದಾಡಿತು ಆಗ ರಾಯಬರೇಲಿ ಶಾಸಕಿ ಆದಿತ್ಯ ಸಿಂಗ್ ಸ್ಪಷ್ಟ ಪಡಿಸಿದ್ದಾರೆ. ರಾಹುಲ್ ಗಾಂಧಿಯವರು ನನಗೆ ದೊಡ್ಡಣ್ಣ ಇದ್ದಂತೆ ಅಂತ ಹೇಳಿದ್ದೇ ತಡ ಸುಳ್ಳು ಸುದ್ದಿಗೆ ಬ್ರೇಕ್ ಬಿದಿದ್ದೆ.