ಬೆಂಗಳೂರು : ನಿನ್ನೆ ಸಚಿವರು ಎಸ್ ಎಸ್ ಎಲ್ ಸಿ ಪರೀಕ್ಷೆಯ ದಿನಾಂಕವನ್ನು ಹೇಳಿದ್ದರು. ಇಂದು ಯಾವ ದಿನಾಂಕರಂದು ಯಾವ ವಿಷಯ ಪರೀಕ್ಷೆ ನಡೆಯುತ್ತದೆ ಎಂಬ ಮಾಹಿತಿ.

ಎಸ್ ಎಸ್ ಎಲ್ ಸಿ ಪರೀಕ್ಷೆಯ ವಿಷಯವಾರು ವೇಳಾಪಟ್ಟಿ

ಜೂನ್ 25 – ಇಂಗ್ಲೀಷ್/ಕನ್ನಡ(ದ್ವಿತೀಯ ಭಾಷೆ)

ಜೂನ್ 27 – ಗಣಿತ ಪರೀಕ್ಷೆ, ಜೂನ್ 29 – ವಿಜ್ಞಾನ

, ಜುಲೈ 1 – ಸಮಾಜ ವಿಜ್ಞಾನ, ಜುಲೈ 2 – ಕನ್ನಡ (ಪ್ರಥಮ ಭಾಷೆ), ಜುಲೈ 3 – ಹಿಂದಿ (ತೃತೀಯ ಭಾಷೆ)
ನಡೆಯಲಿದೆ.