ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ಅನುಗ್ರಹದಿಂದ ಈ ದಿನದ ದ್ವಾದಶ ರಾಶಿಗಳ ಫಲಾಫಲ ತಿಳಿಯೋಣ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ-ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ, ಸಂತಾನ, ಮದುವೆ, ಹಣಕಾಸು, ಸಾಲಬಾದೆ, ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಅಂತಿಮ ಪರಿಹಾರಕ್ಕೆ ಇಂದೇ ಕರೆ ಮಾಡಿ.
9945098262

ಮೇಷ ರಾಶಿ
ನಿಮ್ಮ ಯೋಚನಾ ಲಹರಿಯ ಉತ್ತಮವಾಗಿದ್ದು ಭರಪೂರ ಅವಕಾಶಗಳು ಸಿಗುವ ಭಾಗ್ಯ ಈ ದಿನ ಕಾಣಬಹುದಾಗಿದೆ. ನಿಮ್ಮ ಕಾರ್ಯ ಕ್ಷೇತ್ರದಲ್ಲಿನ ಕೆಲವು ಗೊಂದಲಗಳನ್ನು ಸರಿಪಡಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ. ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶಗಳು ದೊರೆಯುವುದು ನಿಶ್ಚಿತ. ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ನೀವು ಸವಲತ್ತು ಮಾಡಿಕೊಡಬೇಕಾದ ಸಾಧ್ಯತೆಗಳು ಕಂಡು ಬರಲಿದೆ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ವೃಷಭ ರಾಶಿ
ಆರ್ಥಿಕ ವ್ಯವಹಾರಗಳು ಉತ್ತಮವಾಗಿ ನಡೆಯಲಿದೆ. ದುಂದುವೆಚ್ಚ ಮಾರಕವಾಗಬಹುದು ಎಚ್ಚರವಿರಲಿ. ಈ ದಿನ ಹೊಸ ಪರಿಚಯಸ್ಥರು ಕಂಡುಬರುತ್ತಾರೆ. ಪ್ರೀತಿ ಪಾತ್ರರಲ್ಲಿ ನಿಮ್ಮ ಒಡನಾಟ ಹೆಚ್ಚಾಗಲಿದೆ. ಪ್ರೇಮದಲ್ಲಿ ಬೀಳುವ ಸಾಧ್ಯತೆ ಕಂಡುಬರುತ್ತದೆ. ಭವಿಷ್ಯ ಉತ್ತಮ ಪಡಿಸಿಕೊಳ್ಳಲು ನೀವು ಕೆಲವೊಂದು ಯೋಚನೆ ಆರಂಭಿಸಬೇಕಾದ ಸಾಧ್ಯತೆಗಳು ಕಂಡು ಬರಲಿದೆ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಮಿಥುನ ರಾಶಿ
ಧನ ಪ್ರಾಪ್ತಿಯಾಗುವ ಲಕ್ಷಣಗಳು ಕಾಣಬಹುದು. ಕುಟುಂಬದವರ ಜೊತೆಗೆ ವಾಗ್ವಾದಗಳನ್ನು ನಡೆಸಿ ಅಶಾಂತಿಯ ವಾತಾವರಣ ತರಬೇಡಿ. ನಿಮ್ಮ ಮನೋ ಬಯಕೆಗಳು ನಿಗ್ರಹ ಪಡಿಸುವ ಕಾರ್ಯಗಳು ನಡೆಯಬೇಕಿದೆ. ಮಾನಸಿಕ ವ್ಯಾಯಾಮ ಮಾಡುವುದು ಒಳಿತು. ಹಣಕಾಸಿನಲ್ಲಿ ನಿರೀಕ್ಷಿತ ಕಾರ್ಯಗಳು ಜಯವಾಗಲಿದೆ. ಗೃಹಪಯೋಗಿ ವಸ್ತುಗಳ ಖರೀದಿ ಮಾಡುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಕಟಕ ರಾಶಿ
ನಿಮ್ಮ ಆಲೋಚನೆಗಳು ಹಾಗೂ ಕೆಲಸದ ಕುಶಲತೆಗಳು ಹಣಕಾಸಿನ ಹರಿವನ್ನು ಸುಗಮ ಮಾಡಲಿದೆ. ಹೊಸ ವ್ಯಾಪಾರ ಪ್ರಾರಂಭ ಮಾಡುವ ನಿಮ್ಮ ಕನಸು ನನಸಾಗುವ ಸಾಧ್ಯತೆ ಕಾಣಬಹುದು. ಯೋಜಿತ ಕಾರ್ಯಗಳಿಗೆ ಬಂಡವಾಳದ ಸಮಸ್ಯೆ ಪರಿಹಾರವಾಗುವುದು ನಿಶ್ಚಿತ. ಈ ದಿನ ಪರೋಪಕಾರದ ಗುಣ ನಿಮ್ಮಲ್ಲಿ ಕಾಣಬಹುದು ಆದರೆ ಆರ್ಥಿಕವಾಗಿ ಸಹಾಯ ಮಾಡುವುದು ಅಷ್ಟು ಒಳಿತಲ್ಲ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಸಿಂಹ ರಾಶಿ
ಪ್ರವಾಸದ ವಿಷಯದಲ್ಲಿ ಜಾಗ್ರತೆ ಇರಬೇಕಾಗಿದೆ. ನಿಮ್ಮ ಕಾರ್ಯಗಳಿಗೆ ಅವಕಾಶಗಳು ಕೈ ಬೀಸಿ ಕರೆಯಲಿದೆ. ವಿಳಂಬಮಾಡದೆ ಬಂದಿರುವ ಕೆಲಸವನ್ನು ಪಡೆಯಲು ಮುಂದಾಗಿ. ಪತ್ನಿಯ ಜೊತೆಗೆ ವಾದ-ವಿವಾದ ಹೆಚ್ಚಾಗಬಹುದು ನಿಮ್ಮ ವರ್ತನೆಯನ್ನು ಆದಷ್ಟು ಸರಿಪಡಿಸಿಕೊಳ್ಳಿ. ಮಕ್ಕಳ ಕಾರ್ಯಚಟುವಟಿಕೆಗಳಿಗೆ ಆರ್ಥಿಕ ಸಹಕಾರ ನಿಮ್ಮಿಂದ ನಿರೀಕ್ಷೆಸಲ್ಲಿದ್ದಾರೆ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಕನ್ಯಾ ರಾಶಿ
ಮನೆಯಲ್ಲಿ ಸಡಗರದ ವಾತಾವರಣ ಕಾಣಬಹುದು. ಅತಿಥಿಗಳ ಆಗಮನ ಆಗಲಿದೆ. ಮೋಸದ ಹೂಡಿಕೆಗಳಿಂದ ಆದಷ್ಟು ಜಾಗ್ರತೆ ವಹಿಸುವುದು ಸೂಕ್ತ. ಅನವಶ್ಯಕ ಕಾರ್ಯಗಳಿಗೆ ಕೈ ಹಾಕಿ ನಷ್ಟವಾಗಬಹುದು ಎಚ್ಚರವಿರಲಿ. ನಂಬಿಕೆ ಇಟ್ಟಿರುವ ಆಪ್ತರು ನಿಮ್ಮ ಕಾರ್ಯಯೋಜನೆಗಳಲ್ಲಿ ವಿರುದ್ಧ ವರ್ತನೆ ತೋರಬಹುದು.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ತುಲಾ ರಾಶಿ
ವ್ಯವಹಾರಗಳು ಚಟುವಟಿಕೆಯಿಂದ ಕೂಡಿರುತ್ತದೆ. ಲಾಭದಾಯಕ ದಿನವಾಗಿ ಪರಿವರ್ತನೆಗೊಳ್ಳುವುದು. ಕೆಲವರು ನೀಡುವ ಆಮಿಷಗಳಿಗೆ ನೀವು ಸೋಲಬೇಡ. ಕೆಲಸದ ಒತ್ತಡವನ್ನು ಅಲ್ಲೇ ಬಿಟ್ಟು ಮನೆಗೆ ಬರುವುದು ಒಳ್ಳೆಯದು. ಅನಗತ್ಯವಾಗಿ ಕೋಪ ವೇಷ ಮಾಡಿಕೊಳ್ಳುವುದು ಸರಿಯಲ್ಲ. ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶಗಳು ಕಂಡುಬರುತ್ತದೆ. ಮಾನಸಿಕ ನೆಮ್ಮದಿಗೆ ಆದಷ್ಟು ಪ್ರಯತ್ನ ಪಡುವುದು ಮುಖ್ಯ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ವೃಶ್ಚಿಕ ರಾಶಿ
ಜಂಟಿ ವ್ಯವಹಾರಗಳು ಸಮಸ್ಯೆಯಿಂದ ಕೂಡಿರುತ್ತದೆ. ಇಬ್ಬರ ಮನಸ್ಥಾಪ ದಲ್ಲಿ ಸಂಧಾನ ಮಾಡುವ ಪ್ರಕ್ರಿಯೆಗೆ ಹೋಗಬೇಡಿ ಇದು ನಿಮಗೆ ತಿರುಗುಬಾಣ ವಾಗಬಹುದು. ಮನೆಗೆ ನೆಂಟರಿಷ್ಟರ ಆಗಮನ ಆಗಲಿದೆ ಇದರಿಂದ ಖರ್ಚುಗಳು ಸಹ ಹೆಚ್ಚಾಗಬಹುದು. ಮಕ್ಕಳ ಬೆಳವಣಿಗೆಗೆ ಉತ್ತಮ ವೇದಿಕೆ ಕಲ್ಪಿಸಿಕೊಡುವಿರಿ. ಸಾಮಾಜಿಕ ಕ್ಷೇತ್ರದಲ್ಲಿ ಮಿಂಚುವ ಸಾಧ್ಯತೆ ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಧನಸ್ಸು ರಾಶಿ
ಹಿರಿಯರ ಅನುಭವವನ್ನು ಕಡೆಗಣಿಸದೆ ಆದಷ್ಟು ಅದನ್ನು ಪಾಲಿಸುವುದು ಕ್ಷೇಮ. ಈ ದಿನ ಉತ್ತಮವಾದ ಕೆಲಸದ ಪಟುತ್ವ ವನ್ನು ಕಲಿಯಲಿದ್ದೀರಿ. ವ್ಯವಹಾರಗಳಲ್ಲಿ ಆದಷ್ಟು ಜಾಗ್ರತೆ ಇರಬೇಕಾಗಿದೆ. ಸ್ನೇಹಿತರೊಡನೆ ಮನಸ್ತಾಪ ಬರುವ ಸಾಧ್ಯತೆ ಕಂಡುಬರುತ್ತದೆ. ಯೋಜನೆ ಮತ್ತು ನಿಮ್ಮ ಯೋಚನೆ ಎರಡು ಸಹ ಕ್ರಮಬದ್ಧವಾಗಿ ಇರಲಿ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಮಕರ ರಾಶಿ
ಪರಿಸ್ಥಿತಿ ಮತ್ತು ಸಂದರ್ಭವನ್ನು ಅರಿತು ಕ್ರಿಯಾಶೀಲರಾಗಿ ಕಾರ್ಯಗಳಲ್ಲಿ ಪಾಲ್ಗೊಳ್ಳಿ. ಕೆಲವು ಸಂಗತಿಗಳು ಬೇಸರವೆನಿಸಿದರೂ ಅನಿವಾರ್ಯವಾಗಿರಬಹುದು. ಭವಿಷ್ಯದ ಹಿತ ದೃಷ್ಟಿಯಿಂದ ಉತ್ತಮ ಯೋಜನೆಗಳನ್ನು ರೂಪಿಸಲಿದ್ದೀರಿ. ನಿಮ್ಮ ಕಷ್ಟಕಾಲದಲ್ಲಿ ಯಾರೂ ಸಹಾಯಕ್ಕೆ ಬರಲಾರರು ಆದಷ್ಟು ನಿಮ್ಮ ಸಮಸ್ಯೆಗಳನ್ನು ನೀವೇ ಪರಿಹರಿಸಿಕೊಳ್ಳುವುದು ಸೂಕ್ತ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಕುಂಭ ರಾಶಿ
ಕೆಲಸದಲ್ಲಿ ವಿಶೇಷ ಸವಾಲುಗಳು ಉದ್ದವಾಗಲಿದೆ. ಇವುಗಳನ್ನು ಇಂದು ಧೈರ್ಯವಾಗಿ ಎದುರಿಸಿ ಮುನ್ನಡೆಯುವಿರಿ. ಬರುವ ಕಷ್ಟಗಳನ್ನು ಬಗೆಹರಿಸಿಕೊಳ್ಳುವ ವಿಚಾರವಂತಿಕೆ ನಿಮ್ಮಲ್ಲಿದೆ. ಸಂಗಾತಿಯೊಡನೆ ಹಳೆಯ ನೆನಪುಗಳನ್ನು ಮೆಲುಕುಹಾಕುತ್ತಾ ಕಾಲ ಕಳೆಯುವಿರಿ. ಈ ದಿನ ಪ್ರೀತಿ-ಪ್ರೇಮ-ಪ್ರಣಯ ದಲ್ಲಿ ಆಸಕ್ತಿ ಹೆಚ್ಚಾಗಲಿದೆ. ನೆಮ್ಮದಿಯ ಜೀವನಕ್ಕಾಗಿ ಹಲವು ಕಾರ್ಯಗಳನ್ನು ಮಾಡಲು ಇಷ್ಟಪಡುತ್ತೀರಿ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಮೀನ ರಾಶಿ
ಇನ್ನೊಬ್ಬರನ್ನು ಮೆಚ್ಚಿಸಲು ಹೆಚ್ಚು ಖರ್ಚು ಮಾಡುವುದು ಸರಿಯಲ್ಲ. ಬೇರೆಯವರ ಒತ್ತಡಕ್ಕೆ ಮಣಿಯ ಬೇಡಿ. ನಿಮ್ಮ ಮನಸ್ಸಿಗೆ ಬಂದಂತೆ ಕಾರ್ಯಗಳಲ್ಲಿ ನಿಷ್ಠರಾಗಿ. ಈ ದಿನ ಗುರುಮುಖೇನ ವಾಕ್ಯದಿಂದ ಪ್ರೇರಣೆ ದೊರೆಯಲಿದೆ. ಹೊಸದಾದ ಆಲೋಚನೆಗಳಿಂದ ಕಾರ್ಯಪ್ರವೃತ್ತರಾಗುವಿರಿ. ಹಿರಿಯರೊಂದಿಗೆ ಚರ್ಚಿಸುವ ಸಾಧ್ಯತೆ ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಜೀವನದಲ್ಲಿ ಎದುರಾಗುವ ಸಂಕಷ್ಟಗಳ ಸರಮಾಲೆ ಎದುರಿಸಲು ಜೋತಿಷ್ಯ ಪ್ರತ್ಯಕ್ಷ ಮತ್ತು ಫಲಕಾರಿಯಾದ ವಿಷಯ.
ಸಮಸ್ಯೆಗಳು ಹತ್ತು ಹಲವಾರು ಶಾಸ್ತ್ರೋಕ್ತ ಅಂತಿಮ ಪರಿಹಾರಕ್ಕೆ ಇಂದೇ ಕರೆ ಮಾಡಿ.
9945098262