ಉತ್ತರ ಪ್ರದೇಶ: ರಾಮಮಂದಿರ ಭೂಮಿ ಪೂಜೆಗೆ ಕ್ಷಣಗಣನೆ ಆರಂಭವಾಗಿದ್ದು, ಪ್ರಧಾನಿ ಮೋದಿ ಸುಮಾರು 3 ಗಂಟೆಗಳ ಕಾಲ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದರೂ ಭೂಮಿ ಪೂಜೆ ನಡೆಯುವುದು ಕೇವಲ 32 ಸೆಕೆಂಡ್ ಮಾತ್ರ.

ಪುರೋಹಿತರ ಪ್ರಕಾರ ಮುಹೂರ್ತ (ಶುಭಗಳಿಗೆ) 32 ಸೆಕೆಂಡ್ ಮಾತ್ರವಂತೆ. ಅಂದರೆ ಆ 32 ಸೆಕೆಂಡುಗಳೊಳಗೆ ಪೂಜೆ ನೆರವೇರಲಿದೆ. ಮಧ್ಯಾಹ್ನ 12 ಗಂಟೆ 44ನಿಮಿಷ 8 ಸೆಕೆಂಡಿಗೆ ಮುಹೂರ್ತ ಆರಂಭಗೊಂಡು, 12 ಗಂಟೆ 44 ನಿಮಿಷ 44 ಸೆಕೆಂಡಿಗೆ ಪೂರ್ಣವಾಗಲಿದೆಯಂತೆ.!