ನವದೆಹಲಿ: ಈ ಬಾರಿ ಮಾರ್ಚ್ 31 ಭಾನುವಾರ ಬಂದಿರುವುದರಿಂದ ಸರ್ಕಾರಿ ವಹಿವಾಟು ನಡೆಸುವ ದೇಶದ ಎಲ್ಲ ಬ್ಯಾಂಕ್ ಗಳು ಭಾನುವಾರವೂ ಸಹ ಕಾರ್ಯ ನಿರ್ವಹಿಸಲಿವೆ.

 

ಬಗ್ಗೆ ಆರ್.ಬಿ. ಎಲ್ಲ ಬ್ಯಾಂಕ್ ಗಳಿಗೆ ನೋಟಿಸ್ ನೀಡಿದ್ದು, ಮಾ.30ಕ್ಕೆ ರಾತ್ರಿ 8 ಗಂಟೆಯವರೆಗೆ ಹಾಗೂ ಮಾ.31ಕ್ಕೆ ಸಂಜೆ ಆರು ಗಂಟೆಯವರೆಗೆ ಬ್ಯಾಂಕ್ ಗಳು ತೆರೆದಿರಬೇಕು ಎಂದು ಆರ್.ಬಿ. ಸೂಚಿಸಿದೆ. .1ರಿಂದ ನೂತನ ಆರ್ಥಿಕ ವರ್ಷ ಆರಂಭವಾಗಲಿದೆ.