ಶ್ರೀ ಚಾಮುಂಡೇಶ್ವರಿ ದೇವಿಯ ಅನುಗ್ರಹದಿಂದ ಈ ದಿನದ ದ್ವಾದಶ ರಾಶಿಗಳ ಫಲಾಫಲ ತಿಳಿಯೋಣ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)ರಾಘವೇಂದ್ರ ಸ್ವಾಮಿ ಯ
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ-ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ, ಸಂತಾನ, ಮದುವೆ, ಹಣಕಾಸು, ಸಾಲಬಾದೆ, ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಅಂತಿಮ ಪರಿಹಾರಕ್ಕೆ ಇಂದೇ ಕರೆ ಮಾಡಿ.
9945098262

ಮೇಷ ರಾಶಿ
ಪ್ರವಾಸದ ಅನುಭವದಿಂದ ಮನಸ್ಸು ಪ್ರಶಾಂತವಾಗಿರುತ್ತದೆ. ಬಂಧುಗಳ ಸಂಭ್ರಮದ ವಾತಾವರಣದಲ್ಲಿ ಕುಟುಂಬದ ಸಮೇತವಾಗಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಹಿರಿಯರ ಮಾತಿನ ಬಗ್ಗೆ ಅಸಡ್ಡೆ ಮಾಡುವುದು ಒಳ್ಳೆಯದಲ್ಲ. ಗುರುಹಿರಿಯರ ಆಶೀರ್ವಾದ ಎಲ್ಲಾ ಯೋಜನೆಗಳಿಗೆ ಬೇಕಾಗಲಿದೆ. ಹೂಡಿಕೆಗಳ ಬಗ್ಗೆ ವಿಶೇಷ ಆಸಕ್ತಿ ವಹಿಸುವುದು ಒಳ್ಳೆಯದು.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ವೃಷಭ ರಾಶಿ
ಇಂದು ಆರ್ಥಿಕ ವ್ಯವಹಾರದಲ್ಲಿ ಹಿನ್ನಡೆ ಕಂಡುಬರಲಿದೆ. ಸಾಲ ನೀಡುವ ಪ್ರಮೇಯ ಬಂದರೆ ಆದಷ್ಟು ನಯವಾಗಿ ತಿರಸ್ಕರಿಸುವುದು ಒಳ್ಳೆಯದು. ಈ ದಿನ ವಿಶಿಷ್ಟವಾದಂತಹ ಅನುಭವಗಳು ನಿಮ್ಮಲ್ಲಿ ಕಾಣಬಹುದಾಗಿದೆ. ಶಕ್ತಿದೇವತೆಗಳ ಆರಾಧನೆಗೆ ತಯಾರಿ ನಡೆಸುವಿರಿ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಮಿಥುನ ರಾಶಿ
ಸಾಧು-ಸಂತರ ಪುಣ್ಯ ದರ್ಶನದಿಂದ ನಿಮ್ಮಲ್ಲಿ ನಿಗೂಢವಾದ ಚೈತನ್ಯ ಹೊರಹೊಮ್ಮುವ ಸಾಧ್ಯತೆಯಿದೆ. ಆಧ್ಯಾತ್ಮದ ತುಡಿತ ಹೆಚ್ಚಾಗಿ ಕಂಡುಬರಲಿದೆ. ಆಂತರಿಕ ಮನಸ್ಸಿನಲ್ಲಿರುವ ಗೊಂದಲಗಳು ನಿವಾರಣೆ ಯಾಗುತ್ತದೆ ಹಾಗೂ ಜೀವನದ ಸ್ಪಷ್ಟ ದಾರಿ ಗೋಚರವಾಗಲಿದೆ. ಆರ್ಥಿಕ ವ್ಯವಹಾರದಲ್ಲಿ ಸಮಸ್ಯೆಗಳು ಯಾವುದೇ ಕಾರಣಕ್ಕೂ ಈದಿನ ಸುಳಿಯುವುದಿಲ್ಲ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಕರ್ಕಾಟಕ ರಾಶಿ
ಕೆಲವು ಮಾರಾಟ ಪ್ರಕ್ರಿಯೆಗಳು ತಡವಾಗುವ ಸಾಧ್ಯತೆ ಕಂಡುಬರುತ್ತದೆ. ಸಂಗಾತಿಯ ಮನಸ್ಸಿನ ಪ್ರೇಮ ನಿಮ್ಮನ್ನು ಸುಂದರ ದಿನ ವಾಗಿಸುವುದರಲ್ಲಿ ಸಂಶಯವಿಲ್ಲ. ಆತ್ಮೀಯ ವ್ಯಕ್ತಿಗಳು ನಿಮ್ಮ ಯೋಜನೆಗಳಲ್ಲಿ ಹಸ್ತಕ್ಷೇಪ ನಡೆಸಬಹುದಾದ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಸಿಂಹ ರಾಶಿ
ನಿಮ್ಮ ಕೆಲಸ ಅನುಷ್ಠಾನ ಆಗುವವರೆಗೂ ಅದರ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ. ಹತ್ತಿರದ ಬಂಧುಗಳಿಂದ ವಿನಾಕಾರಣ ವ್ಯಾಜ್ಯಗಳು ಸೃಷ್ಟಿಯಾಗುವ ಸಾಧ್ಯತೆಯಿದೆ, ಆದಷ್ಟು ಇಂದು ಮಾತಿಗೆ ಮಾತು ಬೆಳೆಸುವುದು ಕಡಿಮೆ ಮಾಡಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಕನ್ಯಾ ರಾಶಿ
ಅಪರಿಚಿತರ ಹೊಸ ಸ್ನೇಹವು ನಿಮಗೆ ದೊಡ್ಡಮಟ್ಟದ ಸಮಸ್ಯೆಯನ್ನು ನೀಡಬಹುದು. ಹಣಕಾಸಿನ ಲೆಕ್ಕಾಚಾರವು ನಿಖರವಾಗಿ ಇರುವಂತೆ ನೋಡಿಕೊಳ್ಳುವುದು ಮುಖ್ಯ. ಮಕ್ಕಳ ಹಿತಾಸಕ್ತಿಯನ್ನು ಕಡೆಗಣಿಸದೇ ಅವರ ನವೀನ ಕಾರ್ಯಾರಂಭಕ್ಕೆ ನಿಮ್ಮ ಬೆಂಬಲ ಅವಶ್ಯಕವಾಗಿ ಇರಲಿ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ತುಲಾ ರಾಶಿ
ಜೀವನದ ಯಶಸ್ಸಿಗೆ ಬೇಕಾಗುವ ಸೌಲಭ್ಯ ಸಿಗಲಿದೆ. ಆರ್ಥಿಕವಾಗಿ ನಿಮ್ಮ ವ್ಯವಹಾರ ಕೈ ಹಿಡಿಯಲಿದೆ. ಕುಟುಂಬದಲ್ಲಿ ಸಂತೋಷದಾಯಕವಾದ ಘಟನೆಗಳು ಜರುಗಲಿದೆ. ಸರಿಯಾದ ಮಾಹಿತಿಯನ್ನು ತಿಳಿದುಕೊಂಡು ಕೆಲಸವನ್ನು ಪ್ರಾರಂಭಿಸುವುದು ಒಳ್ಳೆಯದು. ನಿಮ್ಮ ಕಾರ್ಯ ಬದ್ಧತೆಯ ಬಗ್ಗೆ ಕೆಲವರು ಸಂಶಯ ವ್ಯಕ್ತಪಡಿಸುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ವೃಶ್ಚಿಕ ರಾಶಿ
ಸಂಗಾತಿಯ ಮನಸ್ಥಿತಿ ಕೋಪದಿಂದ ಕೂಡಿರಬಹುದು ಸಮಾಧಾನಪಡಿಸಲು ಮುಂದಾಗುವುದು ಒಳ್ಳೆಯದು. ಕೆಲವು ವೈಯಕ್ತಿಕ ವಿಷಯಗಳನ್ನು ಗೋಪ್ಯತೆಯಾಗಿ ಇಡಲು ನೀವು ಪ್ರಯತ್ನ ಪಡಬೇಕಾದ ಸಂದರ್ಭ ಬರಲಿದೆ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಧನಸ್ಸು ರಾಶಿ
ನಿಮ್ಮ ಕಾರ್ಯಗಳಿಗೆ ಸಾಮಾನ್ಯವಾಗಿ ಟೀಕೆ-ಟಿಪ್ಪಣಿ ಬರಬಹುದು. ಗೆಲುವಿನ ವಿಷಯದಲ್ಲಿ ಇಂದು ನಿಶ್ಚಿಂತರಾಗಿ ಇದ್ದುಬಿಡಿ. ಕುಟುಂಬದಲ್ಲಿ ಶಾಂತರೀತಿಯಿಂದ ವರ್ತಿಸುವುದು ಒಳ್ಳೆಯದು. ಕೆಲವು ಅನುಪಯುಕ್ತ ಜನಗಳಿಗೆ ಹಾಗೂ ಅಧಿಕಪ್ರಸಂಗಿಗಳೊಂದಿಗೆ ವಿನಾಕಾರಣ ವಾದ-ವಿವಾದ ಮಾಡುತ್ತಾ ಕಾಲಹರಣ ಮಾಡಬೇಡಿ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಮಕರ ರಾಶಿ
ಆರ್ಥಿಕ ವಿಷಯಗಳಲ್ಲಿ ಉತ್ತಮ ಸಾಧನೆ ಮಾಡುವ ಅವಕಾಶ ಸಿಗಲಿದೆ. ಸಂಗಾತಿಯ ಪ್ರೇಮಭರಿತ ಮಾತುಗಳು ನಿಮಗೆ ಸಂತೋಷ ನೀಡಲಿದೆ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಕುಂಭ ರಾಶಿ
ಸಂತಸದಾಯಕ ವಾತಾವರಣ ನಿಮ್ಮ ಮನೆಯಲ್ಲಿ ಇರಲಿದೆ. ನಿಮ್ಮ ಕೆಲವು ಕಾರ್ಯಗಳು ಎಲ್ಲರ ಮೆಚ್ಚುಗೆ ಪಡೆಯಲಿದೆ, ಇದರಿಂದ ನಿಮ್ಮ ವ್ಯಕ್ತಿತ್ವ ಶ್ರೇಷ್ಠಮಟ್ಟ ಆಗಲಿದೆ. ಶುಭಕಾರ್ಯಗಳಲ್ಲಿ ನಿಮ್ಮ ಓಡಾಟ ಹೆಚ್ಚಾಗಬಹುದು. ಕಾಯಕವೇ ಕೈಲಾಸ ಎಂಬ ಮಾತಿನಂತೆ ನೀವು ನಡೆದುಕೊಳ್ಳುವಿರಿ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಮೀನ ರಾಶಿ
ವ್ಯಾಪಾರಸ್ಥರಿಗೆ ಧನಲಾಭ ಉತ್ತಮವಾಗಿರುವುದು. ಒತ್ತಡವನ್ನು ನಿಭಾಯಿಸಲು ಪತ್ನಿಯ ನೆರವು ಅಗತ್ಯ ಬೀಳಲಿದೆ. ಭಾವೋದ್ವೇಗದಿಂದ ಈ ದಿನ ಕೂಡಿರುತ್ತದೆ. ಕೆಲವು ಅವಕಾಶಗಳು ನಿಮ್ಮ ವ್ಯವಸ್ಥೆಯನ್ನು ಉತ್ತಮ ಪಡಿಸುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಜೀವನದಲ್ಲಿ ಎದುರಾಗುವ ಸಂಕಷ್ಟಗಳ ಸರಮಾಲೆ ಎದುರಿಸಲು ಜೋತಿಷ್ಯ ಪ್ರತ್ಯಕ್ಷ ಮತ್ತು ಫಲಕಾರಿಯಾದ ವಿಷಯ.
ಸಮಸ್ಯೆಗಳು ಹತ್ತು ಹಲವಾರು ಶಾಸ್ತ್ರೋಕ್ತ ಅಂತಿಮ ಪರಿಹಾರಕ್ಕೆ ಇಂದೇ ಕರೆ ಮಾಡಿ.
9945098262