ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಅನುಗ್ರಹದಿಂದ ಮಹೋನ್ನತ ಬಲಿಷ್ಠ ಪೂಜಾ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು. ತಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವಿದೇಶ ಪ್ರವಾಸ, ಆರೋಗ್ಯ, ಸಂತಾನ, ದಾಂಪತ್ಯ, ಮದುವೆ ,ಹಣಕಾಸು ,ಪ್ರೇಮ ವಿಚಾರ, ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ
ಮುಖ್ಯಪ್ರಾಣದೇವರ ಕೃಪಾಕಟಾಕ್ಷದಿಂದ ಪರಿಹಾರ ಶತಸಿದ್ಧ.
ಪಂಡಿತ್ ಸೋಮಶೇಖರ್ B.Sc (Astrophysics)
Mob.No.__9353488403 ನಿಮ್ಮ ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.

ಮೇಷ ರಾಶಿ
ಮಕ್ಕಳ ಮದುವೆ ವಿಚಾರ ಮಾಡುವಿರಿ. ಆತ್ಮೀಯರ ಸಹಾಯದಿಂದ ಈ ದಿನ ಯಶಸ್ಸು ಸಿಗಲಿದೆ. ಕುಟುಂಬ ಸದಸ್ಯರಲ್ಲಿ ಮನಸ್ತಾಪ ಕಣ್ಮರೆಯಾಗಿ ಪ್ರೀತಿ-ಪ್ರೇಮ ಸೃಷ್ಟಿಯಾಗುವುದು.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ವೃಷಭ ರಾಶಿ
ಮನೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಲಿದೆ. ಹೊಸ ಹೊಸ ಯೋಜನೆಗಳು ಮನಸ್ಸಿನಲ್ಲಿ ಉದಯವಾಗುತ್ತದೆ. ಹೊಸ ಉದ್ಯಮ ಪ್ರಾರಂಭಿಸುವ ಚಿಂತನೆ ಮಾಡುವಿರಿ. ಹೊಸ ಹೋಟೆಲ್ ಪ್ರಾರಂಭಿಸುವುದರ ಬಗ್ಗೆ ಚಿಂತನೆ ಮಾಡುವಿರಿ. ಹೊಸ ನಾಲ್ಕು ಚಕ್ರದ ವಾಹನ ಖರೀದಿಸುವ ಬಗ್ಗೆ ಚಿಂತನೆ ಮಾಡುವಿರಿ.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಮಿಥುನ ರಾಶಿ
ತುಂಬಾ ಸ್ನೇಹಿತರ ಕಡೆಯಿಂದ ಧನ ಹಾನಿ ಸಂಭವಿಸುವ ಸಾಧ್ಯತೆ ಇದೆ. ಅನ್ಯರ ಮೇಲೆ ಅನುಮಾನ ಒಳ್ಳೆದಲ್ಲ. ಸಂಬಂಧವಿಲ್ಲದ ವಿಷಯದ ಬಗ್ಗೆ ಮಾಡಬೇಡಿರಿ. ವಾಹನ ಖರೀದಿ ಯೋಗ ಸಿಗಲಿದೆ . ಎಲೆಕ್ಟ್ರಾನಿಕ್ಸ್ ಉಪಕರಣ ವ್ಯವಹಾರದಲ್ಲಿ ಲಾಭ ಸಿಗಲಿದೆ.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಕರ್ಕಟಾಕ ರಾಶಿ
ಪತಿ-ಪತ್ನಿ ಮಧ್ಯೆ ಮಧುರ ಕ್ಷಣಗಳನ್ನು ಅನುಭವಿಸುವಿರಿ.ನಿಮ್ಮ ಶ್ರಮ ತಕ್ಕಂತೆ ಬೆಲೆ ಸಿಗಲಿದೆ. ಸಂತೋಷದ ಕ್ಷಣಗಳನ್ನು ಅನುಭವಿಸುವಿರಿ .ದೂರದ ಪ್ರಯಾಣ ಭಾಗ್ಯ ಸಿಗಲಿದೆ. ವಿದೇಶಕ್ಕೆ ಹೋಗುವ ಭಾಗ್ಯ ಇವತ್ತು ಪರಿಪೂರ್ಣವಾಗಿ ಸಿಗಲಿದೆ.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಸಿಂಹ ರಾಶಿ
ಹಣಕಾಸಿನಲ್ಲಿ ಪ್ರಗತಿ, ವ್ಯಾಪಾರದಲ್ಲಿ ಪ್ರಗತಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಸಾಧಿಸುವಿರಿ. ಜಮೀನಿನ ಯಂತ್ರೋಪಕರಣಗಳು ಖರೀದಿಸುವ ಸಾಧ್ಯತೆ ಇದೆ. ಜಮೀನಿನಲ್ಲಿ ಹೊಸ ಅವಿಷ್ಕಾರ ಮಾಡುವಿರಿ.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಕನ್ಯಾ ರಾಶಿ
ಕೃಷಿಕರು ಉತ್ತಮ ಲಾಭಗಳಿಸುವಿರಿ. ಪ್ರೇಮ ವಿವಾಹದಲ್ಲಿ ಅಡಚಣೆ ಉಂಟಾಗಲಿದೆ. ಪತಿ-ಪತ್ನಿ ಸಣ್ಣಪುಟ್ಟ ವಿಚಾರಕ್ಕೆ ಕೋಪ ಸೃಷ್ಟಿಯಾಗುವುದು. ಸರ್ಕಾರಿ ನೌಕರರಿಗೆ ಸ್ಥಾನಪಲ್ಲಟ ಮತ್ತು ಬಡ್ತಿ ಹೊಂದುವ ಸಾಧ್ಯತೆ ಇದೆ.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ತುಲಾ ರಾಶಿ
ಮಧ್ಯಸ್ಥಿಕೆ ಜನರಿಂದ ತುಂಬಾ ಕಿರಿಕಿರಿ ಅನುಭವಿಸುವಿರಿ. ಪ್ರೀತಿ-ಪ್ರೇಮ ಸರಸ-ಸಲ್ಲಾಪಗಳಲ್ಲಿ ಮಾನಸಿಕ ವೇದನೆ ಅನುಭವಿಸುವಿರಿ. ನಾಲ್ಕು ಚಕ್ರದ ವಾಹನ ಖರೀದಿಸುವ ಚಿಂತನೆ ಮಾಡುವಿರಿ. ಮಕ್ಕಳ ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ ಇದೆ ಜಾಗೃತಿವಹಿಸಿ. ಹಣಕಾಸಿನ ಅಡಚಣೆ ತುಂಬಾ ಕಾಡಲಿದೆ. ಯಾರೋ ಮಾಡಿರುವಂತ ಅಪವಾದಕ್ಕೆ ತಾವು ಗುರಿಯಾಗುವ ಸಾಧ್ಯತೆ.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ವೃಶ್ಚಿಕ ರಾಶಿ
ಆತ್ಮೀಯರು ನಿಮ್ಮಿಂದ ದೂರ ಆಗುವರು, ಇದರಿಂದ ಮನಸ್ತಾಪವಾಗುವ ಸಾಧ್ಯತೆ ಇದೆ. ಪಾಲುಗಾರಿಕೆ ವ್ಯವಹಾರದಲ್ಲಿ ಮನಸ್ತಾಪವಾಗುವ ಸಾಧ್ಯತೆ. ಮನಸ್ಸಿನಲ್ಲಿ ಹರಿವ ಪ್ರೀತಿ-ಪ್ರೇಮ ಲಗಾಮು ಹಾಕಿ. ನಿಮ್ಮ ಭವಿಷ್ಯದ ಬಗ್ಗೆ ಚಿಂತನೆ ಮಾಡಿರಿ. ಮಾತಾಪಿತೃ ಆರೋಗ್ಯದ ಮೇಲೆ ಗಮನವಿರಲಿ.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಧನಸ್ಸು ರಾಶಿ
ಹೊಸ ನಾಲ್ಕು ಚಕ್ರದ ವಾಹನ ಖರೀದಿಸುವ ಸಾಧ್ಯತೆ. ಹಳೆ ನಿವೇಶನ ನವೀನಕರಣ ಬಗ್ಗೆ ಚಿಂತನೆ ಮಾಡುವಿರಿ. ಹೂಡಿಕೆಗಳ ಬಗ್ಗೆ ನಿಪುಣರ ಸಲಹೆ ಪಡೆಯುವುದು ಒಳಿತು. ಕುಟುಂಬಸ್ಥರೊಡನೆ ಸಮಾರಂಭಗಳಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಮಕರ ರಾಶಿ
ಸಹಾಯ ಕೇಳಿದವರಿಗೆ ಸಹಾಯ ನೀಡಲಿದ್ದೀರಿ. ಆತ್ಮೀಯರಲ್ಲಿ ಮನಸ್ತಾಪ ವಾಗುವ ಸಾಧ್ಯತೆ ಇದೆ. ನಿಮ್ಮಿಂದ ಧರ್ಮದ ಕಾರ್ಯಗಳು ಮಾಡುವಿರಿ. ಹಿರಿಯರು ತಮ್ಮ ವಿರೋಧಿಗಳ ಆಗುವರು. ಪಿತ್ರಾರ್ಜಿತ ಆಸ್ತಿಯಲ್ಲಿ ಸಮಸ್ಯೆಯಾಗಲಿದೆ. ಆಪತ್ತಿನಲ್ಲಿ ಸಿಲುಕುವ ಸಾಧ್ಯತೆ ಇದೆ.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಕುಂಭ ರಾಶಿ
ಕೆಲಸಕಾರ್ಯಗಳು ಪೆಂಡಿಂಗ್ ಆಗುವ ಸಾಧ್ಯತೆ ಇದೆ. ತಮ್ಮ ಘನತೆ ಗೌರವಕ್ಕೆ ಧಕ್ಕೆಯಾಗಲಿದೆ. ಮಿತ್ರರು ದೂರ ಸರಿಯುವರು. ತಮ್ಮ ವಿರೋಧಿಗಳು ತಮ್ಮ ಬಗ್ಗೆ ಪಿತೂರಿ ಮಾಡುವ ಸಾಧ್ಯತೆ. ಪ್ರೀತಿ-ಪ್ರೇಮ ವಿಚಾರದಲ್ಲಿ ವಿರಸ ಸೃಷ್ಟಿಯಾಗಲಿದೆ. ಉದ್ಯೋಗ ಹುಡುಕುವುದರಲ್ಲಿ ವಿಳಂಬವಾಗಲಿದೆ.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಮೀನ ರಾಶಿ
ತಾವು ಎಲ್ಲರನ್ನೂ ಹೊಂದಿಕೊಳ್ಳುವ ಮನೋಭಾವ ಪ್ರವೃತ್ತಿ ಬೆಳೆಸಿಕೊಳ್ಳುವುದು. ನಿಮ್ಮಿಂದ ಸಹಾಯ ಪಡೆದು ದೂರವಾಗುವರು. ಬಹುದಿನದ ಬೇಡಿಕೆ ಈಡೇರುವ ಸಾಧ್ಯತೆ ಇದೆ. ಹೊಸ ಉದ್ಯಮ, ವ್ಯಾಪಾರ ಪ್ರಾರಂಭಿಸುವುದು ಜನರ ಕೆಟ್ಟ ದೃಷ್ಟಿಯಿಂದ ವಿಳಂಬವಾಗುವುದು. ವೃತ್ತಿಯಲ್ಲಿ ಬದಲಾವಣೆ ಮಾಡುವಿರಿ.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಸೋಮಶೇಖರ್ ಜ್ಯೋತಿಷ್ಯ ಪಂಡಿತರು, ವಾಸ್ತು ಶಾಸ್ತ್ರ ಸಲಹೆಗಾರರು, ಹಾಗೂ ಸಂಖ್ಯಾಶಾಸ್ತ್ರ ಸಲಹೆಗಾರರು ಸಂಪರ್ಕಿಸುವ ಮೊಬೈಲ್ ಸಂಖ್ಯೆ- 9353488403