ಶ್ರೀ ಮೂಕಾಂಬಿಕಾ ದೇವಿಯನ್ನು ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲ ತಿಳಿಯೋಣ.
ಮಹೋನ್ನತ ಬಲಿಷ್ಠ ಪೂಜ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಠಿಣ ವಿರಲಿ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.

ವಿದ್ಯೆ, ಉದ್ಯೋಗ, ವಿದೇಶ ಪ್ರವಾಸ, ಆರೋಗ್ಯ, ಸಂತಾನ,  ದಾಂಪತ್ಯ, ಮದುವೆ, ಹಣಕಾಸು, ಪ್ರೇಮ ವಿಚಾರ, ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ ಮುಖ್ಯಪ್ರಾಣದೇವರ ಕೃಪಾಕಟಾಕ್ಷದಿಂದ ಪರಿಹಾರ ಶತಸಿದ್ಧ.
ಪಂಡಿತ್ ಸೋಮಶೇಖರ್B.sc
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9353488403

ಮೇಷ ರಾಶಿ
ಕುಟುಂಬದ ಯೋಗಕ್ಷೇಮಕ್ಕಾಗಿ ನೀವು ಹೆಚ್ಚಿನ ಮುತುವರ್ಜಿ ವಹಿಸುವರು. ಆರೋಗ್ಯ ಸಂಬಂಧಿತ ಬಾದೆಗಳು ಬರಬಹುದು. ಆರ್ಥಿಕ ವ್ಯವಹಾರಗಳು ಕೊಂಚಮಟ್ಟಿಗೆ ಹಿನ್ನಡೆಯಾಗಲಿದೆ. ದೈವ ದರ್ಶನ ಕೃಪೆಗೆ ಪಾತ್ರರಾಗುವಿರಿ. ವ್ಯವಹಾರಗಳಲ್ಲಿ  ಮಧ್ಯಂತರ ಜನಗಳಿಂದ ತೊಂದರೆ ಬರಬಹುದಾಗಿದೆ.
ಅದೃಷ್ಟ ಸಂಖ್ಯೆ 1
ಪಂಡಿತ್ ಸೋಮಶೇಖರ್
9353488403

ವೃಷಭ ರಾಶಿ
ಸಂದರ್ಭಕ್ಕನುಸಾರವಾಗಿ ಮಾತುಗಳಿಂದ ಆರ್ಥಿಕ ಚೈತನ್ಯ ಪಡೆಯಲಿದ್ದೀರಿ. ಉನ್ನತಮಟ್ಟದ ವ್ಯವಹಾರಗಳನ್ನು ಅನಾಯಾಸವಾಗಿ ನಿಮ್ಮ ಖಾತೆಗೆ ಬೀಳಿಸಿ ಕೊಳ್ಳುವಿರಿ. ಮಕ್ಕಳ ಶೈಕ್ಷಣಿಕ ಸಾಧನೆಯು ಉತ್ತಮವಾಗಿ ಮೂಡಿ ಬರಲಿದೆ. ವ್ಯವಹಾರದ ನಿಮಿತ್ತ ದೂರದೂರಿನ ಪ್ರಯಾಣ ಮಾಡುವ ಸಾಧ್ಯತೆ ಇದ್ದು ಇದು ಲಾಭಾಂಶ ತರಲಿದೆ.
ಅದೃಷ್ಟ ಸಂಖ್ಯೆ 2
ಪಂಡಿತ್ ಸೋಮಶೇಖರ್
9353488403

ಮಿಥುನ ರಾಶಿ
ಕೆಲವರ ಅಪಪ್ರಚಾರದಿಂದ ಕಾರ್ಯಗಳು ಕಷ್ಟವಾಗಬಹುದು, ಯಾವುದಕ್ಕೂ ಜಗ್ಗದೆ ಮುನ್ನಡೆಯುವ ಇರಾದೆ ನಿಮ್ಮಲ್ಲಿರಲಿ. ಯೋಜಿತ ಮೂಲಗಳಿಂದ ಆರ್ಥಿಕ ವ್ಯವಹಾರಗಳು ಸುಗಮವಾಗಿ ನಡೆಯಲಿದೆ. ಸಾಲ ಕೊಡುವ ವಿಷಯದಲ್ಲಿ ಆದಷ್ಟು ದೂರವಿರಿ. ಮನರಂಜನಾ ಚಟುವಟಿಕೆಗಳು ಕೈಗೊಳ್ಳಬಹುದಾದ ಸಾಧ್ಯತೆ ಕಂಡುಬರುತ್ತದೆ. ಪತ್ನಿಗಾಗಿ ವಿಶೇಷ ಸವಲತ್ತುಗಳನ್ನು ನೀಡುವ ಸಾಧ್ಯತೆ ಕಾಣಬಹುದು.
ಅದೃಷ್ಟ ಸಂಖ್ಯೆ 4
ಪಂಡಿತ್ ಸೋಮಶೇಖರ್
9353488403

ಕರ್ಕಾಟಕ ರಾಶಿ
ನಿಮ್ಮ ಉದ್ಯಮದಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಿರಿ. ಈ ದಿನ ಹೆಚ್ಚು ಖರ್ಚು ಗಳಿಂದ ನಿಮ್ಮ ಕಾರ್ಯಗಳು ನಡೆಯಲಿದೆ. ಭವಿಷ್ಯಕ್ಕೆ ಉಪಯುಕ್ತವಾಗುವ ಕೆಲವು ಉಪಕರಣಗಳನ್ನು ಖರೀದಿ ಮಾಡುವಿರಿ. ಕುಟುಂಬಕ್ಕಾಗಿ ಸದುದ್ದೇಶದ ನಿರ್ಣಯಗಳನ್ನು ಕೈಗೊಳ್ಳುವಿರಿ. ವ್ಯವಹಾರದಲ್ಲಿ ಪಾಲ್ಗೊಳ್ಳುವಿಕೆ ಉತ್ತಮವಾಗಿ ಮೂಡಿಬರಲಿದೆ.
ಅದೃಷ್ಟ ಸಂಖ್ಯೆ 2
ಪಂಡಿತ್ ಸೋಮಶೇಖರ್
9353488403

ಸಿಂಹ ರಾಶಿ
ಆತುರದ ನಿರ್ಧಾರಗಳು ನಿಮ್ಮ ವ್ಯವಸ್ಥೆಗೆ ಮಾರಕವಾಗಬಹುದು. ಪುರಾತನ ವಸ್ತುಗಳಲ್ಲಿ ಅಭಿರುಚಿ ಹೆಚ್ಚಾಗಲಿದೆ. ಬಂಧು ಬಾಂಧವರೊಡನೆ ಹಗೆತನ ಹೆಚ್ಚಾಗಬಹುದು ಯಾವುದೇ ಕಾರಣಕ್ಕೂ ಕದನ ಕಲಹ ದಂತಹ ವಿಚಾರಗಳಲ್ಲಿ ಹೋಗಬೇಡಿ ತಾಳ್ಮೆ ಇರಲಿ. ವ್ಯಾಜ್ಯಗಳಲ್ಲಿ ನಿಮ್ಮ ಪರವಾಗಿಯೇ ಗೆಲುವು ಲಭಿಸಲಿದೆ. ದೊಡ್ಡ ಮಟ್ಟದ ಯೋಜನೆ ಸಿಗುವ ಮುನ್ಸೂಚನೆ ಇದ್ದು ಅದಕ್ಕೆ ತಯಾರಿ ನಡೆಸಬೇಕಾದ ಸಂದರ್ಭವಿದು.
ಅದೃಷ್ಟ ಸಂಖ್ಯೆ 5
ಪಂಡಿತ್ ಸೋಮಶೇಖರ್
9353488403

ಕನ್ಯಾ ರಾಶಿ
ವ್ಯವಹಾರದಲ್ಲಿ ಚತುರತೆ ಇರಲಿದೆ. ಈ ದಿನ ಗುಣಮಟ್ಟದ ಆರ್ಥಿಕತೆಯನ್ನು ಪ್ರಸ್ತುತಪಡಿಸುವಿರಿ. ಭವಿಷ್ಯದ ಹಿತದೃಷ್ಟಿಯಿಂದ ಯೋಗ್ಯವಾದ ಹೂಡಿಕೆಗಳನ್ನು ಮಾಡುವ ಸಾಧ್ಯತೆ ಕಾಣಬಹುದು. ಚಿನ್ನಾಭರಣ ಖರೀದಿ ಪ್ರಕ್ರಿಯೆಗಳು ಹೆಚ್ಚಾಗಲಿದೆ. ಸಂಗಾತಿಯೊಡನೆ ಪ್ರವಾಸದ ಚಿಂತನೆ ಮಾಡುವಿರಿ. ನೆಂಟರಿಷ್ಟರ ಆಗಮನದಿಂದ ಸಂತೋಷದಾಯಕ ವಾತಾವರಣ ಮೂಡಿಬರಲಿದೆ.
ಅದೃಷ್ಟ ಸಂಖ್ಯೆ 7
ಪಂಡಿತ್ ಸೋಮಶೇಖರ್
9353488403

ತುಲಾ ರಾಶಿ
ಪ್ರತಿಭೆಗೆ ಮುಕ್ತ ಅವಕಾಶಗಳು ದೊರೆಯಲಿವೆ. ಕೆಲವರು ನಿಮ್ಮನ್ನು ಮೋಸಗೊಳಿಸುವ ತಂತ್ರಗಾರಿಕೆ ನಡೆಸಿರಬಹುದು ಆದಷ್ಟು ಎಚ್ಚರವಿರಲಿ. ವ್ಯವಹಾರದಲ್ಲಿ ಅಲಕ್ಷತನದ ವರ್ತನೆ ಸರಿಯಲ್ಲ. ಗ್ರಾಹಕರನ್ನು  ಹಿಡಿದಿಟ್ಟುಕೊಳ್ಳುವ ಕೆಲಸ ನಿಮ್ಮಿಂದ ಆಗಬೇಕಾಗಿದೆ. ಹಣಕಾಸಿನಲ್ಲಿ ಉತ್ತಮ ಅಭಿವೃದ್ಧಿ ಕಾಣಬಹುದಾಗಿದ್ದು ನಿಮ್ಮ ಕಾರ್ಯಗಳು ಅನಾಯಾಸವಾಗಿ ನಡೆಯಲಿದೆ. ಪ್ರಣಯದ ಆಸಕ್ತಿಗಳು ನಿಮ್ಮಲ್ಲಿ ಹೆಚ್ಚು ಕಂಡುಬರುತ್ತದೆ.
ಅದೃಷ್ಟ ಸಂಖ್ಯೆ 6
ಪಂಡಿತ್ ಸೋಮಶೇಖರ್
9353488403

ವೃಶ್ಚಿಕ ರಾಶಿ
ವಿವೇಚನಾರಹಿತ ಹೂಡಿಕೆಗಳು ಸಂಕಷ್ಟ ತರಬಹುದು ಎಚ್ಚರ. ಹಿರಿಯರ ಮಾತಿಗೆ ಬೆಲೆ ನೀಡಿ. ವಿನಾಕರಣ ಕೋಪಿಸಿಕೊಳ್ಳುವ ಸ್ವಭಾವವು ನಿಮಗೆ ಸರಿ ಕಾಣುವುದಿಲ್ಲ. ಗಾಳಿ ಮಾತುಗಳನ್ನು ನಂಬುವ ಮುನ್ನ ಆದಷ್ಟು ವಿಷಯದ ಸತ್ಯಾಸತ್ಯತೆ ತಿಳಿದುಕೊಳ್ಳಲು ಪ್ರಯತ್ನಿಸಿ. ಉದ್ಯೋಗದಲ್ಲಿ ಸಹವರ್ತಿಗಳಿಂದ ಕಿರಿಕಿರಿ ಎದುರಾಗಬಹುದು. ಉತ್ತಮ ಮಟ್ಟದ ಯೋಜನೆಗಳಲ್ಲಿ ನೀವು ಕ್ರಿಯಾಶೀಲರಾಗುವಿರಿ. ಕುಟುಂಬದ ಹಿತಾಸಕ್ತಿಯನ್ನು ಮರೆಯದೆ ಕಾಪಾಡುವುದು ಮುಖ್ಯ.
ಅದೃಷ್ಟ ಸಂಖ್ಯೆ 9
ಪಂಡಿತ್ ಸೋಮಶೇಖರ್
9353488403

ಧನಸ್ಸು ರಾಶಿ
ಭೂ ಸಂಬಂಧಿತ ವ್ಯಾಜ್ಯಗಳು ಹೆಚ್ಚಾಗಿ ಕಂಡುಬರುತ್ತದೆ. ನಂಬಿಕಸ್ಥರಿಂದ ನಿಮ್ಮ ಯೋಜನೆಗಳಲ್ಲಿ ದ್ರೋಹ ಆಗಬಹುದು ಎಚ್ಚರ. ಈ ದಿನ ಮನೆಕೆಲಸದಲ್ಲಿ ಲವಲವಿಕೆಯಿಂದ ಓಡಾಡುವಿರಿ. ಕೆಲವರು ಕದನ ಕಲಹ ದಂತಹ ವಿಷಯಗಳಲ್ಲಿ ನಿಮ್ಮನ್ನು ಪ್ರೇರೇಪಿಸಬಹುದು ಎಚ್ಚರಿಕೆ ಇರಲಿ. ಈ ದಿನ ಆರೋಗ್ಯದಕಡೆಗೆ ಆದಷ್ಟು ಗಮನ ನೀಡುವುದು ಸೂಕ್ತ. ನಿರುದ್ಯೋಗದ ಸಮಸ್ಯೆ ನಿವಾರಣೆಯಾಗಲಿದೆ.
ಅದೃಷ್ಟ ಸಂಖ್ಯೆ 9
ಪಂಡಿತ್ ಸೋಮಶೇಖರ್
9353488403

ಮಕರ ರಾಶಿ
ನೀವು ಕುತೂಹಲಕಾರಿಯಾದಂತಹ ವಿಷಯವನ್ನು ಸಂಶೋಧನೆ ಮಾಡುವ ಸಾಧ್ಯತೆಗಳಿವೆ. ಅದ್ಭುತ ಆಲೋಚನೆಗಳಿಂದ  ಪ್ರಕಾಶಿಸಲಿದ್ದೀರಿ. ಮಾಡುವ ಕೆಲಸದಲ್ಲಿ ತೃಪ್ತಿಕರ ವಾತಾವರಣ ಇರಲಿದೆ. ಕೆಲಸದ ಹೆಚ್ಚಿನ ಒತ್ತಡದಿಂದ ಆರೋಗ್ಯದಲ್ಲಿ ಸಮಸ್ಯೆ ಬರಬಹುದು ಎಚ್ಚರಿಕೆಯಿರಲಿ. ಆರ್ಥಿಕವಾಗಿ ಉತ್ತಮ ರೀತಿಯ ಬೆಳವಣಿಗೆ ಸಾಧ್ಯತೆ ಕಾಣಬಹುದು.
ಅದೃಷ್ಟ ಸಂಖ್ಯೆ 4
9353488403

ಕುಂಭ ರಾಶಿ
ನಿಮ್ಮಲ್ಲಿನ ಜ್ಞಾನ ಉತ್ತಮವಾಗಿದ್ದು ಅದನ್ನು ಸೂಕ್ತ ರೀತಿಯ ಬಳಕೆಯಾಗುತ್ತಿಲ್ಲ. ಪರರ ವಿಷಯದಲ್ಲಿ ಹೆಚ್ಚಾದ ಚರ್ಚೆ ಕಾಲಹರಣ ನಿಮ್ಮ ವೃತ್ತಿ  ಬದುಕಿಗೆ ತೊಂದರೆ ನೀಡಲಿದೆ.  ಆಕಸ್ಮಿಕವಾದ ಪ್ರಯಾಣ ಬರುವ ಸಾಧ್ಯತೆ ಇದ್ದು ಆದಷ್ಟು ಪ್ರಯಾಣವನ್ನು ಮುಂದೂಡುವ ಯೋಚನೆ ಮಾಡಿ. ಮಕ್ಕಳ ಪ್ರಗತಿ ಉತ್ತಮವಾಗಿದ್ದು ನೀವು ನಿಮ್ಮ ಇಷ್ಟಾರ್ಥಗಳನ್ನು ಹೇರಿಕೆ ಮಾಡುವುದು ಸರಿಯಲ್ಲ.
ಅದೃಷ್ಟ ಸಂಖ್ಯೆ 2
ಪಂಡಿತ್ ಸೋಮಶೇಖರ್
9353488403

ಮೀನ ರಾಶಿ
ಈ ದಿನ ನಿಮ್ಮ ಆಲೋಚನೆಗಳು ಮತ್ತು ಬಹುದಿನದ ಯೋಜನೆಗಳನ್ನು ಕ್ರಿಯಾಶೀಲತೆಯಿಂದ ಮಾಡಲು ಮುಂದಾಗುವಿರಿ. ನಿಮ್ಮ  ಕುಟುಂಬದಲ್ಲಿ ಸಂತೋಷಕರ ವಾತಾವರಣವಿದ್ದು ವಿವಾಹದ ಯೋಗ ಕೂಡಿ ಬರುವ ಸಾಧ್ಯತೆ ಇದೆ. ಮಕ್ಕಳ ಉನ್ನತ ವ್ಯಾಸಂಗಕ್ಕೆ ತಯಾರಿ ನಡೆಸಲಿದ್ದೀರಿ. ಸಹೋದರ ವರ್ಗದಲ್ಲಿ ಮನಸ್ಥಾಪ ಆಗಬಹುದಾದ ಸಾಧ್ಯತೆ ಇದೆ. ಕುಲದೇವತಾ ಆರಾಧನೆಗೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತೀರಿ.
ಅದೃಷ್ಟ ಸಂಖ್ಯೆ 3
ಪಂಡಿತ್ ಸೋಮಶೇಖರ್
9353488403

ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಂಬಿದವರ ಕಾಮಧೇನು ಭಕ್ತರ ಪಾಲಿಗೆ ಕಲ್ಪರುಕ್ಷ ಈ ಜ್ಯೋತಿಷ್ಯಶಾಸ್ತ್ರ.
ಇಂದೇ ಕರೆ ಮಾಡಿ.
ಪಂಡಿತ್ ಸೋಮಶೇಖರ್B.sc
9353488403