ಬೆಂಗಳೂರು: ಉಪ ಮುಖ್ಯ ಮಂತ್ರಿ ಪಟ್ಟ ಕೊಡಬೇಕೆಂದು ವರಿಷ್ಟರ ಮೇಲೆ ಡಿಕೆ ಶಿವಕೂಮಾರ್ ಒತ್ತಡ  ಹಾಕಿದರೂ  ಸಹ ಉಪಮುಖ್ಯ ಮಂತ್ರಿ ಪಟ್ಟ ಸಿಗದ ಹಿನ್ನೆಲೆ ಗರಂ ಹಾಗಿದ್ದಾರೆ.

ಕೆಲಸ ಮಾಡಲು ಮಾತ್ರ ನಾವು ಬೇಕು, ಅಧಿಕಾರ ಬೇರೆಯವರು ಅನುಭವಿಸಬೇಕಾ? ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಡಿಕೆ ಶಿವಕುಮಾರ್ ಸಹೋದರರು ಆಕ್ರೋಶವ್ಯಕ್ತಪಡಿಸಿದ್ದು, ಈ ಹಿನ್ನೆಲೆಯಲ್ಲಿ ಇಬ್ಬರ ಮನವೊಲಿಕೆಗೆ ಕಸರತ್ತು ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ

ಆದರೆ ಪಕ್ಷದ ವರಿಷ್ಟರು ದೂರವಾಣಿ ಕರೆಮಾಡಿದರೂ ಸಹ  ಅಲ್ಲದೇ ಡಿಕೆಶಿ ಬ್ರದರ್ಸ್ ಯಾರ ದೂರವಾಣಿ ಕರೆಯನ್ನೂ ಸ್ವೀಕರಿಸುತ್ತಿಲ್ಲ ಎಂದು ತಿಳಿದುಬಂದಿದ್ದೆ,

ಪರಮೇಶ್ವರ್ ತಮ್ಮ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಆಸ್ಥಾನವನ್ನು ಡಿ.ಕೆ.ಶಿವಕುಮಾರ್ ಗೆ ಸಿಗಬಹುದು ಎಂಬ ಲೆಕ್ಕಚಾರವನ್ನು ಅಲ್ಲೆಗೆಳೆಯುವಂತ್ತಿಲ್ಲ.!