ಬೆಂಗಳೂರು : ಸಮಿಶ್ರ ಸರಕಾದರಲ್ಲಿ  ಬಿಎಸ್ ಪಿಯಿಂದ ಸಚಿವ ಸ್ಥಾನಪಡೆದ ಎನ್.ಮಹೇಶ್ ಅವರು ಕಳೆದವಾರವಷ್ಟೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದಕ್ಕೆ ಕಾರಣವನ್ನು ನೀಡಿ ಪಕ್ಷದ ಸಂಘಟನೆಯ ಮಾಡುವುದಕ್ಕೆ ಸಮಯ ಸಾಕಾಗುತ್ತಿಲ್ಲ ಎಂದು ಹೇಳಿದ್ದರು.

ಆದ್ರೆ ರಾಜಕೀಯ ಬೆಳವಣಿಗೆಯಲ್ಲಿ ರಾಜೀನಾಮೆಯನ್ನು ವಾಪಸ್ ಪಡೆದು ಮತ್ತೆ ಮಂತ್ರಿ ಆಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಬಿಎಸ್ಪಿ ಅಧಿನಾಯಕಿ ಮಾಯಾವತಿ ಅವರು ಎನ್. ಮಹೇಶ್ ರನ್ನು ಒಪ್ಪಿಸಿ ದ್ದಾರೆ ಹಾಗಾಗಿ ಎನ್ .ಮಹೇಶ್ ಅವರು ಮತ್ತೆ ಸಚಿವ ಸಂಪುಟದಲ್ಲಿ ಸೇರಿಕೊಳ್ಳುತ್ತಾರಂತೆ.