ಶ್ರೀ ಆಂಜನೇಯಸ್ವಾಮಿ ಅನುಗ್ರಹದಿಂದ ಈ ದಿನದ ದ್ವಾದಶ ರಾಶಿಗಳ ಫಲಾಫಲ ತಿಳಿಯೋಣ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ-ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ, ಸಂತಾನ, ಮದುವೆ, ಹಣಕಾಸು, ಸಾಲಬಾದೆ, ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಅಂತಿಮ ಪರಿಹಾರಕ್ಕೆ ಇಂದೇ ಕರೆ ಮಾಡಿ.
9945098262

ಮೇಷ ರಾಶಿ
ನಿಮ್ಮ ಉತ್ತಮ ರೀತಿಯ ಆಲೋಚನೆಗಳನ್ನು ಅಳವಡಿಸಿಕೊಂಡು ನಕಾರಾತ್ಮಕ ಭಾವನೆಯನ್ನು ತೆಗೆದುಹಾಕಿ. ಕೆಲವು ಆಸೆಆಕಾಂಕ್ಷೆಗಳು ವಿರುದ್ಧತೆ ಗಳಿಂದ ಕೂಡಿರುತ್ತದೆ, ಆದಷ್ಟು ಆಗುವ ಕೆಲಸದ ಬಗ್ಗೆ ಯೋಚಿಸಿ. ಕೆಲಸದಲ್ಲಿ ಉತ್ತಮ ಅಂಶಗಳನ್ನು ರೂಢಿಸಿಕೊಳ್ಳಿ. ಈ ದಿನ ಆರ್ಥಿಕ ಲಾಭಗಳು ನೀವು ನಿರೀಕ್ಷೆಯಂತೆ ಆಗಲಿದೆ. ಕಲಾತ್ಮಕ ಚಟುವಟಿಕೆಗಳಲ್ಲಿ ಉತ್ತಮ ಅವಕಾಶಗಳು ಸಿಗಲಿವೆ. ಯಾವಾಗಲೂ ಕಲ್ಪನಾಲೋಕದಲ್ಲಿ ಕಾಲಕಳೆಯುವುದು ಅದೇ ನಿಜವಾದ ಭಾವನೆ ಆವರಿಸಬಹುದು, ವಾಸ್ತವಾಂಶ ಪರಿಗಣನೆ ಮಾಡುವುದು ಜೀವನದ ಬೆಳವಣಿಗೆ ಸಹಕಾರ ಆಗಲಿದೆ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ವೃಷಭ ರಾಶಿ
ಮಕ್ಕಳ ನಡುವಳಿಕೆ ನಿಮ್ಮ ಮನಸ್ಸಿಗೆ ಬೇಸರ ಹಾಗೂ ಕೋಪ ತರಿಸುತ್ತದೆ ಆದಷ್ಟು ತಾಳ್ಮೆವಹಿಸಿ ಅವರನ್ನು ತಿದ್ದುವುದು ನಿಮ್ಮ ಕರ್ತವ್ಯ. ಬಂದಂತಹ ಹಣಕಾಸನ್ನು ಆದಷ್ಟು ಉಳಿತಾಯಕ್ಕೆ ಪ್ರಯತ್ನಿಸುವುದು ಭವಿಷ್ಯಕ್ಕೆ ಒಳ್ಳೆಯದು. ಹಿಂದಿನ ಸಾಲಗಳಿಂದ ನಿಮ್ಮ ವ್ಯಕ್ತಿತ್ವಕ್ಕೆ ದಕ್ಕೆ ಆಗಬಹುದು ಆದಷ್ಟು ಸಾಲವನ್ನು ತೀರಿಸಲು ಪ್ರಯತ್ನಿಸಿ. ಪ್ರೇಮಿಗಳಲ್ಲಿ ಇಂದು ಉತ್ತಮವಾದ ತಿರುವು ಕಾಣಲಿದ್ದೀರಿ. ಇಂದು ಆದಾಯ ಗಳಿಕೆ ಉತ್ತಮವಾಗಿದ್ದು ನಿಮ್ಮ ಎಲ್ಲಾ ಯೋಜನೆಗಳು ಪೂರ್ಣಗೊಳಿಸುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಮಿಥುನ ರಾಶಿ
ನಿರೀಕ್ಷಿತ ಆರ್ಥಿಕ ವ್ಯವಹಾರಗಳ ಒಪ್ಪಂದಗಳು ಈದಿನ ಕಾಣಬಹುದಾಗಿದೆ. ವ್ಯವಹಾರದ ಕೌಶಲ್ಯತೆಯನ್ನು ಸಂಪೂರ್ಣ ಮನದಟ್ಟು ಮಾಡಿಕೊಳ್ಳಿರಿ ಅದು ನಿಮ್ಮ ಅಭಿವೃದ್ಧಿಗೆ ಅನುಕೂಲವಾಗಲಿದೆ. ವಿನಾಕಾರಣ ಉತ್ತಮ ಹೆಸರು ಗಳಿಸಲು ದಾನಿ ಗಳಂತೆ ವರ್ತಿಸುವುದು ತಪ್ಪಾಗಬಹುದು.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಕರ್ಕಟಾಕ ರಾಶಿ
ತೆರಿಗೆ, ಹೂಡಿಕೆಗಳ ಬಗ್ಗೆ ಆದಷ್ಟು ನಿಗಾ ವಹಿಸುವುದು ಒಳ್ಳೆಯದು. ವ್ಯವಹಾರದಲ್ಲಿ ವರ್ತನೆ ಉತ್ತಮವಾಗಿರಲಿ ಹಾಗೂ ನೇರವಾಗಿ ಮಾತನಾಡಿ. ಮಕ್ಕಳ ಆಶೋತ್ತರಗಳನ್ನು ಈಡೇರಿಸಲು ಪ್ರಯತ್ನಿಸಿ. ನಿಮ್ಮ ಹೊಸದಾದ ಆಲೋಚನೆಗಳಿಗೆ ಯೋಗ್ಯ ಕೇಳುಗರು ಇಲ್ಲದೆ ಅದು ನಶಿಸಿ ಹೋಗಬಹುದು.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಸಿಂಹ ರಾಶಿ
ಮನಸ್ಸಿನ ಗೊಂದಲಗಳಿಗೆ ತೆರೆ ಎಳೆದು ಈದಿನ ಚೈತನ್ಯ ಪ್ರಾಪ್ತಿ ಮಾಡಿಕೊಂಡು ಮುಂದೆ ಸಾಗುವುದು ಒಳ್ಳೆಯದು. ಕೆಲಸದಲ್ಲಿ ಆಲಸ್ಯತನ ಬೇಡ. ಬದ್ಧತೆಯಿಂದ ಕೊಟ್ಟಿರುವ ಕಾರ್ಯವನ್ನು ಪೂರ್ಣಗೊಳಿಸಿ ಇಲ್ಲದಿದ್ದಲ್ಲಿ ನಿಮ್ಮ ಬಗ್ಗೆ ಮೇಲಾಧಿಕಾರಿಗಳಿಂದ ಒತ್ತಡ ಬರಬಹುದಾದ ಸಾಧ್ಯತೆ ಇದೆ. ಹೊಸ ಕಾರ್ಯಾರಂಭ ಮಾಡಲು ಕುಟುಂಬಸ್ಥರಿಂದ ಒಪ್ಪಿಗೆ ಪಡೆಯುವುದು ಹಾಗೂ ಮೊದಲೇ ಬಂಡವಾಳವನ್ನು ಕೂಡಿಟ್ಟು ನಂತರ ಮುಂದುವರೆಯಿರಿ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಕನ್ಯಾ ರಾಶಿ
ಸಂಗಾತಿಯ ಮಾತುಗಳಿಗೆ ಹೆಚ್ಚು ಬೇಸರ ಪಟ್ಟುಕೊಳ್ಳದೆ ಅವರ ಆಡಿರುವ ಸತ್ಯಾಂಶವನ್ನು ಮನನ ಮಾಡಿಕೊಳ್ಳಿ. ವಿವೇಚನಾರಹಿತ ಹೂಡಿಕೆಗಳನ್ನು ಆದಷ್ಟು ನಿಲ್ಲಿಸಿ. ನಿಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಿ ಅದರಲ್ಲೇ ಮುಂದುವರೆಯುವುದು ಬೇಡ. ವಿಶ್ವಾಸರ್ಹ ಜನಗಳೊಂದಿಗೆ ಆರ್ಥಿಕ ವ್ಯವಹಾರಗಳನ್ನು ಮಾಡುವುದು ಒಳ್ಳೆಯದು.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ತುಲಾ ರಾಶಿ
ಗೆಲುವಿನ ಲಯಕ್ಕೆ ಮರಳಲು ನಿಮ್ಮಲ್ಲಿರುವ ಸೋಮಾರಿತನವನ್ನು ತೆಗೆದುಹಾಕಿ. ಬಿಸಿಲು ಬಿರುಗಾಳಿಗೆ ಅಂಜಿ ಕುಳಿತರೆ ಏನನ್ನು ಸಾಧಿಸಲು ಸಾಧ್ಯವಿಲ್ಲ. ಆಪ್ತ ಜನಗಳು ತಮ್ಮ ಸಮಯಕ್ಕೆ ಉಪಯೋಗಿಸಿಕೊಳ್ಳುವುದು ಹಾಗೂ ಸಮಯದ ನಂತರ ದೂರ ತಳ್ಳುವರು, ನೀವು ಎಚ್ಚರದಿಂದಿರಿ. ಸ್ವತಂತ್ರದಿಂದ, ಸ್ವಇಚ್ಛೆಯಿಂದ ಕಾರ್ಯವನ್ನು ಮಾಡಿ ಎಷ್ಟೇ ಹಣ ಬಂದರೂ ನಿಮಗೆ ಸಂತೋಷ ಕೊಡುತ್ತದೆ. ಹಂಗಿನ ಅರಮನೆಗಿಂತ ಸ್ವಂತದ ಗುಡಿಸಲು ಲೇಸು ಎಂಬಂತೆ ಬಾಳಿರಿ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ವೃಶ್ಚಿಕ ರಾಶಿ
ಇತ್ತೀಚಿಗೆ ಯಾವ ಕಾರ್ಯದಲ್ಲೂ ಹೋದರು ಶತ್ರುತ್ವ ಸಂಪಾದನೆ ಹೆಚ್ಚಾಗುತ್ತಿದೆ ಇದಕ್ಕೆ ಕಾರಣ ನಿಮ್ಮಲ್ಲಿರುವ ಪ್ರತಿಷ್ಠೆಯ ಭಾವನೆ ಹಾಗೂ ಮಾತಿನ ಭರಾಟೆ ಆದಷ್ಟು ನಿಯಂತ್ರಣದಲ್ಲಿಡಿ. ಕುಟುಂಬಸ್ಥರ ನೋವು ನಲಿವುಗಳಲ್ಲಿ ನೀವು ಸಹ ಪಾಲ್ಗೊಳ್ಳಿ. ಮಕ್ಕಳಿಗಾಗಿ, ಪತ್ನಿಗಾಗಿ ಸ್ವಲ್ಪ ಹೊತ್ತು ಸಮಯ ನೀಡಿದರೆ ನೀವು ಖಂಡಿತವಾಗಿ ದೊಡ್ಡ ಸಾಧನೆ ಮಾಡುವಿರಿ, ಏಕೆಂದರೆ ನಿಮ್ಮ ಎಲ್ಲಾ ಧನಾತ್ಮಕ ಶಕ್ತಿ ಇರುವುದು ನಿಮ್ಮ ಕುಟುಂಬದಲ್ಲಿ ಮಾತ್ರ ನೆನಪಿಡಿ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಧನಸ್ಸು ರಾಶಿ
ಯೋಜನೆಗಳ ಸಮಗ್ರ ದೃಷ್ಟಿ ಹಾಗೂ ಕ್ರಿಯಾಶೀಲತೆಯನ್ನು ಬೆಳೆಸಿಕೊಳ್ಳುವುದು ಉತ್ತಮವಾಗಿ ಮುಂದಿನ ಹಂತದಲ್ಲಿ ಕಾರ್ಯ ಯಶಸ್ವಿಯಾಗಲು ಸಹಕಾರಿಯಾಗುತ್ತದೆ. ಮೇಲಾಧಿಕಾರಿಗಳು ಹಾಗೂ ಸಹೋದ್ಯೋಗಿಗಳಲ್ಲಿ ಭಿನ್ನಾಭಿಪ್ರಾಯ ಬಂದರೆ ನಿಮ್ಮ ಪಾಡಿಗೆ ಇದ್ದು ಬಿಡಿ ನಿಮ್ಮ ಕೆಲಸ ಶಕ್ತರಾಗಿ ಮಾಡಿ ಮುಗಿಸಿ ಎಲ್ಲರೂ ಸುಮ್ಮನಾಗುವರು.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಮಕರ ರಾಶಿ
ಇಂದು ನಿಮ್ಮ ಪತ್ನಿಯೊಡನೆ ಗಂಭೀರವಾದ ವಿಷಯದ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಮಕ್ಕಳು ಕುತೂಹಲಕಾರಿಯಾದಂತಹ ಆಸಕ್ತಿ ಬೆಳೆಸಿಕೊಳ್ಳುವರು ಅವರ ಇಷ್ಟಕ್ಕೆ ನಿಮ್ಮ ಬೆಂಬಲ ಸಹ ಇರಲಿ. ಆರ್ಥಿಕ ಹಿತದೃಷ್ಟಿಯಿಂದ ವ್ಯವಹಾರ ದಲ್ಲಿ ಶಿಸ್ತು ಬೆಳೆಸಿಕೊಳ್ಳುವುದು ಬಹುಮುಖ್ಯ, ಹಣಕಾಸಿನಲ್ಲಿ ಸಡಿಲ ತನ ಬೇಡವೇ ಬೇಡ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಕುಂಭ ರಾಶಿ
ಮನದಲ್ಲಿ ಮೂಡುವ ಹಿಂಜರಿಕೆ ಭಾವನೆ ಎದುರಿಸಬೇಕಾಗುತ್ತದೆ. ಧೈರ್ಯ ಸರ್ವತ್ರ ಸಾಧನ ಎಂಬುದನ್ನು ನೆನಪಿಡಿ ಮುಂದೆ ಸಾಗಿ. ಇಂದು ನಿರೀಕ್ಷಿತ ಕೆಲಸ ಪೂರ್ಣಗೊಳಿಸಲು ಬಂಡವಾಳದ ಕೊರತೆ ಎದುರಿಸಬೇಕಾಗುತ್ತದೆ ಇದರಿಂದ ಸಾಲದ ಮೋರೆ ಹೋಗುವಿರಿ. ವ್ಯಾಪಾರ ವ್ಯವಹಾರದಲ್ಲಿ ಉತ್ತಮವಾಗಿ ಸಾಗಿದರು ಹಣಕಾಸಿನಲ್ಲಿ ನಿರಾಶಾದಾಯಕ ವಾಗಿರುತ್ತದೆ. ಆರ್ಥಿಕ ಯೋಜನೆಗಳಿಗೆ ತಡಮಾಡದೆ ಚೈತನ್ಯ ನೀಡಿ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಮೀನ ರಾಶಿ
ಉದ್ಯೋಗಗಳಲ್ಲಿ ಏರಿಳಿತ ಕಾಣಬಹುದು. ನಿಮ್ಮದಲ್ಲದ ತಪ್ಪಿಗೆ ನಿಮ್ಮನ್ನು ಗುರಿ ಮಾಡಬಹುದು ಇದರಿಂದ ಸಂಘರ್ಷದ ವಾತಾವರಣ ಸೃಷ್ಟಿ ಆಗುತ್ತದೆ. ಜೀವನ ಎಂಬುವುದು ಪರಸ್ಪರ ಪ್ರೀತಿ ಪ್ರೇಮದಿಂದ ಅರಿತು ಬಾಳುವುದು ನಿಮ್ಮದೇ ಸಿದ್ದಾಂತ ನಡೆಯಬೇಕು ಎಂಬುದು ನಿಮ್ಮ ಹಟ ಸಾಧನೆ ಒಳ್ಳೆಯದಲ್ಲ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಜೀವನದಲ್ಲಿ ಎದುರಾಗುವ ಸಂಕಷ್ಟಗಳ ಸರಮಾಲೆ ಎದುರಿಸಲು ಜೋತಿಷ್ಯ ಪ್ರತ್ಯಕ್ಷ ಮತ್ತು ಫಲಕಾರಿಯಾದ ವಿಷಯ.
ಸಮಸ್ಯೆಗಳು ಹತ್ತು ಹಲವಾರು ಶಾಸ್ತ್ರೋಕ್ತ ಅಂತಿಮ ಪರಿಹಾರಕ್ಕೆ ಇಂದೇ ಕರೆ ಮಾಡಿ.
9945098262