ಬೆಂಗಳೂರು: ಪ್ರಥಮ ಪಿಯುಸಿ ಪರೀಕ್ಷಾ ವೇಳಾಪಟ್ಟಿ  ಫೆ.10-19 ರವರೆಗೆ ನಡೆಯಲಿದೆ.

ಫೆ.10 ಅರ್ಥಶಾಸ್ತ್ರ,

11 ಭೂಗೋಳ ಶಾಸ್ತ್ರ-ಗಣಿತ,

12 ಸಮಾಜಶಾಸ್ತ್ರ-ಜೀವಶಾಸ್ತ್ರ-ಭೂಗರ್ಭ ಶಾಸ್ತ್ರ-ಮೂಲ ಗಣಿತ,

13 ಇಂಗ್ಲಿಷ್,

14 ಬಿಸಿನೆಸ್ ಸ್ಟಡೀಸ್-ಮನಃಶಾಸ್ತ್ರ-ರಾಸಾಯನಶಾಸ್ತ್ರ,

15 ರಾಜ್ಯಶಾಸ್ತ್ರ-ಸ್ಟಾಟಿಸ್ಟಿಕ್ಸ್,

17 ಐಚ್ಛಿಕ ಕನ್ನಡ-ಅಕೌಂಟೆನ್ಸಿ-ಭೌತಶಾಸ್ತ್ರ,

18 ಇತಿಹಾಸ-ಎಲೆಕ್ಟ್ರಾನಿಕ್-ಕಂಪ್ಯೂಟರ್ ಸೈನ್ಸ್,

19 ಕನ್ನಡ-ತಮಿಳು-ತೆಲುಗು-ಮಲಯಾಳಂ-ಮರಾಠಿ-ಅರೇಬಿಕ್-ಫ್ರೆಂಚ್ ಪರೀಕ್ಷೆ ನಡೆಯಲಿದೆ.

( ಸಾಂದರ್ಭಿಕ ಚಿತ್ರ)