ಬೆಂಗಳೂರು: ಉಪಚುನಾವಣೆಯ 15 ಕ್ಷೇತ್ರಗಳ ಪೈಕಿ 10ಕ್ಕೆ ಅಭ್ಯರ್ಥಿಗಳನ್ನು ಘೋಷಿಸಿರುವ ಜೆಡಿಎಸ್, 4 ಸ್ಥಾನಗಳಿಗೆ ನಾಳೆ ಬಿಡುಗಡೆ ಮಾಡಲಿದೆ.

ಯಲ್ಲಾಪುರ-ಚೈತ್ರಾ ಗೌಡ,

ಹುಣಸೂರು-ಸೋಮಶೇಖರ್,

ಶಿವಾಜಿನಗರ- ತನ್ವೀರ್ ಅಹ್ಮದ್ ವುಲ್ಲಾ,

ಹಿರೇಕೆರೂರು-ಉಜನಪ್ಪ ಜಟ್ಟೆಪ್ಪ ಕೋಡಿಹಳ್ಳಿ,

ರಾಣೆಬೆನ್ನೂರು- ಮಲ್ಲಿಕಾರ್ಜುನ ಹಲಗೇರಿ,

ವಿಜಯನಗರ-ಎನ್.ಎಂ.ನಬಿ,

ಕೆ.ಆರ್.ಪುರಂ- ಸಿ.ಕೃಷ್ಣಮೂರ್ತಿ,

ಯಶವಂತಪುರ-ಟಿ.ಎನ್. ಜವರಾಯಿಗೌಡ,

ಕೆ.ಆರ್.ಪೇಟೆ-ದೇವರಾಜ್ ಬಿ.ಎಲ್, ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿಗೆ ಬೆಂಬಲಿಸಲಿದೆ.