ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಅನುಗ್ರಹದಿಂದ ಮಹೋನ್ನತ ಬಲಿಷ್ಠ ಪೂಜಾ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು. ತಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವಿದೇಶ ಪ್ರವಾಸ, ಆರೋಗ್ಯ, ಸಂತಾನ, ದಾಂಪತ್ಯ, ಮದುವೆ ,ಹಣಕಾಸು ,ಪ್ರೇಮ ವಿಚಾರ, ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ
ಮುಖ್ಯಪ್ರಾಣದೇವರ ಕೃಪಾಕಟಾಕ್ಷದಿಂದ ಪರಿಹಾರ ಶತಸಿದ್ಧ.
ಪಂಡಿತ್ ಸೋಮಶೇಖರ್ B.Sc (Astrophysics)
Mob.No.__9353488403 ನಿಮ್ಮ ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.

ಮೇಷ ರಾಶಿ
ಮನೆ ಕಟ್ಟುವ ಡೆವಲಪರ್ಸ್ನವರಿಗೆ ಉತ್ತಮ ಲಾಭವಾಗಲಿದೆ. ಹೊಸ ನಿವೇಶನ ಖರೀದಿಸುವ ಚಿಂತನೆ ಮಾಡುವಿರಿ. ಸಮಾಜದಲ್ಲಿ ತಮಗೆ ಒಳ್ಳೆಯ ಪ್ರಶಂಸೆ ಸಿಗಲಿದೆ. ಬಂಗಾರ ಮತ್ತು ಬೆಳ್ಳಿ ಆಭರಣಗಳು ಖರೀದಿಸುವ ಚಿಂತನೆ ಮಾಡುವಿರಿ. ನಾಲ್ಕು ಚಕ್ರದ ವಾಹನ ಖರೀದಿಸುವ ಚಿಂತನೆ ಮಾಡುವಿರಿ. ಅಕ್ಕಪಕ್ಕದವರ ದೃಷ್ಟಿ ನೀವು ಮೇಲೆ ಬೀಳುವ ಸಾಧ್ಯತೆ ಇದೆ ಜಾಗ್ರತೆವಹಿಸಿ. ಹಣಕಾಸಿನ ವ್ಯವಹಾರದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಪತಿ-ಪತ್ನಿ ವಿರಸವಾಗುವ ಸಾಧ್ಯತೆ ಇದೆ. ತಾವು ಮಧ್ಯಸ್ಥಿಕೆ ಜನರಿಂದ ತುಂಬಾ ಕಿರುಕುಳ ಅನುಭವಿಸುವಿರಿ. ಪ್ರೇಮದ ವಿಚಾರದಲ್ಲಿ ಪಚ್ಚಾತಾಪ ಪಡೆಯುವ ಸಾಧ್ಯತೆಯಿದೆ.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ವೃಷಭ ರಾಶಿ
ಸರ್ಕಾರಿ ವ್ಯವಹಾರಗಳಲ್ಲಿ ವಿಳಂಬವಾಗುವುದು. ವ್ಯಾಪಾರ-ವ್ಯವಹಾರಗಳಲ್ಲಿ ಮಂದ ಪ್ರಗತಿ ಆಗಲಿದೆ. ತಮ್ಮ ತಿರುಗಾಟವೇ ಹೆಚ್ಚಾಗಲಿದೆ. ಯೋಚನೆ ಹೆಚ್ಚಾಗುವುದು ಸಾಧನೆ ಶೂನ್ಯ ಆಗಲಿದೆ. ಮಂಗಳ ಕಾರ್ಯಗಳು ವಿನಾ ಕಾರಣ ಮುಂದೂಡುವಿರಿ. ರೈತರು ಕೃಷಿಯಲ್ಲಿ ಉತ್ತಮ ಫಲ ನಿರೀಕ್ಷಣೆ ಮಾಡುವಿರಿ. ಹೋಟೆಲ್ ಉದ್ಯಮದಾರರು, ದಿನಿಸಿ ವ್ಯಾಪಾರಸ್ಥರಿಗೆ, ಬಟ್ಟೆ ವ್ಯಾಪಾರಸ್ಥರಿಗೆ, ಕಾಳು ಪದಾರ್ಥ ವ್ಯಾಪಾರಸ್ಥರಿಗೆ ಹಣಕಾಸಿನ ಪರಿಸ್ಥಿತಿ ಸುಧಾರಣೆಯಾಗಲಿದೆ. ಬಂಧು-ಮಿತ್ರರಿಂದ ತಮಗೆ ಸಹಾಯ ಸಿಗಲಿದೆ. ಹೊಸ ಮನೆ ಕಟ್ಟುವ ವಿಚಾರ ಯಶಸ್ವಿಯಾಗಲಿದೆ. ಹೊಸ ನಿವೇಶನ ಅಥವಾ ಜಮೀನು ಖರೀದಿ ಯಶಸ್ವಿಯಾಗಲಿದೆ.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಮಿಥುನ ರಾಶಿ
ಸರ್ಕಾರಿ ಅಧಿಕಾರಿಗಳ ಸ್ಥಾನ ಬದಲಾವಣೆ ಸಾಧ್ಯತೆ. ತಮ್ಮ ಕುಟುಂಬದ ಜೊತೆ ಸಂತೋಷದ ಕ್ಷಣಗಳನ್ನು ಅನುಭವಿಸುವಿರಿ. ದೂರದ ಪ್ರಯಾಣ ಸುತ್ತುವ ಅವಕಾಶ ಸಿಗಲಿದೆ. ತಮ್ಮ ಕುಟುಂಬ, ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿವಹಿಸಬೇಕು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತನೆ ಮಾಡುವಿರಿ. ಸಂಸಾರಿಕ ಜೀವನದಲ್ಲಿ ಅನೇಕ ಏರುಪೇರುಗಳು ಉಂಟಾಗುವ ಸಾಧ್ಯತೆ ಇದೆ. ಮನೆಯ ಕುಟುಂಬ ಸದಸ್ಯರ ಮದುವೆ ಬಗ್ಗೆ ಚಿಂತನೆ ಮಾಡುವಿರಿ. ನವದಂಪತಿಗಳಿಗೆ ಸಂತಾನದ ಬಗ್ಗೆ ಚಿಂತನೆ ಮಾಡುವಿರಿ. ಗ್ರಹಕಟ್ಟಡ ಅರ್ಧಕ್ಕೆ ನಿಲ್ಲುವ ಸಾಧ್ಯತೆ ಇದೆ. ಆಸ್ತಿ ವಿಚಾರದಲ್ಲಿ ಕ್ಷುಲ್ಲಕ ಕಾರಣಕ್ಕೆ ಮನಸ್ತಾಪವಾಗುವಿರಿ. ಹೊಸ ಬಿಜಿನೆಸ್, ಹೊಸ ಉದ್ಯಮ ಪೂರ್ಣಗೊಳ್ಳುವ ಸಾಧ್ಯತೆಯಾಗಲಿದೆ. ಬಹುದಿನದ ಬೇಡಿಕೆ ಇಂದು ಈಡೇರಲಿದೆ. ಪ್ರೀತಿ ಪ್ರೇಮ ನಿರಾಶ ಮತ್ತು ವಿರಹ ಸೃಷ್ಟಿಯಾಗಲಿದೆ. ನಿಮ್ಮ ಜೊತೆ ಪ್ರೀತಿಯಿಂದ ಇದ್ದವರು, ದೂರವಾಗಿ ಮನಸ್ತಾಪ ಕಾಡಲಿದೆ. ಪತ್ನಿಗೆ ತನ್ನ ಪತಿಯಿಂದ ಮನಸ್ತಾಪವಾಗಲಿದೆ.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಕರ್ಕ ರಾಶಿ
ಮನೆ ಕಟ್ಟುವ ಡೆವಲಪರ್ಸ್ನವರಿಗೆ ಉತ್ತಮ ಲಾಭವಾಗಲಿದೆ. ಹೊಸ ನಿವೇಶನ ಖರೀದಿಸುವ ಚಿಂತನೆ ಮಾಡುವಿರಿ. ಸಮಾಜದಲ್ಲಿ bio ತಮಗೆ ಒಳ್ಳೆಯ ಪ್ರಶಂಸೆ ಸಿಗಲಿದೆ. ಬಂಗಾರ ಮತ್ತು ಬೆಳ್ಳಿ ಆಭರಣಗಳು ಖರೀದಿಸುವ ಚಿಂತನೆ ಮಾಡುವಿರಿ. ನಾಲ್ಕು ಚಕ್ರದ ವಾಹನ ಖರೀದಿಸುವ ಚಿಂತನೆ ಮಾಡುವಿರಿ. ಅಕ್ಕಪಕ್ಕದವರ ದೃಷ್ಟಿ ನೀವು ಮೇಲೆ ಬೀಳುವ ಸಾಧ್ಯತೆ ಇದೆ ಜಾಗ್ರತೆವಹಿಸಿ. ಹಣಕಾಸಿನ ವ್ಯವಹಾರದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಪತಿ-ಪತ್ನಿ ವಿರಸವಾಗುವ ಸಾಧ್ಯತೆ ಇದೆ. ತಾವು ಮಧ್ಯಸ್ಥಿಕೆ ಜನರಿಂದ ತುಂಬಾ ಕಿರುಕುಳ ಅನುಭವಿಸುವಿರಿ. ಪ್ರೇಮದ ವಿಚಾರದಲ್ಲಿ ಪಚ್ಚಾತಾಪ ಪಡೆಯುವ ಸಾಧ್ಯತೆಯಿದೆ.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಸಿಂಹರಾಶಿ
ಹಣಕಾಸಿನಲ್ಲಿ ಪ್ರಗತಿ. ತಾವು ಎಲ್ಲರನ್ನೂ ಹೊಂದಿಕೊಳ್ಳುವ ಪ್ರವೃತ್ತಿ ಮಾಡುವಿರಿ. ಹೊಸ ವಾಹನ ಖರೀದಿ ಮಾಡುವ ಸಾಧ್ಯತೆ ಇದೆ. ತಮ್ಮನ್ನ ತುಂಬಾ ಪ್ರೀತಿಸುವವರು ದೂರವಾಗುವ ಸಾಧ್ಯತೆ, ಇದರಿಂದ ಮನಸ್ಸಿಗೆ ತುಂಬಾ ಬೇಸರ ಉಂಟು ಮಾಡುತ್ತದೆ. ಮದುವೆ ವಿಚಾರ ವಿಳಂಬವಾಗುವುದು. ಮಧ್ಯಸ್ಥಿಕೆ ಜನರಿಂದ ತುಂಬ ಮನಸ್ಸಿಗೆ ನೋವುಂಟು ಆಗಲಿದೆ. ಪಿತ್ರಾರ್ಜಿತ ಆಸ್ತಿಯಲ್ಲಿ ಸಹೋದರ ಸಹೋದರಿಯರ ಕಡೆಯಿಂದಮನಸ್ತಾಪ ಸೃಷ್ಟಿಯಾಗುವುದು. ಆಸ್ತಿ ವಿಚಾರ ನಿಮ್ಮ ಹೆಸರಿಗೆ ಮಾಡುವಾಗ ಗೊಂದಲ ಸೃಷ್ಟಿಯಾಗಲಿದೆ. ಹೊಸ ಹೊಸ ಯೋಜನೆಗಳು ಮನಸ್ಸಿನಲ್ಲಿ ಉದಯವಾಗುತ್ತದೆ. ಹೊಸ ಹೋಟೆಲ್ ಪ್ರಾರಂಭಿಸುವುದು ವಿಳಂಬವಾಗುವ ಸಾಧ್ಯತೆ ಹೆಚ್ಚು. ಹೊಸ ಉದ್ಯಮ, ಹೊಸ ವ್ಯಾಪಾರ ಪ್ರಾರಂಭ ಮಾಡುವುದು ತಮಗೆ ಯಾರ ಸಹಕಾರ ಸಿಗಲಾರದು, ಅದಕ್ಕಾಗಿ ವಿಳಂಬವಾಗುವುದು. ಪ್ರೀತಿ-ಪ್ರೇಮ ಸರಸ-ಸಲ್ಲಾಪಗಳಲ್ಲಿ ನೋವು ಉಂಟಾಗಲಿದೆ.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಕನ್ಯಾ ರಾಶಿ
ತಾವು ಶುಭಫಲಗಳನ್ನು ಪಡೆಯುವುದು ತುಂಬಾ ಕಷ್ಟಕರವಾಗಿದೆ .ತಮ್ಮ ದುಡ್ಡು ತಮ್ಮ ಕೈಸೇರಲು ಕಷ್ಟಪಡಬೇಕಾಗುತ್ತದೆ. ಪಿತ್ರಾಜಿತ ಆಸ್ತಿ ತಮ್ಮ ಕೈ ಸೇರಲು ಹರಸಾಹಸ ಪಡಬೇಕಾಗುತ್ತದೆ. ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆಯಿದೆ ಜಾಗೃತೆಯಿರಲಿ . ಹಿತೈಷಿಗಳು ತಮ್ಮ ವಿರೋಧಿಗಳ ಆಗುತ್ತಾರೆ.
ತಮಗೆ ತಮ್ಮ ಪತ್ನಿಯ ಸಹಕಾರ ಸಿಗಲಿದೆ. ಪ್ರತಿಯೊಂದು ಕೆಲಸದಲ್ಲಿ ಯಶಸ್ಸು ಕಾಣುವಿರಿ .ಹೊಸ ಉದ್ಯಮ ಪ್ರಾರಂಭಿಸುವುದು ಪತ್ನಿಯ ಸಹಾಯದಿಂದ ಹಣಕಾಸು ಸಹಾಯವಾಗಲಿದೆ. ಪಿತ್ರಾರ್ಜಿತ ಆಸ್ತಿಯಲ್ಲಿ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ. ಶಾಂತವಾಗಿದ್ದರೆ ಒಳಿತು. ನಿವೇಶನದಲ್ಲಿ ಕಟ್ಟಡ ಕಟ್ಟುವ ಬಗ್ಗೆ ಚಿಂತನೆ ಮಾಡುವಿರಿ. ಕುಟುಂಬ ಸದಸ್ಯರೊಡನೆ ಪ್ರವಾಸ ಕೈಗೊಳ್ಳುವ ಸಾಧ್ಯತೆ. ಹೊಸ ದಿನಸಿ ವ್ಯಾಪಾರ ಉದ್ಯಮ ಪ್ರಾರಂಭಿಸುವುದು ಬಗ್ಗೆ ಚಿಂತನೆ ಮಾಡುವಿರಿ. ಉದ್ಯೋಗ ಹುಡುಕಾಟದಲ್ಲಿ ಯಶಸ್ಸು ಕಾಣುವಿರಿ .ಪ್ರೀತಿ-ಪ್ರೇಮ ಸರಸ-ಸಲ್ಲಾಪ ಗಳಲ್ಲಿ ಮಾನಸಿಕವಾಗಿ ಬೇಸರ ಜಿಗುಪ್ಸೆ ಸೃಷ್ಟಿಯಾಗುತ್ತದೆ.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ತುಲಾ ರಾಶಿ
ಆರ್ಥಿಕವಾಗಿ ನಾನಾ ರೀತಿಯಲ್ಲಿ ಧನ ಸಂಗ್ರಹವಾಗಲಿದೆ. ಹೊಸ ನಿವೇಶನ ಖರೀದಿ ಅಥವಾ ಹೊಸ ನಿವೇಶನದಲ್ಲಿ ಗ್ರಹ ಕಟ್ಟಡ ಪತ್ನಿಯ ಸಹಾಯದಿಂದ ಯಶಸ್ವಿಯಾಗಲಿದೆ. ಯಾವುದೇ ಕೆಲಸ ಕಾರ್ಯಗಳಲ್ಲಿ ಅನುಕೂಲಕರ ವಾತಾವರಣ ಸೃಷ್ಟಿಯಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಮೇಲಾಧಿಕಾರಿಗಳ ಪ್ರಶಂಸೆ ನಿಮಗೆ ಸಿಗಲಿದೆ. ಹೊಸ ಉದ್ಯಮ ಪ್ರಾರಂಭದ ಚಿಂತನೆ ಮಾಡುವಿರಿ. ಮಕ್ಕಳ ಮದುವೆ ಬಗ್ಗೆ ಚಿಂತನೆ ಮಾಡುವಿರಿ. ತಮ್ಮ ದುಡ್ಡು ತಮಗೆ ಬರಲು ಹರಸಾಹಸ ಪಡೆಯುವ ಸಾಧ್ಯತೆ ಇದೆ. ಹಳೆ ನಿವೇಶನ ನವೀಕರಣ ಮಾಡುವ ಸಾಧ್ಯತೆ ಇದೆ. ನಾಲ್ಕು ಚಕ್ರದ ವಾಹನ ಖರೀದಿಸುವ ಚಿಂತನೆ. ಮಾತಾಪಿತೃ ಆರೋಗ್ಯದಲ್ಲಿ ಏರುಪೇರು ಸಾಧ್ಯತೆ. ಪ್ರೀತಿ ವಿಚಾರ ವಿಳಂಬ ಮತ್ತು ವಿರಹ ಸೃಷ್ಟಿಯಾಗಲಿದೆ.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ವೃಚಿಕ ರಾಶಿ
ಹಂತಹಂತವಾಗಿ ತಮ್ಮ ಸಮಸ್ಯೆಗಳು ಪರಿಹಾರ ಆಗುವ ಸಾಧ್ಯತೆ ಕಾಣಲಿದೆ. ಸುವರ್ಣ ಖರೀದಿ ಯೋಗ ಕೂಡಿ ಬರಲಿದೆ. ಸಹೋದ್ಯೋಗಿಗಳೊಡನೆ ವಿರಸ ಸೃಷ್ಟಿಯಾಗಲಿವೆ. ಕುಟುಂಬದ ಸದಸ್ಯರೊಡನೆ ಉತ್ತಮ ಸಂಬಂಧ. ಜಮೀನಿನಲ್ಲಿ ಕೆಲಸ ಕಾರ್ಯಗಳು ಭರದಿಂದ ಸಾಗಲಿದೆ. ಅನೇಕರಿಗೆ ನೀವು ಸಲಹೆಗಳನ್ನು ನೀಡುವಿರಿ. ತಂತ್ರಜ್ಞಾನ ಪದವಿ ಆದವರಿಗೆ ಕೆಲಸದ ಉದ್ಯೋಗ ಭಾಗ್ಯ ಸಿಗಲಿದೆ. ಗ್ರಹ ಕಟ್ಟಡ ನಿರ್ಮಾಣ ಅರ್ಧಕ್ಕೆ ನಿಲ್ಲುವುದು. ಪತ್ನಿಯ ಸಹಾಯದಿಂದ ಹಣಕಾಸಿನ ನೆರವು ಸಿಗಲಿದೆ. ಸಮಾಜದಲ್ಲಿ ಉತ್ತಮ ಪ್ರತಿಕ್ರಿಯೆ ಸಿಗಲಿದೆ. ಹಣಕಾಸಿನ ವ್ಯವಹಾರಗಳಲ್ಲಿ ಮಂದಗತಿ ಪ್ರಗತಿ ಕಾಣಲಿದೆ. ಪ್ರೀತಿ-ಪ್ರೇಮ ವಿಚಾರದಲ್ಲಿ ಮಾನಸಿಕವಾಗಿ ಮನಸ್ತಾಪ. ತಮ್ಮ ಹಿರಿಯರು ವಿರೋಧವಾಗುವ ಸಾಧ್ಯತೆಯಿದೆ ,ಜಾಗೃತಿ ವಹಿಸಿ. ತಮ್ಮ ಕೈಯಾರೆ ಸಾಲ ಕೊಟ್ಟರೆ ಬೇಗ ಬರುವುದಿಲ್ಲ, ಆದ್ದರಿಂದ ಹಣಕಾಸಿನ ವ್ಯವಹಾರ ಮಾಡಬೇಡಿ.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಧನಸ್ಸು ರಾಶಿ
ಜನರ ವಕ್ರ ದೃಷ್ಟಿ ನಿಮ್ಮ ಮೇಲೆ ತುಂಬಾ ಇದೆ .ಹಣಕಾಸಿನ ಸಮಸ್ಯೆ ಕಾಡಲಿದೆ .ಕುಟುಂಬ ಸದಸ್ಯರು ಅನಾರೋಗ್ಯದಿಂದ ಬಳಲುವ ಸಾಧ್ಯತೆಯಿದೆ .ವೈದ್ಯಕೀಯ ವೆಚ್ಚ ಭರಿಸುವ ಸಾಧ್ಯತೆ ಇದೆ. ನೌಕರರಿಗೆ ಮೇಲಾಧಿಕಾರಿ ಕಿರುಕುಳ ಕೊಡಲಿದ್ದಾರೆ . ಯಾರೋ ಮಾಡಿರುವಂತ ಅಪವಾದಕ್ಕೆ ಗುರಿಯಾಗುವ ಸಾಧ್ಯತೆ ಇದೆ. ಪ್ರೇಮಿಗಳು ಮಾನಸಿಕವಾಗಿ ಖಿನ್ನತೆ ಒಳಗಾಗುವಿರಿ.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಮಕರ ರಾಶಿ
ಕುಟುಂಬದ ಬಗ್ಗೆ ಚಿಂತನೆ ಮಾಡುವಿರಿ. ಮಾತಾಪಿತೃ ಆರೋಗ್ಯದ ಗಮನಹರಿಸಿ. ಪತಿ-ಪತ್ನಿ ಕ್ಷುಲ್ಲಕ ಕಾರಣಕ್ಕೆ ಮನಸ್ತಾಪವಾಗುವಿರಿ. ಮಕ್ಕಳ ಮದುವೆ ವಿನಾಕಾರಣ ಮುಂದಿಡಲಾಗುವುದು. ತಮ್ಮ ಕುಟುಂಬ ಸದಸ್ಯರ ಮೇಲೆ ಮಧ್ಯಸ್ಥಿಕೆ ಜನಗಳಿಂದ ಕಿರಿಕಿರಿ ಸೃಷ್ಟಿಯಾಗುವುದು. ಉದ್ಯೋಗ ಹುಡುಕುವವರು ನಿರಾಶೆ ಆಗಲಿದೆ. ಮನೆ ಕಟ್ಟುವುದು ಅರ್ಧಕ್ಕೆ ನಿಲ್ಲುವುದು. ಕೆಲಸಗಾರರು ಪದೇ ಪದೇ ಗೈರುಹಾಜರಿ ಆಗುವರು. ಪ್ರೀತಿ-ಪ್ರೇಮ ಸರಸ-ಸಲ್ಲಾಪಗಳಲ್ಲಿ ಮನನೊಂದುವಿರಿ. ತಾವು ಏನೇ ಪ್ರಯತ್ನ ಪಟ್ಟರೂ ನಿರಾಶೆಯಾಗಲಿದೆ.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಕುಂಭ ರಾಶಿ
ದಿನಸಿ ವ್ಯಾಪಾರ ಲಾಭದಾಯಕವಾಗಲಿದೆ. ಬರಬೇಕಾದ ಬಾಕಿ ಹಣ ಕೈಸೇರಲಿದೆ. ಕುಟುಂಬದಲ್ಲಿ ಶಾಂತ ವಾತಾವರಣ ಸೃಷ್ಟಿಯಾಗುವುದು. ಶತ್ರು ಭಯ ಸೃಷ್ಟಿಯಾಗುವುದು. ವಿರೋಧಿಗಳು ತಮ್ಮ ಬಗ್ಗೆ ಒಳಸಂಚು ಮಾಡುವ ಸಾಧ್ಯತೆ ಇದೆ ಜಾಗೃತಿವಹಿಸಿ. ಪತಿ-ಪತ್ನಿ ಸಮಾಲೋಚನೆ ಮಾಡಿ ಸೂಕ್ತ ನಿರ್ಧಾರ ಮಾಡಿದರೆ ಒಳ್ಳೆಯದು. ಪತ್ನಿಯ ಸಹಕಾರದಿಂದ ಮನೆ ಕಟ್ಟುವ ವಿಚಾರ ಯಶಸ್ವಿಯಾಗಲಿದೆ. ದಂಪತಿಗಳಿಗೆ ಸಂತಾನದ ಭಾಗ್ಯ ಸಿಗಲಿದೆ. ನಿವೇಶನ ಖರೀದಿಸುವ ಚಿಂತನೆ ಮಾಡುವಿರಿ. ಹೊಸ ಉದ್ಯಮ ಪ್ರಾರಂಭಿಸುವುದು ಸೂಕ್ತ ಕಾಲ. ಹೋಟೆಲ್ ಬಿಜಿನೆಸ್ ಮಾಡುವವರಿಗೆ ಸಂತೋಷದ ದಿನ ವಾಗಲಿದೆ. ತಮ್ಮ ನೇರನುಡಿಯ ಮಾತುಗಳಿಗೆ ಮುಜುಗರ ಆಗುವಿರಿ. ಮೃದು ಸ್ವಭಾವ ಸ್ವಲ್ಪ ಮಟ್ಟಿಗೆ ರೂಢಿಸಿಕೊಳ್ಳುವುದು ಉತ್ತಮ.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಮೀನ ರಾಶಿ
ಇಂದು ತಮಗೆ ಸಂತಸದ ದಿನವಾಗಲಿದೆ. ಉದ್ಯೋಗದಲ್ಲಿ ಬಡ್ತಿ ಮತ್ತು ಸ್ಥಾನಪಲ್ಲಟ ಆಗುವ ಸಾಧ್ಯತೆ ಇದೆ. ಮೇಲಾಧಿಕಾರಿಯ ಮನಸ್ಸನ್ನು ಗೆಲ್ಲುವ ದಿನವಾಗಿದೆ. ಸಣ್ಣ ಸಣ್ಣ ಸಮಸ್ಯೆಗಳು ದೊಡ್ಡ ಸಮಸ್ಯೆಯಾಗಿ ಸೃಷ್ಟಿಯಾಗಲಿದೆ. ಆತರ ದುಡುಕು ಮಾಡಬೇಡಿ. ಆದಷ್ಟು ಮಟ್ಟಿಗೆ ಸಮಾಧಾನವಾಗಿದ್ದರೆ ಒಳಿತು. ಆಸ್ತಿ ಮಾರಾಟ ಮಾಡುವುದರ ಬಗ್ಗೆ ಚಿಂತಿಸುವಿರಿ. ತಾವು ಕಷ್ಟಪಟ್ಟು ದುಡಿದು ಗಳಿಸಿದ್ದು , ಪರರ
ಕೈ ಸೇರುವ ಸಾಧ್ಯತೆ ಇದೆ. ತಮ್ಮ ದುಡ್ಡು ತಮಗೆ ಬರಲು, ಹರಸಾಹಸ ಪಡೆದುಕೊಳ್ಳುವಿರಿ. ಹಣಕಾಸಿನ ಅಡಚಣೆಯಿಂದ, ತುಂಬಾ ನೋವನ್ನು ಕಾಣುವಿರಿ.
ಪಂಡಿತ್ ಸೋಮಶೇಖರ್ B.sc(Astrophysics)
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಸೋಮಶೇಖರ್ ಜ್ಯೋತಿಷ್ಯ ಪಂಡಿತರು, ವಾಸ್ತು ಶಾಸ್ತ್ರ ಸಲಹೆಗಾರರು, ಹಾಗೂ ಸಂಖ್ಯಾಶಾಸ್ತ್ರ ಸಲಹೆಗಾರರು ಸಂಪರ್ಕಿಸುವ ಮೊಬೈಲ್ ಸಂಖ್ಯೆ- 9353488403