ಶ್ರೀ ಗಾಯಿತ್ರಿ ಅಮ್ಮನವರ ಅನುಗ್ರಹದಿಂದ ಮಹೋನ್ನತ ಬಲಿಷ್ಠ ಪೂಜಾ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು. ತಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವಿದೇಶ ಪ್ರವಾಸ, ಆರೋಗ್ಯ, ಸಂತಾನ, ದಾಂಪತ್ಯ, ಮದುವೆ ,ಹಣಕಾಸು ,ಪ್ರೇಮ ವಿಚಾರ, ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ
ಮುಖ್ಯಪ್ರಾಣದೇವರ ಕೃಪಾಕಟಾಕ್ಷದಿಂದ ಪರಿಹಾರ ಶತಸಿದ್ಧ.
ಪಂಡಿತ್ ಸೋಮಶೇಖರ್ B.Sc (Astrophysics)
Mob.No.__9353488403 ನಿಮ್ಮ ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.

ಮೇಷ ರಾಶಿ
ನಿಮ್ಮ ಮನಸ್ಸು ನಿಮ್ಮಲ್ಲಿ ಸ್ಥಿರತೆ ಇರುವುದಿಲ್ಲ. ಹಿರಿಯರರಿಂದ ಯಾವುದೇ ಸಹಾಯ ಸಹಕಾರ ಸಿಗುವುದಿಲ್ಲ. ವಿದ್ಯಾರ್ಥಿಗಳು ಓದು ಬರಹದಲ್ಲಿ ಹಿನ್ನಡೆ ಅನುಭವಿಸುವರು, ಇದರಿಂದ ಪಾಲಕರು ಚಿಂತಿಸುವಿರಿ. ಪ್ರಿಯತಮ ಅಥವಾ ಪ್ರಿಯೆ ನಡವಳಿಕೆಯಲ್ಲಿ ವ್ಯತ್ಯಾಸ ಕಾಣುವುದು. ನೀವು ಪರರ ಚಿಂತೆ ಮಾಡಿ ಸಮಸ್ಯೆಗೆ ಸಿಲುಕುವಿರಿ. ವಿನಾಕಾರಣ ಯಾರೋ ಮಾಡಿರುವ ತಪ್ಪು ನಿಮ್ಮ ಮೇಲೆ ಬಂದು ಸಮಸ್ಯೆಗೆ ಸಿಲುಕುವಿರಿ. ವಿನಾಕಾರಣ ಮನೆ ಕಟ್ಟುವುದು ವಿಳಂಬವಾಗುವುದು. ಪ್ರೀತಿ ವಿಚಾರದಲ್ಲಿ ಮನಸ್ತಾಪವಾಗುವುದು. ನಿಮ್ಮಿಂದ ಸಹಾಯ ಪಡೆದು ವಿರೋಧಿಗಳಆಗುವರು.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ವೃಷಭ ರಾಶಿ
ಸರಕಾರಿ ಅಧಿಕಾರಿಗಳ ಸ್ಥಾನ ಬದಲಾವಣೆ ಸಾಧ್ಯತೆ ಇದೆ ನೀವು ಪ್ರಯತ್ನಪಟ್ಟರೆ ಅದು ಯಶಸ್ವಿಯಾಗಲಿದೆ. ಆರೋಗ್ಯದ ಮೇಲೆ ಸರಿಯಾಗಿ ಗಮನ ಹರಿಸಿ. ತಮ್ಮ ಒಳ್ಳೆತನ ದುರುಪಯೋಗವಾಗುವ ಸಾಧ್ಯತೆ ಇದೆ, ಜಾಗೃತಿ ವಹಿಸಿ. ಕೃಷಿ ಕೈಗಾರಿಕಾ ಕ್ಷೇತ್ರದಲ್ಲಿ ಲಾಭಂಶ ಹೆಚ್ಚಳ. ರಾಜಕೀಯದಲ್ಲಿ ಸೂಕ್ತ ಸ್ಥಾನ ಸಾಧ್ಯತೆ .ಆರ್ಥಿಕವಾಗಿ ನಾನಾ ರೀತಿಯಲ್ಲಿ ಧನ ಸಂಗ್ರಹವಾಗುವುದು. ಹಮ್ಮಿಕೊಂಡಿರುವ ಯೋಜನೆ ಪೂರೈಸಲು ಅನುಕೂಲತೆ ಇರುತ್ತದೆ. ಶೀಘ್ರದಲ್ಲಿ ಸಂತೋಷಕರ ಸುದ್ದಿ ಕೇಳಲಿದ್ದೀರಿ.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಮಿಥುನ ರಾಶಿ
ಜನರ ವಕ್ರ ದೃಷ್ಟಿ ನಿಮ್ಮ ಮೇಲೆ ತುಂಬಾ ಇದೆ .ಹಣಕಾಸಿನ ಸಮಸ್ಯೆ ಕಾಡಲಿದೆ .ಕುಟುಂಬ ಸದಸ್ಯರು ಅನಾರೋಗ್ಯದಿಂದ ಬಳಲುವ ಸಾಧ್ಯತೆಯಿದೆ. ವೈದ್ಯಕೀಯ ವೆಚ್ಚ ಭರಿಸುವ ಸಾಧ್ಯತೆ ಇದೆ. ನೌಕರರಿಗೆ ಮೇಲಾಧಿಕಾರಿ ಕಿರುಕುಳ ಕೊಡಲಿದ್ದಾರೆ. ಯಾರೋ ಮಾಡಿರುವಂತ ಅಪವಾದಕ್ಕೆ ಗುರಿಯಾಗುವ ಸಾಧ್ಯತೆ ಇದೆ. ಪ್ರೇಮಿಗಳು ಮಾನಸಿಕವಾಗಿ ಖಿನ್ನತೆ ಒಳಗಾಗುವಿರಿ.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಕಟಕ ರಾಶಿ
ದಿನಸಿ ವ್ಯಾಪಾರ ಲಾಭದಾಯಕವಾಗಲಿದೆ. ಬರಬೇಕಾದ ಬಾಕಿ ಹಣ ಕೈಸೇರಲಿದೆ. ಕುಟುಂಬದಲ್ಲಿ ಶಾಂತ ವಾತಾವರಣ ಸೃಷ್ಟಿಯಾಗುವುದು. ಶತ್ರು ಭಯ ಸೃಷ್ಟಿಯಾಗುವುದು. ವಿರೋಧಿಗಳು ತಮ್ಮ ಬಗ್ಗೆ ಒಳಸಂಚು ಮಾಡುವ ಸಾಧ್ಯತೆ ಇದೆ ಜಾಗೃತಿವಹಿಸಿ. ಪತಿ-ಪತ್ನಿ ಸಮಾಲೋಚನೆ ಮಾಡಿ ಸೂಕ್ತ ನಿರ್ಧಾರ ಮಾಡಿದರೆ ಒಳ್ಳೆಯದು. ಪತ್ನಿಯ ಸಹಕಾರದಿಂದ ಮನೆ ಕಟ್ಟುವ ವಿಚಾರ ಯಶಸ್ವಿಯಾಗಲಿದೆ. ದಂಪತಿಗಳಿಗೆ ಸಂತಾನದ ಭಾಗ್ಯ ಸಿಗಲಿದೆ. ನಿವೇಶನ ಖರೀದಿಸುವ ಚಿಂತನೆ ಮಾಡುವಿರಿ. ಹೊಸ ಉದ್ಯಮ ಪ್ರಾರಂಭಿಸುವುದು ಸೂಕ್ತ ಕಾಲ. ಹೋಟೆಲ್ ಬಿಜಿನೆಸ್ ಮಾಡುವವರಿಗೆ ಸಂತೋಷದ ದಿನ ವಾಗಲಿದೆ. ತಮ್ಮ ನೇರನುಡಿಯ ಮಾತುಗಳಿಗೆ ಮುಜುಗರ ಆಗುವಿರಿ. ಮೃದು ಸ್ವಭಾವ ಸ್ವಲ್ಪ ಮಟ್ಟಿಗೆ ರೂಢಿಸಿಕೊಳ್ಳುವುದು ಉತ್ತಮ.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಸಿಂಹರಾಶಿ
ಇಂದು ತಮಗೆ ಸಂತಸದ ದಿನವಾಗಲಿದೆ. ಉದ್ಯೋಗದಲ್ಲಿ ಬಡ್ತಿ ಮತ್ತು ಸ್ಥಾನಪಲ್ಲಟ ಆಗುವ ಸಾಧ್ಯತೆ ಇದೆ. ಮೇಲಾಧಿಕಾರಿಯ ಮನಸ್ಸನ್ನು ಗೆಲ್ಲುವ ದಿನವಾಗಿದೆ. ಸಣ್ಣ ಸಣ್ಣ ಸಮಸ್ಯೆಗಳು ದೊಡ್ಡ ಸಮಸ್ಯೆಯಾಗಿ ಸೃಷ್ಟಿಯಾಗಲಿದೆ. ಆತರ ದುಡುಕು ಮಾಡಬೇಡಿ. ಆದಷ್ಟು ಮಟ್ಟಿಗೆ ಸಮಾಧಾನವಾಗಿದ್ದರೆ ಒಳಿತು. ಆಸ್ತಿ ಮಾರಾಟ ಮಾಡುವುದರ ಬಗ್ಗೆ ಚಿಂತಿಸುವಿರಿ. ತಾವು ಕಷ್ಟಪಟ್ಟು ದುಡಿದು ಗಳಿಸಿದ್ದು , ಪರರ
ಕೈ ಸೇರುವ ಸಾಧ್ಯತೆ ಇದೆ. ತಮ್ಮ ದುಡ್ಡು ತಮಗೆ ಬರಲು, ಹರಸಾಹಸ ಪಡೆದುಕೊಳ್ಳುವಿರಿ. ಹಣಕಾಸಿನ ಅಡಚಣೆಯಿಂದ, ತುಂಬಾ ನೋವನ್ನು ಕಾಣುವಿರಿ.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಕನ್ಯಾ ರಾಶಿ
ಕುಟುಂಬದ ಬಗ್ಗೆ ಚಿಂತನೆ ಮಾಡುವಿರಿ. ಮಾತಾಪಿತೃ ಆರೋಗ್ಯದ ಗಮನಹರಿಸಿ. ಪತಿ-ಪತ್ನಿ ಕ್ಷುಲ್ಲಕ ಕಾರಣಕ್ಕೆ ಮನಸ್ತಾಪವಾಗುವಿರಿ. ಮಕ್ಕಳ ಮದುವೆ ವಿನಾಕಾರಣ ಮುಂದಿಡಲಾಗುವುದು. ತಮ್ಮ ಕುಟುಂಬ ಸದಸ್ಯರ ಮೇಲೆ ಮಧ್ಯಸ್ಥಿಕೆ ಜನಗಳಿಂದ ಕಿರಿಕಿರಿ ಸೃಷ್ಟಿಯಾಗುವುದು. ಉದ್ಯೋಗ ಹುಡುಕುವವರು ನಿರಾಶೆ ಆಗಲಿದೆ. ಮನೆ ಕಟ್ಟುವುದು ಅರ್ಧಕ್ಕೆ ನಿಲ್ಲುವುದು. ಕೆಲಸಗಾರರು ಪದೇ ಪದೇ ಗೈರುಹಾಜರಿ ಆಗುವರು. ಪ್ರೀತಿ-ಪ್ರೇಮ ಸರಸ-ಸಲ್ಲಾಪಗಳಲ್ಲಿ ಮನನೊಂದುವಿರಿ. ತಾವು ಏನೇ ಪ್ರಯತ್ನ ಪಟ್ಟರೂ ನಿರಾಶೆಯಾಗಲಿದೆ.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ತುಲಾ ರಾಶಿ
ಕುಟುಂಬದ ಬಗ್ಗೆ ಚಿಂತನೆ ಮಾಡುವಿರಿ. ಮಾತಾಪಿತೃ ಆರೋಗ್ಯದ ಗಮನಹರಿಸಿ. ಪತಿ-ಪತ್ನಿ ಕ್ಷುಲ್ಲಕ ಕಾರಣಕ್ಕೆ ಮನಸ್ತಾಪವಾಗುವಿರಿ. ಮಕ್ಕಳ ಮದುವೆ ವಿನಾಕಾರಣ ಮುಂದಿಡಲಾಗುವುದು. ತಮ್ಮ ಕುಟುಂಬ ಸದಸ್ಯರ ಮೇಲೆ ಮಧ್ಯಸ್ಥಿಕೆ ಜನಗಳಿಂದ ಕಿರಿಕಿರಿ ಸೃಷ್ಟಿಯಾಗುವುದು. ಉದ್ಯೋಗ ಹುಡುಕುವವರು ನಿರಾಶೆ ಆಗಲಿದೆ. ಮನೆ ಕಟ್ಟುವುದು ಅರ್ಧಕ್ಕೆ ನಿಲ್ಲುವುದು. ಕೆಲಸಗಾರರು ಪದೇ ಪದೇ ಗೈರುಹಾಜರಿ ಆಗುವರು. ಪ್ರೀತಿ-ಪ್ರೇಮ ಸರಸ-ಸಲ್ಲಾಪಗಳಲ್ಲಿ ಮನನೊಂದುವಿರಿ. ತಾವು ಏನೇ ಪ್ರಯತ್ನ ಪಟ್ಟರೂ ನಿರಾಶೆಯಾಗಲಿದೆ.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ವೃಚಿಕ ರಾಶಿ
ಆರ್ಥಿಕವಾಗಿ ನಾನಾ ರೀತಿಯಲ್ಲಿ ಧನ ಸಂಗ್ರಹವಾಗಲಿದೆ. ಹೊಸ ನಿವೇಶನ ಖರೀದಿ ಅಥವಾ ಹೊಸ ನಿವೇಶನದಲ್ಲಿ ಗ್ರಹ ಕಟ್ಟಡ ಪತ್ನಿಯ ಸಹಾಯದಿಂದ ಯಶಸ್ವಿಯಾಗಲಿದೆ. ಯಾವುದೇ ಕೆಲಸ ಕಾರ್ಯಗಳಲ್ಲಿ ಅನುಕೂಲಕರ ವಾತಾವರಣ ಸೃಷ್ಟಿಯಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಮೇಲಾಧಿಕಾರಿಗಳ ಪ್ರಶಂಸೆ ನಿಮಗೆ ಸಿಗಲಿದೆ. ಹೊಸ ಉದ್ಯಮ ಪ್ರಾರಂಭದ ಚಿಂತನೆ ಮಾಡುವಿರಿ. ಮಕ್ಕಳ ಮದುವೆ ಬಗ್ಗೆ ಚಿಂತನೆ ಮಾಡುವಿರಿ. ತಮ್ಮ ದುಡ್ಡು ತಮಗೆ ಬರಲು ಹರಸಾಹಸ ಪಡೆಯುವ ಸಾಧ್ಯತೆ ಇದೆ. ಹಳೆ ನಿವೇಶನ ನವೀಕರಣ ಮಾಡುವ ಸಾಧ್ಯತೆ ಇದೆ. ನಾಲ್ಕು ಚಕ್ರದ ವಾಹನ ಖರೀದಿಸುವ ಚಿಂತನೆ. ಮಾತಾಪಿತೃ ಆರೋಗ್ಯದಲ್ಲಿ ಏರುಪೇರು ಸಾಧ್ಯತೆ. ಪ್ರೀತಿ ವಿಚಾರ ವಿಳಂಬ ಮತ್ತು ವಿರಹ ಸೃಷ್ಟಿಯಾಗಲಿದೆ.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಧನಸ್ಸು ರಾಶಿ
ತಾವು ಶುಭಫಲಗಳನ್ನು ಪಡೆಯುವುದು ತುಂಬಾ ಕಷ್ಟಕರವಾಗಿದೆ .ತಮ್ಮ ದುಡ್ಡು ತಮ್ಮ ಕೈಸೇರಲು ಕಷ್ಟಪಡಬೇಕಾಗುತ್ತದೆ. ಪಿತ್ರಾಜಿತ ಆಸ್ತಿ ತಮ್ಮ ಕೈ ಸೇರಲು ಹರಸಾಹಸ ಪಡಬೇಕಾಗುತ್ತದೆ. ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆಯಿದೆ ಜಾಗೃತೆಯಿರಲಿ. ಹಿತೈಷಿಗಳು ತಮ್ಮ ವಿರೋಧಿಗಳ ಆಗುತ್ತಾರೆ.
ತಮಗೆ ತಮ್ಮ ಪತ್ನಿಯ ಸಹಕಾರ ಸಿಗಲಿದೆ. ಪ್ರತಿಯೊಂದು ಕೆಲಸದಲ್ಲಿ ಯಶಸ್ಸು ಕಾಣುವಿರಿ. ಹೊಸ ಉದ್ಯಮ ಪ್ರಾರಂಭಿಸುವುದು ಪತ್ನಿಯ ಸಹಾಯದಿಂದ ಹಣಕಾಸು ಸಹಾಯವಾಗಲಿದೆ. ಪಿತ್ರಾರ್ಜಿತ ಆಸ್ತಿಯಲ್ಲಿ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ. ಶಾಂತವಾಗಿದ್ದರೆ ಒಳಿತು. ನಿವೇಶನದಲ್ಲಿ ಕಟ್ಟಡ ಕಟ್ಟುವ ಬಗ್ಗೆ ಚಿಂತನೆ ಮಾಡುವಿರಿ. ಕುಟುಂಬ ಸದಸ್ಯರೊಡನೆ ಪ್ರವಾಸ ಕೈಗೊಳ್ಳುವ ಸಾಧ್ಯತೆ. ಹೊಸ ದಿನಸಿ ವ್ಯಾಪಾರ ಉದ್ಯಮ ಪ್ರಾರಂಭಿಸುವುದು ಬಗ್ಗೆ ಚಿಂತನೆ ಮಾಡುವಿರಿ. ಉದ್ಯೋಗ ಹುಡುಕಾಟದಲ್ಲಿ ಯಶಸ್ಸು ಕಾಣುವಿರಿ. ಪ್ರೀತಿ-ಪ್ರೇಮ ಸರಸ-ಸಲ್ಲಾಪ ಗಳಲ್ಲಿ ಮಾನಸಿಕವಾಗಿ ಬೇಸರ ಜಿಗುಪ್ಸೆ ಸೃಷ್ಟಿಯಾಗುತ್ತದೆ.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಮಕರ ರಾಶಿ
ದೂರದ ಪ್ರಯಾಣ ಬೇಡ .ತಾವು ಮಧ್ಯಸ್ಥಿಕೆವಹಿಸಲು ಸಾಲ ಕೋಡಿಸಬಾರದು. ಉದ್ಯೋಗದಲ್ಲಿ ಕೆಲಸ ಕಾರ್ಯವನ್ನು ಸ್ಥಾಪಿಸುವ ಸಾಧ್ಯತೆ ಇದೆ .ಹಣಕಾಸಿನಲ್ಲಿ ಚಿಂತೆ ಕಾಡಲಿದೆ. ಹಮ್ಮಿಕೊಂಡಿರುವ ಯೋಜನೆಗಳು ಯಾರಿಂದಲೂ ಸಹಕಾರ ಸಿಗಲಾರದು. ಹಣಕಾಸಿನ ಸಮಸ್ಯೆ ಕಾಡಲಿದೆ. ಕುಟುಂಬ ಸದಸ್ಯರು ಅನಾರೋಗ್ಯದಿಂದ ಬಳಲುವ ಸಾಧ್ಯತೆ ಇದೆ .ವೈದ್ಯಕೀಯ ವೆಚ್ಚ ಭರಿಸುವ ಸಾಧ್ಯತೆ ಇದೆ. ನೌಕರರಿಗೆ ಮೇಲಧಿಕಾರಿಗಳ ಕಿರುಕುಳ ಕೊಡಲಿದ್ದಾರೆ.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಕುಂಭ ರಾಶಿ
ದೂರದ ಪ್ರಯಾಣ ಬೇಡ. ತಾವು ಮಧ್ಯಸ್ಥಿಕೆವಹಿಸಿ ಸಾಲ ಕೊಡಿಸಬಾರದು. ಉದ್ಯೋಗದಲ್ಲಿ ಕೆಲಸಕಾರ್ಯಗಳನ್ನು ಸ್ಥಾಪಿಸುವ ಸಾಧ್ಯತೆ ಇದೆ. ಹಣಕಾಸಿನಲ್ಲಿ ಚಿಂತೆ ಕಾಡಲಿದೆ. ಹಮ್ಮಿಕೊಂಡಿರುವ ಯೋಜನೆಗಳು ಯಾರಿಂದಲೂ ಸರಕಾರದ ಸಿಗಲಾರದು. ಹಣಕಾಸಿನ ಸಮಸ್ಯೆ ಕಾಡಲಿದೆ. ಕುಟುಂಬ ಸದಸ್ಯರು ಅನಾರೋಗ್ಯದ ಬಳಲುವ ಸಾಧ್ಯತೆ ಇದೆ. ವೈದ್ಯಕೀಯ ವೆಚ್ಚ ಭರಿಸುವ ಸಾಧ್ಯತೆ ಇದೆ. ನೌಕರರಿಗೆ ಮೇಲಾಧಿಕಾರಿಗಳು ಬೆಂಬಲ ಕೊಡಲಿದ್ದಾರೆ.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಮೀನ ರಾಶಿ
ತಮ್ಮ ಯೋಜನೆಗಳು ವಿಳಂಬವಾಗುವುದು. ಗೃಹ ಕಟ್ಟಡ ನಿವೇಶನ ಖರೀದಿ ವಕ್ರದೃಷ್ಟಿಯಿಂದ ಮುಂದೂಡುವುದು. ಯಾರೋ ಮಾಡಿರುವಂತಹ ಅಪವಾದಕ್ಕೆ ಗುರಿಯಾಗುವ ಸಾಧ್ಯತೆ ಇದೆ. ತಮ್ಮ ಕುಟುಂಬ ಸದಸ್ಯರ ಮೇಲೆ ಮಧ್ಯಸ್ಥಿಕೆ ಜನಗಳಿಂದ ಕಿರಿಕಿರಿ ಸೃಷ್ಟಿಯಾಗುವುದು. ಉದ್ಯೋಗ ಹುಡುಕುವವರು ನಿರಾಶೆ ಆಗಲಿದೆ. ಮನೆ ಕಟ್ಟುವುದು ಅರ್ಧಕ್ಕೆ ನಿಲ್ಲುವುದು .ಕೆಲಸಗಾರರು ಪದೇಪದೇ ಗೈರುಹಾಜರಿ ಆಗುವರು. ಪ್ರೀತಿ-ಪ್ರೇಮ ಸರಸ-ಸಲ್ಲಾಪಗಳಲ್ಲಿ ಮನನೊಂದುವಿರಿ.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಸೋಮಶೇಖರ್ ಜ್ಯೋತಿಷ್ಯ ಪಂಡಿತರು, ವಾಸ್ತು ಶಾಸ್ತ್ರ ಸಲಹೆಗಾರರು, ಹಾಗೂ ಸಂಖ್ಯಾಶಾಸ್ತ್ರ ಸಲಹೆಗಾರರು ಸಂಪರ್ಕಿಸುವ ಮೊಬೈಲ್ ಸಂಖ್ಯೆ- 9353488403