ಶ್ರೀ ಗುರು ಸಾರ್ವಭೌಮ ರಾಘವೇಂದ್ರ ಸ್ವಾಮಿ ಅನುಗ್ರಹದಿಂದ ಈ ದಿನದ ದ್ವಾದಶ ರಾಶಿಗಳ ಫಲಾಫಲ ತಿಳಿಯೋಣ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ-ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ, ಸಂತಾನ, ಮದುವೆ, ಹಣಕಾಸು, ಸಾಲಬಾದೆ, ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಅಂತಿಮ ಪರಿಹಾರಕ್ಕೆ ಇಂದೇ ಕರೆ ಮಾಡಿ.
9945098262

ಮೇಷ ರಾಶಿ
ಸತ್ಯ ಕಹಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಹಾಗಾಗಿ ನೀವು ಹೇಳುವ ಮಾತುಗಳನ್ನು ಯಾರು ಇವತ್ತು ನಂಬದೇ ಇರಬಹುದು. ಮೋಸದ ಹೂಡಿಕೆಗಳಿಂದ ಎಚ್ಚರ ಇರಬೇಕಾದ ಅಗತ್ಯವಿದೆ. ಆರ್ಥಿಕ ವ್ಯವಹಾರಗಳು ನಷ್ಟದಿಂದ ಕೂಡಿರಬಹುದು. ಅಪರಿಚಿತರೊಡನೆ ವ್ಯವಹರಿಸುವಾಗ ಅವರ ಪೂರ್ವಾಪರವನ್ನು ಸಮಗ್ರವಾಗಿ ತಿಳಿದುಕೊಳ್ಳುವುದು ಅಗತ್ಯವಿದೆ. ಕೆಲವು ಯೋಜನೆಗಳು ಹಣಕಾಸಿನ ಆಸೆಯನ್ನು ನಿಮ್ಮ ಮನದಲ್ಲಿ ಬಿತ್ತಬಹುದು ಇವು ಮೋಸದ ಜಾಲ ವಾಗಿರಬಹುದು ಎಂಬುದನ್ನು ನೆನಪಿಡಬೇಕು.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ವೃಷಭ ರಾಶಿ
ನಂಬಿಕಸ್ಥ ವ್ಯಕ್ತಿಗಳಿಂದ ಮೋಸ ಹೋಗುವ ಪ್ರಮೇಯ ಬರಬಹುದು. ಹಿಂದಿನ ವಿಚಾರಗಳನ್ನು ವ್ಯಥೆಪಡುತ್ತಾ ಕುಳಿತುಕೊಳ್ಳುವುದು ಸರಿಯಲ್ಲ ಆದಷ್ಟು ಮುನ್ನಡೆಯುವ ಯೋಜನೆ ರೂಪಿಸಿ. ನಿಮ್ಮ ಪರಿಶ್ರಮದ ತಕ್ಕಹಾಗೆ ಫಲ ದೊರಕುತ್ತದೆ. ಅನಗತ್ಯ ಬೇರೆಯವರ ವಿಚಾರಗಳಲ್ಲಿ ಕಾಲಹರಣ ಮಾಡಿ ಆರ್ಥಿಕ ವಿಚಾರದ ಬಗ್ಗೆ ಚಿಂತಿಸುವುದು ಲಕ್ಷಣವಲ್ಲ. ಮಾತುಗಳ ಬಗ್ಗೆ ಆದಷ್ಟು ನಿಗಾ ಇರಲಿ ಕಠೋರ ಮಾತುಗಳು ಒಡನಾಡಿಗಳ ಜೊತೆಗೆ ಒಡಕು ತರಬಹುದು.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಮಿಥುನ ರಾಶಿ
ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಮಯವಿದು. ಇನ್ನೊಬ್ಬರನ್ನು ನಂಬಿ ಜೀವನ ನಡೆಸುವುದನ್ನು ತ್ಯಜಿಸತಕ್ಕದ್ದು. ಕೆಲಸದಲ್ಲಿ ಆದಷ್ಟು ಪಾಲ್ಗೊಳ್ಳಿ. ಸೋಮಾರಿತನ ಅಥವಾ ಅಂಜಿಕೆಯ ಸ್ವಭಾವನ್ನು ತೆಗೆದಿಟ್ಟು ಮುನ್ನಡೆಯಿರಿ. ದೈವ ಕೃಪಾಕಟಾಕ್ಷಕ್ಕೆ ಮೊರೆಹೋಗುವ ಸಾಧ್ಯತೆ ಕಾಣಬಹುದು. ಯಶಸ್ವಿದಾಯಕ ನಿರ್ಣಯಗಳು ನಿಮ್ಮಿಂದ ಈ ದಿನ ಬರಲಿದೆ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಕರ್ಕಟಾಕ ರಾಶಿ
ಹಣಕಾಸಿನ ವ್ಯವಹಾರ ನಿಮ್ಮ ವಿಚಾರದಂತೆ ನಡೆಯಲಿದೆ. ವ್ಯವಹಾರದಲ್ಲಿ ಆದಷ್ಟು ಇನ್ನೊಬ್ಬರ ಹಸ್ತಕ್ಷೇಪವನ್ನು ತಡೆಗಟ್ಟಿ. ನೀವು ಮಾಡುವ ಕಾರ್ಯಗಳು ಪ್ರಶಂಸೆ ಪಡೆಯಲಿದೆ. ನಿಮ್ಮ ವಿಚಾರಗಳಂತೆ ಯೋಚಿಸುವ ಗೆಳೆಯರು ಸಿಗಬಹುದು. ಅಸಾಧ್ಯವಾದ ಕಾರ್ಯಗಳನ್ನು ಸಲೀಸಾಗಿ ಮಾಡಿಮುಗಿಸುವ ವಿಚಾರಶಕ್ತಿ ನಿಮ್ಮಲ್ಲಿದೆ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಸಿಂಹ ರಾಶಿ
ಯೋಜನೆಯ ನಿಮಿತ್ತವಾಗಿ ಆಕಸ್ಮಿಕವಾದ ಪ್ರಯಾಣ ಬೆಳಸುವ ಸಾಧ್ಯತೆ ಇದೆ. ಕೆಲವರ ಮಾತುಗಳಿಗೆ ನೀವು ಹೆಚ್ಚು ಚಿಂತೆ ತೆಗೆದುಕೊಳ್ಳಬಹುದು. ಆದಷ್ಟು ಒತ್ತಡವನ್ನು ನಿವಾರಿಸಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಈ ದಿನದ ಕಾರ್ಯಗಳಲ್ಲಿ ಅಡೆತಡೆಗಳು ಬರಬಹುದು ಪ್ರಯತ್ನವನ್ನು ಮುಂದುವರಿಸುವುದರಿಂದ ಗೆಲುವಿನ ದಾರಿ ಸಿಗಲಿದೆ. ಸಂಗಾತಿಯೊಡನೆ ಭಿನ್ನಾಭಿಪ್ರಾಯ ಹೆಚ್ಚಾಗುವ ಸಾಧ್ಯತೆ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಕನ್ಯಾ ರಾಶಿ
ಸುಖಾಸುಮ್ಮನೆ ಕೆಲವರು ನಿಮ್ಮನ್ನು ಕೋಪ ಬರಿಸುವ ಹಾಗೆ ಮಾಡಬಹುದು ಆದಷ್ಟು ಸಿಟ್ಟಿಗೆ ಬುದ್ಧಿ ಕೊಡುವುದು ಬೇಡ. ವಿಷಯದ ವಸ್ತುನಿಷ್ಠತೆಯನ್ನು ಕೂಲಂಕುಶವಾಗಿ ಅರಿಯಲು ಪ್ರಯತ್ನಪಡಿ. ಕುಲದೇವತಾ ಆರಾಧನೆಯಿಂದ ಸಮಸ್ಯೆಗಳು ನಿವಾರಣೆಯಾಗಲಿದೆ. ತೆರಿಗೆ ಪಾವತಿಗಳ ಬಗ್ಗೆ ಗಮನನೀಡುವುದು ಒಳಿತು.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ತುಲಾ ರಾಶಿ
ಮಾತುಗಳ ಮೇಲೆ ಹೆಚ್ಚಿನ ನಿಗಾ ಇಡಿ. ವಾಗ್ದಾನ ನೀಡಿ ಸಿಲುಕಬೇಡಿ. ಸಾಲ ಕೊಡುವ ಪ್ರಮೇಯ ಬರಬಹುದು ಆದಷ್ಟು ಈ ದಿನ ನಿಮಗೆ ಲೇವಾದೇವಿ ಶುಭವಲ್ಲ. ನಿಮ್ಮ ವಿಶ್ವಾಸದಿಂದ ಮತ್ತು ಆತ್ಮಬಲದಿಂದ ಕಷ್ಟ ಕಾರ್ಯವನ್ನು ಅನಾಯಾಸವಾಗಿ ಮಾಡಿ ಮುಗಿಸುತ್ತೀರಿ. ಕೆಲಸದಲ್ಲಿ ಉತ್ತಮ ಪ್ರಶಂಸೆ ಸಂಪಾದಿಸುತ್ತೀರಿ, ಆದರೆ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಹೆಚ್ಚಾಗಲಿದೆ ಸರಿಪಡಿಸಲು ಮುಂದಾಗುವುದು ಒಳಿತು.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ವೃಶ್ಚಿಕ ರಾಶಿ
ಅತ್ಯಂತ ಆಪ್ತರು ನಿಮ್ಮ ವಿರುದ್ಧ ತಿರುಗಿ ಬೀಳಬಹುದು. ನೀವು ನಿಮ್ಮ ಕಾರ್ಯಗಳನ್ನು ನೀವೇ ಮಾಡಲು ಶಕ್ತರಾಗಿ ಇನ್ನೊಬ್ಬರ ಮೇಲೆ ಅವಲಂಬಿತವಾಗುವುದು ಸರಿಯಲ್ಲ. ಕುಟುಂಬದೊಡನೆ ಗೃಹಾಲಂಕಾರಕ್ಕೆ ನೀವು ಶ್ರಮಪಡಲಿದ್ದೀರಿ. ಸಂಗಾತಿಯ ಕಾರ್ಯಗಳಿಗೆ ಒಂದು ಸಣ್ಣ ಸಹಾಯ ಪ್ರೇಮ ತರಿಸುತ್ತದೆ. ಸಂಜೆಯ ವಾತಾವರಣ ರೋಮಾಂಚನ ಭರಿತವಾಗಿ ಇರಲಿದೆ. ಮಕ್ಕಳನ್ನು ಚಟುವಟಿಕೆ ಶೀಲರನ್ನಾಗಿ ಮಾಡಲು ಪ್ರಯತ್ನ ಪಡಲಿದ್ದೀರಿ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಧನಸ್ಸು ರಾಶಿ
ಯೋಜಿತ ವಲಯಗಳಿಂದ ನಿರೀಕ್ಷಿತ ಮಟ್ಟದಲ್ಲಿ ಹಣ ಸಂದಾಯವಾಗಲಿದೆ. ಲೇವಾದೇವಿ ಆದಷ್ಟು ತಡೆಹಿಡಿಯುವುದು ಸೂಕ್ತ. ಕುಟುಂಬಕ್ಕಾಗಿ ಹೆಚ್ಚಿನ ಹಣಕಾಸು ಖರ್ಚಾಗುವ ಸಾಧ್ಯತೆ ಇದೆ. ನಿಮ್ಮ ಕೆಲವು ನಿರ್ಧಾರಗಳನ್ನು ವಿರೋಧಿಸುವ ಸಾಧ್ಯತೆ ಕಾಣಬಹುದು ಅಥವಾ ನೀವು ಮತ್ತೊಮ್ಮೆ ಪರಿಶೀಲಿಸುವುದು ಸೂಕ್ತ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಮಕರ ರಾಶಿ
ಆಕಸ್ಮಿಕವಾದ ಧನಲಾಭಗಳು ಗೋಚರವಾಗಲಿದೆ. ಕೆಲವು ವಿಭಿನ್ನ ರೀತಿಯ ಪ್ರಕ್ರಿಯೆಗಳು ಕಂಡುಬರಲಿದೆ. ಜ್ಞಾನದ ವಿಸ್ತರಣೆಗೆ ಅವಕಾಶ ಸಿಗಲಿದೆ. ಕಳೆದುಕೊಂಡಿರುವ ವಸ್ತುಗಳು ಸಿಗಬಹುದು. ಸಾಲದ ವ್ಯವಹಾರವನ್ನು ಆದಷ್ಟು ತಡೆಗಟ್ಟಿ. ಕೌಟುಂಬಿಕ ಭಿನ್ನಾಭಿಪ್ರಾಯವನ್ನು ಸರಿಪಡಿಸಲು ಪ್ರಯತ್ನಿಸಿ. ನೀವು ಹೇಳಿದ ಮಾತುಗಳನ್ನು ನಂಬುವುದು ತಪ್ಪಾಗಬಹುದು.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಕುಂಭ ರಾಶಿ
ನಿಮ್ಮ ಕೆಲವು ಮಾತುಗಳು ಅನವಶ್ಯಕ ಸಮಸ್ಯೆಯನ್ನು ಸೃಷ್ಟಿಸುತ್ತದೆ. ಮಾತುಕೊಟ್ಟು ಅದರಲ್ಲಿ ಸಿಲುಕುವ ಸಾಧ್ಯತೆ ಕಾಣಬಹುದು. ಹಣಕಾಸಿನ ವಿಚಾರದಲ್ಲಿ ಜಾಗ್ರತೆವಹಿಸಿ. ಕೆಲಸದಲ್ಲಿ ನಿಮ್ಮ ಶ್ರದ್ಧೆ ಪ್ರಾಮಾಣಿಕತೆ ತುಂಬ ಉತ್ತಮವಾಗಿದ್ದು ಎಷ್ಟೇ ಕಷ್ಟದ ಕೆಲಸವನ್ನು ಸಹ ಮಾಡುತ್ತೀರಿ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಮೀನ ರಾಶಿ
ಆಪ್ತ ವಲಯಗಳಿಂದ ವಿರೋಧದ ಭಾವನೆ ಸುಳಿಯುತ್ತದೆ. ಕೆಲಸದ ಮೇಲೆ ಇನ್ನೊಬ್ಬರ ಸಹಾಯವನ್ನು ನಿರೀಕ್ಷಿಸದೆ ನೀವೇ ಕಾರ್ಯಪ್ರವೃತ್ತರಾಗುವುದು ಒಳಿತು. ಮನೆಯ ಕೆಲಸಗಳಿಗೆ ನಿಮ್ಮ ಸಹಾಯ ಕಂಡುಬರುತ್ತದೆ,ಇದು ನಮ್ಮ ಸಂಗಾತಿಗೆ ಹೆಚ್ಚು ಮೆಚ್ಚುಗೆ ತರಿಸುತ್ತದೆ. ಈದಿನ ಪ್ರಣಯದಲ್ಲಿ ಆಸಕ್ತಿ ಹೆಚ್ಚಾಗಿ ಕಂಡುಬರುವುದು. ಮಕ್ಕಳ ವಿಷಯದಲ್ಲಿ ಅವರ ಮುಂದಿನ ಭವಿಷ್ಯಕ್ಕೆ ನೀವು ಕೆಲವು ಯೋಗ್ಯ ಮಾರ್ಗಗಳನ್ನು ಹುಡುಕುವ ಸಾಧ್ಯತೆ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಜೀವನದಲ್ಲಿ ಎದುರಾಗುವ ಸಂಕಷ್ಟಗಳ ಸರಮಾಲೆ ಎದುರಿಸಲು ಜೋತಿಷ್ಯ ಪ್ರತ್ಯಕ್ಷ ಮತ್ತು ಫಲಕಾರಿಯಾದ ವಿಷಯ.
ಸಮಸ್ಯೆಗಳು ಹತ್ತು ಹಲವಾರು ಶಾಸ್ತ್ರೋಕ್ತ ಅಂತಿಮ ಪರಿಹಾರಕ್ಕೆ ಇಂದೇ ಕರೆ ಮಾಡಿ.
9945098262