ಶ್ರೀ ನರಸಿಂಹ ಸ್ವಾಮಿ ಅನುಗ್ರಹದಿಂದ ಈ ದಿನದ ದ್ವಾದಶ ರಾಶಿಗಳ ಫಲಾಫಲ ತಿಳಿಯೋಣ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ-ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ, ಸಂತಾನ, ಮದುವೆ, ಹಣಕಾಸು, ಸಾಲಬಾದೆ, ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಅಂತಿಮ ಪರಿಹಾರಕ್ಕೆ ಇಂದೇ ಕರೆ ಮಾಡಿ.
9945098262

ಮೇಷ ರಾಶಿ
ನಿಮ್ಮ ಮನಸ್ಥಿತಿಯು ಸಂತೋಷಕರವಾಗಿದ್ದು ಹಲವು ಸಾಧನೆ ಮಾಡುವ ಬಯಕೆ ಮೂಡಲಿದೆ. ಆರ್ಥಿಕವಾಗಿ ಮುಂದುವರೆಯುವ ಕೆಲವು ಯೋಜನೆಗಳನ್ನು ಮಾಡುವ ಸಾಧ್ಯತೆ ಇದೆ. ಕುಟುಂಬದೊಂದಿಗೆ ಸಂತೋಷದ ಕ್ಷಣಗಳನ್ನು ಹಂಚಿಕೊಳ್ಳುವಿರಿ. ಉಳಿತಾಯ ಮಾಡುವ ವ್ಯವಸ್ಥೆಯನ್ನು ರೂಡಿಸಿಕೊಳ್ಳಿ. ಪ್ರೀತಿಪಾತ್ರರನ್ನು ನೀವು ಆದಷ್ಟು ಕಾಳಜಿಯಿಂದ ಮಾತನಾಡುವುದು ಮುಖ್ಯವಾಗಿದೆ. ಕೆಲವು ವಿವಾದಾಸ್ಪದವಾದ ಚರ್ಚೆಗಳು ನಡೆಯಬಹುದು ಆದಷ್ಟು ತಾಳ್ಮೆ ಇರಲಿ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ವೃಷಭ ರಾಶಿ
ಕೆಲಸದಿಂದ ಒತ್ತಡ ಹೆಚ್ಚಾಗಬಹುದು. ಪ್ರೇಮಿಗಳಲ್ಲಿ ಭಿನ್ನಾಭಿಪ್ರಾಯ ತಲೆದೋರಲಿದೆ. ಸಂಗಾತಿಯನ್ನು ಆದಷ್ಟು ಮುತುವರ್ಜಿಯಿಂದ ಮಾತನಾಡಿ ಅವರಿಗೆ ನಿಮ್ಮ ಸಮಯ ಮೀಸಲಿಡುವುದು ಉತ್ತಮ. ಮಕ್ಕಳ ಜೊತೆಗೆ ಈ ದಿನದ ನಿರ್ವಹಣೆ ಉತ್ತಮವಾಗಿ ಕಂಡುಬರುತ್ತದೆ. ಯೋಜನೆಗಳಲ್ಲಿ ಜಾಗೃತಿ ಅವಶ್ಯಕವಾಗಿ ಇರಲಿ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಮಿಥುನ ರಾಶಿ
ಪರೋಪಕಾರದ ಗುಣಗಳಿಂದ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವಿರಿ. ಆತುರದ ಹೂಡಿಕೆಗಳು ನಷ್ಟದ ಹಾದಿ ಹಿಡಿಯಬಹುದು. ತ್ವರಿತ ಹಣಗಳಿಕೆಯ ಮಾರ್ಗಗಳು ಕಾಣಸಿಗುತ್ತದೆ, ಕೂಲಂಕಶವಾಗಿ ನೀವು ನಡೆಯುವ ದಾರಿಯನ್ನು ಯೋಚನೆ ಮಾಡಿ. ಇಂದು ಕೆಲವರು ಸುಖಾಸುಮ್ಮನೆ ಆಕ್ರಮಣಕಾರಿಯಾದ ವರ್ತನೆ ತೋರುವರು ಆದಷ್ಟು ತಾಳ್ಮೆಯಿಂದ ಮುಂದಿನ ದಾರಿ ನೋಡಿ. ಯೋಜನೆಗಳಲ್ಲಿ ಇತರರ ಹಸ್ತಕ್ಷೇಪದಿಂದ ಅಡ್ಡಿ-ಆತಂಕಗಳು ಸೃಷ್ಟಿಯಾಗಲಿದೆ, ನಿಮ್ಮ ಬುದ್ಧಿವಂತಿಕೆಗೆ ಕೆಲಸ ನೀಡುವುದು ಉತ್ತಮ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಕರ್ಕಟಾಕ ರಾಶಿ
ಪಾಲುದಾರರ ವ್ಯವಹಾರಗಳಲ್ಲಿ ಅನುಮಾನಸ್ಪದ ವಾತಾವರಣ ಉಂಟಾಗಲಿದೆ. ಸೌಂದರ್ಯ ಆರಾಧನೆ ಪ್ರಕೃತಿಯ ಒಡನಾಟ ನಿಮ್ಮಲ್ಲಿ ಹೊಸ ಉತ್ಸಾಹ ತರಲಿದೆ. ಗೊಂದಲಗಳನ್ನು ನಿವಾರಿಸಿಕೊಳ್ಳಲು ಈ ದಿನ ಪ್ರಯತ್ನ ಪಡುವಿರಿ. ಸ್ನೇಹಿತರ ಆಗಮನದಿಂದ ನಿಮ್ಮ ಒತ್ತಡಗಳು ಮಾಯವಾಗಲಿದೆ. ಉದ್ಯೋಗದಲ್ಲಿ ಉತ್ತಮ ಸ್ಥಾನ ಪ್ರಾಪ್ತಿಯಾಗುತ್ತದೆ. ಸ್ಥಳ ಬದಲಾವಣೆಯ ನಿರೀಕ್ಷೆಯಲ್ಲಿದ್ದವರಿಗೆ ಕಾರ್ಯಗಳು ಕೈಗೂಡುವುದು ನಿಶ್ಚಿತ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಸಿಂಹ ರಾಶಿ
ಆಕಸ್ಮಿಕ ಧನ ಪ್ರಾಪ್ತಿಯಾಗುವ ಯೋಗಗಳು ಕಂಡುಬರಲಿದೆ. ಸಹೋದರ ವರ್ಗದಿಂದ ವ್ಯಾಜ್ಯಗಳು ಸೃಷ್ಟಿಯಾಗಬಹುದು ಆದಷ್ಟು ತಾಳ್ಮೆಯಿಂದ ವರ್ತಿಸುವುದು ಸೂಕ್ತ. ಸಂಗಾತಿಯೊಡನೆ ವಿಹಾರಕ್ಕೆ ಅಥವಾ ಚುಟುಕು ಪ್ರವಾಸಕ್ಕೆ ಹೊರಡುವ ಯೋಜನೆಯನ್ನು ರೂಪಿಸುವಿರಿ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಕನ್ಯಾ ರಾಶಿ
ಚಂಚಲ ಮನಸ್ಸನ್ನು ತೆಗೆದುಹಾಕಿ ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳಿ. ಉದ್ಯೋಗದಲ್ಲಿರುವ ಅಸ್ಥಿರತೆಯನ್ನು ಸರಿಪಡಿಸಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಿ. ಈ ದಿನ ನಿಮ್ಮ ಕೆಲವು ನಿರ್ಧಾರಗಳು ಬದಲಾವಣೆಗೆ ಮಾಡಿಕೊಳ್ಳುವ ವ್ಯವಸ್ಥೆ ಮಾಡುವಿರಿ. ಸದಾ ನಿಮ್ಮ ಹಿಂದೆ ಬೆಂಬಲಿಗರು ದೂರ ಹೋಗುವ ಸಾಧ್ಯತೆ ಕಂಡುಬರುತ್ತದೆ. ನಿಮ್ಮ ಕಾರ್ಯಯೋಜನೆಗಳಲ್ಲಿ ಕುಟುಂಬ ಮತ್ತು ಸಹೋದ್ಯೋಗಿಗಳನ್ನು ವಿಶ್ವಾಸದಿಂದ ತೆಗೆದುಕೊಂಡು ಮುನ್ನಡೆ ಸಾಧಿಸುವುದು ಅಗತ್ಯವಿದೆ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ತುಲಾ ರಾಶಿ
ಕೂಡುಕುಟುಂಬದ ಅಭಿಪ್ರಾಯಗಳಿಗೆ ಮನ್ನಣೆ ನೀಡಿ. ಕೆಲಸದ ವಿಷಯವಾಗಿ ಗೌರವ ಪ್ರಾಪ್ತಿಯಾಗಲಿದೆ. ಸಂಗಾತಿಯೊಡನೆ ನಿಮ್ಮ ಮನಸ್ಸು ತಿಳಿ ಯಾಗಲಿದೆ. ಈದಿನ ನಿಮ್ಮಲ್ಲಿ ಉತ್ಸಾಹ ಹೆಚ್ಚುತ್ತಲಿದೆ. ಇನ್ನೊಬ್ಬರ ವ್ಯವಹಾರದಲ್ಲಿ ಮಧ್ಯಸ್ಥಿಕೆ ವಹಿಸಬೇಡಿ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ವೃಶ್ಚಿಕ ರಾಶಿ
ನಿಮ್ಮ ಜೊತೆ ವಿನಾಕಾರಣ ತಂಟೆಗೆ ಬರುವ ಜನಗಳನ್ನು ಆದಷ್ಟು ದೂರವಿಡಿ. ಬೇರೆಯವರ ಕೆಲಸದಲ್ಲಿ ಮೂಗು ತೂರಿಸಬೇಡಿ ಇದು ಒಳ್ಳೆಯ ಕ್ರಮವಲ್ಲ. ಸುಖಾಸುಮ್ಮನೆ ಇನ್ನೊಬ್ಬರ ವಿಚಾರಗಳಿಗೆ ನಿಮ್ಮ ಅಭಿಪ್ರಾಯವನ್ನು ತಿಳಿಸುವುದು ಬೇಡ. ಕೆಲವೊಬ್ಬರಿಗೆ ಇದು ಇರಿಸು ಮುರಿಸು ತರಿಸಲಿದೆ. ಕುಟುಂಬದಲ್ಲಿ ವ್ಯಾಜ್ಯಗಳು ಸೃಷ್ಟಿಯಾಗುತ್ತದೆ. ಮಕ್ಕಳ ವಿದ್ಯೆಯಲ್ಲಿ ಹಿನ್ನಡೆಯಾಗಲಿದೆ, ಅವರನ್ನು ಸರಿದಾರಿಗೆ ತರಿಸಲು ಪ್ರಯತ್ನಪಡಿ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಧನಸ್ಸು ರಾಶಿ
ಆರ್ಥಿಕ ದುಂದುವೆಚ್ಚಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು. ಭೋಗ ವಿಲಾಸಿತನ ಪ್ರದರ್ಶನ ಮಾಡುವುದು ಒಳ್ಳೆಯದಲ್ಲ. ಇಲ್ಲದಿರುವ ಉಸಾಬರಿಗೆ ಹೋಗಿ ಸಂಕಷ್ಟಕ್ಕೆ ಸಿಲುಕಬೇಡಿ. ಕೆಲಸ ಮಾಡುವಲ್ಲಿ ಹೆಚ್ಚಿನ ಬೇಡಿಕೆ ಕಂಡುಬರುತ್ತದೆ. ಇಷ್ಟಾರ್ಥ ಕಾರ್ಯಗಳನ್ನು ಮಾಡಲು ಮುಂದಾಗಿ. ಅನಗತ್ಯ ಅಪಪ್ರಚಾರಗಳು ನಿಮ್ಮ ಮನಸ್ಥಿತಿಯನ್ನು ಹಾಳುಮಾಡಬಹುದು ಆದಷ್ಟು ಋಣಾತ್ಮಕ ಯೋಚನೆ ಬಿಟ್ಟುಬಿಡಿ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಮಕರ ರಾಶಿ
ನಿಮ್ಮ ಕೆಲಸಗಳನ್ನು ವಿಶಾಲ ವ್ಯಾಪ್ತಿಯಲ್ಲಿ ವೃದ್ಧಿಸಿಕೊಳ್ಳಲು ಮುಂದಾಗಿ. ನವೀನ ಕಾರ್ಯಚಟುವಟಿಕೆಗಳು ಹಾಗೂ ಆಧುನಿಕ ತಂತ್ರಜ್ಞಾನವನ್ನು ಕೆಲಸದಲ್ಲಿ ಅಳವಡಿಸಿಕೊಳ್ಳಿ. ಆರ್ಥಿಕ ವ್ಯವಹಾರವು ಉತ್ತಮ ರೂಪದಲ್ಲಿ ಸಾಗಲಿದೆ. ಲೇವಾದೇವಿ ವ್ಯವಹಾರವನ್ನು ಆದಷ್ಟು ಜಾಗೃತೆಯಿಂದ ಮಾಡಿ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಕುಂಭ ರಾಶಿ
ಮಕ್ಕಳ ಸಂತೋಷ ಕ್ಷಣಗಳನ್ನು ಆಸ್ವಾದಿಸಿ. ಸಂಗಾತಿಯ ಬಗ್ಗೆ ನಿರ್ಲಕ್ಷದ ಧೋರಣೆಯನ್ನು ತೆಗೆದುಹಾಕಿ. ಸಂಪೂರ್ಣ ಕೆಲಸ ಆಗುವವರೆಗೂ ನಿಮ್ಮ ಚಿತ್ತ ಎಲ್ಲಿಯೂ ಹರಿ ಬಿಡಬೇಡಿ. ಕೆಲವು ಕೆಲಸದಲ್ಲಿ ಗೊಂದಲಗಳು ಮೂಡಬಹುದು ಆದಷ್ಟು ಅದರ ಬಗ್ಗೆ ಪೂರ್ಣ ಜ್ಞಾನ ಪಡೆದು ಸಮಸ್ಯೆ ಇತ್ಯರ್ಥ ಮಾಡಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಮೀನ ರಾಶಿ
ನಂಬಿಕಸ್ತ ರಿಂದ ನಿಮ್ಮ ಕೆಲಸಕ್ಕೆ ತೊಂದರೆ ಬರಬಹುದಾಗಿದೆ ಆದಷ್ಟು ಲಾಭದ ಗಳಿಕೆಯ ಬಗ್ಗೆ ಗೋಪ್ಯತೆ ಕಾಪಾಡಿ. ಏಕಾಗ್ರತೆಯನ್ನು ರೂಡಿಸಿಕೊಂಡು ಯೋಜನೆಗಳಲ್ಲಿ ಪಾಲ್ಗೊಳ್ಳಿ. ನಿಮ್ಮ ಪ್ರತಿಭಾಶಕ್ತಿಯು ಎಲ್ಲರ ಮುಂದೆ ಪ್ರದರ್ಶನ ಆಗುವ ಸಾಧ್ಯತೆ ಇದೆ. ಮಾನಸಿಕ ಕ್ಲೇಶಗಳು ನಿಮ್ಮ ಸಂತೋಷದ ಕ್ಷಣವನ್ನು ಹಾಳುಮಾಡಬಹುದು.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಜೀವನದಲ್ಲಿ ಎದುರಾಗುವ ಸಂಕಷ್ಟಗಳ ಸರಮಾಲೆ ಎದುರಿಸಲು ಜೋತಿಷ್ಯ ಪ್ರತ್ಯಕ್ಷ ಮತ್ತು ಫಲಕಾರಿಯಾದ ವಿಷಯ.
ಸಮಸ್ಯೆಗಳು ಹತ್ತು ಹಲವಾರು ಶಾಸ್ತ್ರೋಕ್ತ ಅಂತಿಮ ಪರಿಹಾರಕ್ಕೆ ಇಂದೇ ಕರೆ ಮಾಡಿ.
9945098262