ಚಿತ್ರದುರ್ಗ: ಎಂಎಲ್ಸಿ ರಘು ಆಚಾರ್ ಗೆ ಎಸ್ಕಾರ್ಟ್ ಬರುತ್ತಾ ಅಂತ ಹುಬ್ಬೇರಿಸುವ ಅಗತ್ಯವಿಲ್ಲ. ಮಂತ್ರಿಗಳಿಗೆ, ಗಣ್ಯರಿಗೆ ಕೊಡಬೇಕಾದ ಪೊಲೀಸ್ ಎಸ್ಕಾರ್ಟ್, ಎಂ.ಎಲ್.ಸಿ ರಘು ಆಚಾರ್ ಗೆ ಕೊಡಬಹುದಾ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಶರುವಾಗಿದೆ..

ಬಹುತೇಕ ಚಿತ್ರದುರ್ಗದ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಬರುವುದೇ ಅಪರೂಪ ಅಂತಹುದರಲ್ಲಿ ಅವರಿಗೆ ಎಸ್ಕಾರ್ಟ್ ನ್ನು  ಪೊಲೀಸರು ಒದಗಿಸಿರುವುದು….

ತಾನೇ ಹೇಳುವಂತೆ ಗೃಹ ಸಚಿವ ಪರಮೇಶ್ವರ ಆಪ್ತ ಹಾಗಾಗಿ ಪೊಲೀಸರು ಎಸ್ಕಾರ್ಟ್ ಒದಗಿಸಿರಬಹುದು ಎಂಬುದು ಚರ್ಚೆ ವಿಷಯ.

ಏನೇ ಆದರೂ ಒಬ್ಬ ಎಂಎಲ್ಸಿ ರೂಲ್ಸ್ ನ್ನು ವೈಲೇಟ್ ಮಾಡುವುದೇ. ಗೃಹ ಮಂತ್ರಿಗಳ ಆಪ್ತ ಎಂಬಕಾರಣಕ್ಕೆ ಈ ರೀತಿ ನಡೆದುಕೊಳ್ಳುವ ರಾಜಕಾರಣಿಗಳಿಗೆ ಯಾವಾಗ ಬುದ್ದಿ ಬರುತ್ತೋ…….!