ಬೆಂಗಳೂರು: ಲೋಕಸಭೆ ಚುನಾವಣೆಗೆ ರಾಜ್ಯದ14 ಲೋಕಸಭೆ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ.  ಮಧ್ಯಾಹ್ನ 2 ಗಂಟೆವರೆಗೆ ಕರ್ನಾಟಕ ದಲ್ಲಿ ಶೇ. 36.74ರಷ್ಟು ಮತದಾನವಾಗಿದೆ.

ಚಿಕ್ಕೋಡಿ: ಶೇ.41.05
ಬೆಳಗಾವಿ: ಶೇ.35.11
ಬಾಗಲಕೋಟೆ: ಶೇ.38.33
ಬೀದರ್: ಶೇ.33.57
ವಿಜಯಪುರ: ಶೇ.33.14
ಕಲಬುರ್ಗಿ: ಶೇ.30.48
ರಾಯಚೂರು: ಶೇ. 33.69
ಬಳ್ಳಾರಿ: ಶೇ.40.17
ಕೊಪ್ಪಳ: ಶೇ.40.37
ಹಾವೇರಿ: ಶೇ.32.79
ಧಾರವಾಡ: ಶೇ.36.15
ಉತ್ತರ ಕನ್ನಡ: ಶೇ39.87
ದಾವಣಗೆರೆ: ಶೇ.38.30
ಶಿವಮೊಗ್ಗ: ಶೇ.41.69

ಮತದಾನವಾಗಿದೆ ಎಂದು ತಿಳಿದುಬಂದಿದೆ.