ಶ್ರೀ ಆಂಜನೇಯಸ್ವಾಮಿ ಅನುಗ್ರಹದಿಂದ ಈ ದಿನದ ದ್ವಾದಶ ರಾಶಿಗಳ ಫಲಾಫಲ ತಿಳಿಯೋಣ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ-ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ, ಸಂತಾನ, ಮದುವೆ, ಹಣಕಾಸು, ಸಾಲಬಾದೆ, ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಅಂತಿಮ ಪರಿಹಾರಕ್ಕೆ ಇಂದೇ ಕರೆ ಮಾಡಿ.
9945098262

ಮೇಷ ರಾಶಿ
ಅತಿಯಾದ ಕೋಪ ಸಿಡುಕಿನ ಸ್ವಭಾವ ಒಳ್ಳೆಯದಲ್ಲ, ಇದರಿಂದ ಇನ್ನೊಬ್ಬರ ಮನಸ್ಥಿತಿಯೂ ಸಹ ಹಾಳಗಬಹುದು, ಕೆಲವು ಅವಕಾಶಗಳಿಂದ ವಂಚಿತರಾಗುವ ಸಾಧ್ಯತೆಯಿದೆ. ಕೆಲವರು ಸುಖಾಸುಮ್ಮನೆ ಪ್ರಚೋದಿಸಬಹುದು ಅನಗತ್ಯ ವಿಚಾರಗಳಿಗೆ ಕೈಹಾಕಿ ನಿಮ್ಮ ವರ್ಚಸ್ಸನ್ನು ಹಾಳುಮಾಡಿಕೊಳ್ಳಬೇಡಿ. ಆರ್ಥಿಕ ದೃಷ್ಟಿಯಲ್ಲಿ ಮಂದಗತಿಯ ಬೆಳವಣಿಗೆ ಕಂಡುಬರಲಿದೆ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ವೃಷಭ ರಾಶಿ
ಹೊಸದಾದ ಅವಕಾಶಗಳು ಕಾಣಸಿಗಲಿದೆ ಆದರೆ ಅದರ ಪ್ರಯೋಜನ ಪಡೆಯುವ ಸಮಾಧಾನ ನಿಮ್ಮಲ್ಲಿ ಇರಬೇಕಾಗಿದೆ. ಮಕ್ಕಳ ವಿಚಾರಗಳಿಂದ ಮನಸ್ಸಿಗೆ ಬೇಸರ ಆವರಿಸಬಹುದು. ಆಸ್ತಿಯ ವ್ಯಾಜ್ಯಗಳು ಇದ್ದಕ್ಕಿದ್ದಂತೆ ಭುಗಿಲೇಳುವ ಸಾಧ್ಯತೆ ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಮಿಥುನ ರಾಶಿ
ಈ ದಿನ ನೀವು ಭಕ್ತಿ ಹಾಗೂ ಆಧ್ಯಾತ್ಮಿಕ ವಿಚಾರಗಳಲ್ಲಿ ಹೆಚ್ಚಿನ ಸಮಯ ಕಳೆಯಲಿದ್ದೀರಿ. ನಿಮ್ಮ ಮನಃಶಾಂತಿಗಾಗಿ ದೇಗುಲ ದರ್ಶನದ ಪ್ರವಾಸ ಮಾಡಲಿದ್ದೀರಿ. ಪತ್ನಿಯ ಮಾತುಗಳಿಂದ ಮಾನಸಿಕವಾಗಿ ಪ್ರಬಲವಾಗುವ ಸ್ಥಿತಿ ಕಂಡು ಬರುತ್ತದೆ. ಬಂದಿರುವ ಕಷ್ಟ ಕಾರ್ಪಣ್ಯಗಳಿಂದ ಇಂದು ಪರಿಹಾರ ಸಿಗಲಿದೆ. ದೈಹಿಕ ವ್ಯಾಯಾಮಕ್ಕೆ ಆದಷ್ಟು ಒತ್ತು ನೀಡಿ. ದೇಹದ ಸಮತೋಲನವನ್ನು ಕಾಪಾಡಿಕೊಳ್ಳುವುದು ಮುಖ್ಯ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಕರ್ಕಾಟಕ ರಾಶಿ
ಗೃಹ ಖರೀದಿಯ ಬಯಕೆಗೆ ಸ್ವಲ್ಪ ದಿನದ ಮಟ್ಟಿಗೆ ಕಾಯಬೇಕಾದ ಅನಿವಾರ್ಯತೆ ಇದೆ. ಕಾಲ್ಪನಿಕ ಲೋಕದಲ್ಲಿ ವಿಹಾರ ಮಾಡುವ ನಿಮ್ಮ ಮನಸ್ಸನ್ನು ವಾಸ್ತವದಲ್ಲಿ ಕರೆದು ತನ್ನಿ. ಐಷಾರಾಮಿ ಜೀವನದಿಂದ ಕಳೆದುಕೊಳ್ಳುವುದು ಬಹಳಷ್ಟು ಇರುವುದನ್ನು ಉಳಿಸಲು ಪ್ರಯತ್ನಿಸಬೇಕಾದ ಸಂದರ್ಭವಿದು.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಸಿಂಹ ರಾಶಿ
ನಿಮ್ಮ ಲಕ್ಷಣದಲ್ಲಿ ಲವಲವಿಕೆ ತೇಜಸ್ಸು ಇರಲಿದೆ, ಚೇತನಯುತ್ತ ಜೀವನಶೈಲಿ ನಿಮ್ಮದಾಗಿದೆ, ಇವುಗಳನ್ನೆಲ್ಲಾ ದೃಢೀಕರಿಸಿ ನಿಮ್ಮ ಕೆಲಸದಲ್ಲಿ ಮಗ್ನರಾಗಿ ಗೆಲುವು ನಿಶ್ಚಿತ ವಾಗಲಿದೆ. ಹಣದ ವಿಚಾರದಲ್ಲಿ ಇಂದು ನಿಮ್ಮ ಪರವಾಗಿಯೇ ಗೆಲುವು ಲಭಿಸುತ್ತದೆ. ಆದಷ್ಟು ಸಹವಾಸ ದೋಷವನ್ನು ಕಡಿಮೆ ಮಾಡಿಕೊಳ್ಳಿ. ಮಧ್ಯವರ್ತಿಗಳಿಗೆ ವಿಶೇಷ ಸೌಲತ್ತು ದೊರಕಲಿದೆ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಕನ್ಯಾ ರಾಶಿ
ಮನಸ್ಸಿನಲ್ಲಿ ಉದ್ಭವವಾಗುವ ಆಸೆ-ಆಕಾಂಕ್ಷೆಗಳಿಗೆ ಆದಷ್ಟು ಕಡಿವಾಣ ಹಾಕಿ. ಕುಟುಂಬದಲ್ಲಿ ಶಾಂತಿಯ ವಾತಾವರಣ ಇರಲಿದೆ. ಪತ್ನಿಯ ಮಾತುಗಳು ನಿಮ್ಮ ಮನಸ್ಸಿಗೆ ಬಹುಪ್ರಿಯ ಎನಿಸುತ್ತದೆ. ಕರ್ತವ್ಯದ ಹಿತದೃಷ್ಟಿ ನಿಮಗೆ ಖ್ಯಾತಿ ತಂದುಕೊಡಲಿದೆ. ನಿಮ್ಮನ್ನು ಹೊಗಳಿ ಅಟ್ಟಕ್ಕೇರಿಸುವ ಜನರು ಸುತ್ತಲು ಇರುವರು ಆದಷ್ಟು ನಿಮ್ಮ ಬುದ್ಧಿ ನಿಮ್ಮ ಹಿಡಿತದಲ್ಲಿರಲಿ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ತುಲಾ ರಾಶಿ
ಮನಸ್ಸಿನಲ್ಲಿಯೇ ಸಮಸ್ಯೆಗಳನ್ನು ಹಿಡಿದಿಟ್ಟುಕೊಳ್ಳುವುದು ಸರಿಯಲ್ಲ. ನಿಮಗೆ ಸರಿ ಎನಿಸಿದ ಮಾರ್ಗದಲ್ಲಿ ನಡೆಯಿರಿ. ನಿಮ್ಮ ಪ್ರಯತ್ನ ಮತ್ತು ವಿಚಾರಗಳನ್ನು ಎಲ್ಲರ ಮುಂದೆ ಪ್ರಸ್ತಾಪಿಸಿ. ಯೋಜನೆಗಳಲ್ಲಿ ಹತಾಶೆಯ ಭಾವನೆ ತೆಗೆದುಹಾಕಿ. ಇಂದು ನಿರೀಕ್ಷಿತ ಆದಾಯ ಮೂಲಗಳು ನಿಮ್ಮ ಕೈಸೇರುತ್ತದೆ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ವೃಶ್ಚಿಕ ರಾಶಿ
ಆರೋಗ್ಯದ ಕಡೆಗೆ ಸ್ವಲ್ಪ ಗಮನ ವಹಿಸುವುದು ಅವಶ್ಯ. ವಿರೋಧಿ ವರ್ಗಗಳ ಉಪಟಳಕ್ಕೆ ನಿಮ್ಮ ಪ್ರತ್ಯುತ್ತರ ಸಿದ್ಧವಾಗಿರುತ್ತದೆ. ಆರ್ಥಿಕ ವ್ಯವಹಾರಗಳು ಉತ್ತಮವಾಗಿರಲಿದೆ. ವಿನಾಕಾರಣ ಖರ್ಚು ಮಾಡುವ ನಿಮ್ಮ ಪ್ರವೃತ್ತಿ ಸರಿಯಲ್ಲ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಧನಸ್ಸು ರಾಶಿ
ಸುಮ್ಮನೆ ಕಾಲಹರಣ ಮಾಡುವುದು ಸರಿಯಲ್ಲ. ಯಾವುದಾದರೂ ಕೆಲಸದಲ್ಲಿ ಪಾಲ್ಗೊಳ್ಳುವ ಯೋಚನೆ ಮಾಡುವುದು ಒಳ್ಳೆಯದು. ಜಮೀನು ಮಾರಾಟ ಪ್ರಕ್ರಿಯೆಗಳಲ್ಲಿ ವಿಳಂಬವಾಗುವ ಸಾಧ್ಯತೆಯಿದೆ. ಕುಶಲಕರ್ಮಿಗಳಿಗೆ ಉತ್ತಮ ಅವಕಾಶಗಳು ಲಭ್ಯವಾಗುವ ಸಾಧ್ಯತೆ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಮಕರ ರಾಶಿ
ಕೊಟ್ಟಿರುವ ಸಾಲಗಳನ್ನು ಹಿಂತೆಗೆದುಕೊಳ್ಳುವ ಯೋಜನೆ ಮಾಡಿಕೊಳ್ಳುವುದು ಕ್ಷೇಮ. ನಿಗದಿತ ಸಮಯದಲ್ಲಿ ಕೆಲಸವನ್ನು ಪೂರ್ಣ ಪ್ರಮಾಣ ಮಾಡುವ ಗುರಿ ಹೊಂದಿರಿ. ಇನ್ನೊಬ್ಬರನ್ನು ಮೆಚ್ಚಿಸಲಿಕ್ಕೆ ಹಣ ಖರ್ಚು ಮಾಡುವ ಸ್ವಭಾವನ್ನು ತೆಗೆದುಹಾಕಿ. ಮಾನಸಿಕ ಗೊಂದಲಗಳನ್ನು ಸರಿಪಡಿಸಿಕೊಂಡು ಕಾರ್ಯದಲ್ಲಿ ಧುಮುಕಿ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಕುಂಭ ರಾಶಿ
ಯೋಗ್ಯವಾದ ವಿಷಯವನ್ನು ಅರಿತುಕೊಂಡು ಹೂಡಿಕೆಗಳಲ್ಲಿ ಪಾಲ್ಗೊಳ್ಳುವುದು ಬಹುಮುಖ್ಯ. ಸಂಗಾತಿಯಲ್ಲಿ ಪ್ರೇಮಮಯ ವಾತಾವರಣ ಇರಲಿದೆ. ಈ ದಿನ ರೋಮಾಂಚನಕಾರಿಯಾಗಿ ಕಾಣಲಿದ್ದೀರಿ. ಮಾಡುವ ಕೆಲಸದಲ್ಲಿ ಪ್ರಶಂಸೆ ವ್ಯಕ್ತವಾಗಲಿದೆ. ನಿಮ್ಮ ಸಹಕಾರವನ್ನು ಹಲವರು ಬಯಸಲಿದ್ದಾರೆ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಮೀನ ರಾಶಿ
ಹಣಕಾಸಿನ ವಿಷಯದಲ್ಲಿ ಜಾಗೃತೆ ಅತ್ಯವಶ್ಯ. ನೀವು ಮಕ್ಕಳ ಬೆಳವಣಿಗೆಗೆ ನೀವು ಸಹ ಶ್ರಮ ಪಡುವುದನ್ನು ಕಾಣಬಹುದು. ಆತ್ಮೀಯರು ನಿಮ್ಮ ದೊಡ್ಡಮಟ್ಟದ ಯೋಜನೆಗಳಿಗೆ ಸಹಾಯದ ನೀಡಲಿದ್ದಾರೆ. ಸೌಂದರ್ಯರಾಧನೆಯನ್ನು ಮಾಡುವ ಮನಸ್ಥಿತಿ ನಿಮ್ಮಲ್ಲಿ ಕಂಡುಬರುತ್ತದೆ. ಯೋಜನೆಯ ವಿಷಯವಾಗಿ ಉತ್ತಮವಾದ ವಿಚಾರಗಳನ್ನು ಪ್ರಸ್ತುತಪಡಿಸುವಿರಿ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಜೀವನದಲ್ಲಿ ಎದುರಾಗುವ ಸಂಕಷ್ಟಗಳ ಸರಮಾಲೆ ಎದುರಿಸಲು ಜೋತಿಷ್ಯ ಪ್ರತ್ಯಕ್ಷ ಮತ್ತು ಫಲಕಾರಿಯಾದ ವಿಷಯ.
ಸಮಸ್ಯೆಗಳು ಹತ್ತು ಹಲವಾರು ಶಾಸ್ತ್ರೋಕ್ತ ಅಂತಿಮ ಪರಿಹಾರಕ್ಕೆ ಇಂದೇ ಕರೆ ಮಾಡಿ.
9945098262