ಶ್ರೀ ಮಹಾಗಣಪತಿ ಅನುಗ್ರಹದಿಂದ ಈ ದಿನದ ದ್ವಾದಶ ರಾಶಿಗಳ ಫಲಾಫಲ ತಿಳಿಯೋಣ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ-ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ, ಸಂತಾನ, ಮದುವೆ, ಹಣಕಾಸು, ಸಾಲಬಾದೆ, ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಅಂತಿಮ ಪರಿಹಾರಕ್ಕೆ ಇಂದೇ ಕರೆ ಮಾಡಿ.
9945098262

ಮೇಷ ರಾಶಿ
ನೀವು ಕುತೂಹಲಕಾರಿಯಾದಂತಹ ವಿಷಯವನ್ನು ಸಂಶೋಧನೆ ಮಾಡುವ ಸಾಧ್ಯತೆಗಳಿವೆ. ಅದ್ಭುತ ಆಲೋಚನೆಗಳಿಂದ ಪ್ರಕಾಶಿಸಲಿದ್ದೀರಿ. ಮಾಡುವ ಕೆಲಸದಲ್ಲಿ ತೃಪ್ತಿಕರ ವಾತಾವರಣ ಇರಲಿದೆ. ಕೆಲಸದ ಹೆಚ್ಚಿನ ಒತ್ತಡದಿಂದ ಆರೋಗ್ಯದಲ್ಲಿ ಸಮಸ್ಯೆ ಬರಬಹುದು ಎಚ್ಚರಿಕೆಯಿರಲಿ. ಆರ್ಥಿಕವಾಗಿ ಉತ್ತಮ ರೀತಿಯ ಬೆಳವಣಿಗೆ ಸಾಧ್ಯತೆ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ವೃಷಭ ರಾಶಿ
ನಿಮ್ಮಲ್ಲಿನ ಜ್ಞಾನ ಉತ್ತಮವಾಗಿದ್ದು ಅದನ್ನು ಸೂಕ್ತ ರೀತಿಯ ಬಳಕೆಯಾಗುತ್ತಿಲ್ಲ. ಪರರ ವಿಷಯದಲ್ಲಿ ಹೆಚ್ಚಾದ ಚರ್ಚೆ ಕಾಲಹರಣ ನಿಮ್ಮ ವೃತ್ತಿ ಬದುಕಿಗೆ ತೊಂದರೆ ನೀಡಲಿದೆ. ಆಕಸ್ಮಿಕವಾದ ಪ್ರಯಾಣ ಬರುವ ಸಾಧ್ಯತೆ ಇದ್ದು ಆದಷ್ಟು ಪ್ರಯಾಣವನ್ನು ಮುಂದೂಡುವ ಯೋಚನೆ ಮಾಡಿ. ಮಕ್ಕಳ ಪ್ರಗತಿ ಉತ್ತಮವಾಗಿದ್ದು ನೀವು ನಿಮ್ಮ ಇಷ್ಟಾರ್ಥಗಳನ್ನು ಹೇರಿಕೆ ಮಾಡುವುದು ಸರಿಯಲ್ಲ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಮಿಥುನ ರಾಶಿ
ಈ ದಿನ ನಿಮ್ಮ ಆಲೋಚನೆಗಳು ಮತ್ತು ಬಹುದಿನದ ಯೋಜನೆಗಳನ್ನು ಕ್ರಿಯಾಶೀಲತೆಯಿಂದ ಮಾಡಲು ಮುಂದಾಗುವಿರಿ. ನಿಮ್ಮ ಕುಟುಂಬದಲ್ಲಿ ಸಂತೋಷಕರ ವಾತಾವರಣವಿದ್ದು ವಿವಾಹದ ಯೋಗ ಕೂಡಿ ಬರುವ ಸಾಧ್ಯತೆ ಇದೆ. ಮಕ್ಕಳ ಉನ್ನತ ವ್ಯಾಸಂಗಕ್ಕೆ ತಯಾರಿ ನಡೆಸಲಿದ್ದೀರಿ. ಸಹೋದರ ವರ್ಗದಲ್ಲಿ ಮನಸ್ಥಾಪ ಆಗಬಹುದಾದ ಸಾಧ್ಯತೆ ಇದೆ. ಕುಲದೇವತಾ ಆರಾಧನೆಗೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತೀರಿ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಕರ್ಕಟಾಕ ರಾಶಿ
ನಿಮ್ಮ ವ್ಯವಸ್ಥೆಗಳನ್ನು ಮಾತ್ರ ಕುಶಲದಿಂದ ಮಾಡಿಕೊಳ್ಳುವಿರಿ, ಕುಟುಂಬಕ್ಕಾಗಿ ಅಲಕ್ಷತನ ವಹಿಸುವುದು ಸರಿಯಲ್ಲ. ಉದ್ಯೋಗ ಸ್ಥಳದಲ್ಲಿ ಸಹವರ್ತಿಗಳಿಂದ ಕಿರಿಕಿರಿ ಎದುರಾಗಬಹುದು ಸಮಸ್ಯೆಗಳನ್ನು ಅಲ್ಲಿಯೇ ಪರಿಹರಿಸಲು ಮುಂದಾಗಿ. ಸಂಗಾತಿಯ ಮಾತುಗಳು ನಿಮ್ಮ ಮಾನಸಿಕ ವ್ಯವಸ್ಥೆಯನ್ನು ಹಾಳುಗೆಡವಬಹುದು ತಾಳ್ಮೆ ಇರಲಿ. ಭಾವನಾತ್ಮಕ ವಿಷಯಗಳಲ್ಲಿ ತೊಂದರೆ ಮೂಡುವ ಸಾಧ್ಯತೆ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಸಿಂಹ ರಾಶಿ
ತಡರಾತ್ರಿ ಮನೆಗೆ ಬರುವ ಸ್ವಭಾವವನ್ನು ಆದಷ್ಟು ಬಿಟ್ಟುಬಿಡಿ. ಅಪಾತ್ರರಿಗೆ ಸಹಾಯ, ಖರ್ಚು ಮಾಡುವುದು ನಿಮ್ಮ ಭವಿಷ್ಯಕ್ಕೆ ಮಾರಕವಾಗಬಹುದು. ನಿಮ್ಮ ಜೀವನಶೈಲಿಯಲ್ಲಿ ಸುಧಾರಣೆ ಆಗಬೇಕಾಗಿದೆ. ಹೊಸ ಆರ್ಥಿಕ ಯೋಜನೆಗಳು ಕೈ ಹಿಡಿಯುವ ಸಾಧ್ಯತೆ ಕಾಣಬಹುದು. ನಿಮ್ಮಿಂದ ಕಾರ್ಯಗಳು ಆಗಲಿದೆಯೇ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕಾಗಿದೆ. ಇಂದು ನೀವು ಇಷ್ಟಪಡುವ ವಿಷಯಗಳನ್ನು ಆಯ್ದುಕೊಳ್ಳುವಿರಿ ಇದರಲ್ಲಿ ಉತ್ತಮ ಫಲಿತಾಂಶವು ಸಹ ಲಭ್ಯವಾಗುತ್ತದೆ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಕನ್ಯಾ ರಾಶಿ
ಕೆಲಸದಲ್ಲಿ ಆಲಸ್ಯವನ್ನು ತೆಗೆದುಹಾಕುವುದು ಒಳಿತು. ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಿ. ಪ್ರೇಮಿಗಳಲ್ಲಿ ಮನಸ್ತಾಪ ವ್ಯಕ್ತವಾಗುವ ಸಾಧ್ಯತೆ ಇದೆ. ಕೆಲವು ಯೋಜನೆಗಳು ನಿಮ್ಮ ಮನಸ್ಸಿಗೆ ಬೇಸರ ತರಬಹುದಾಗಿದೆ. ಕುಟುಂಬದ ಹಿರಿಯರ ಸೂಕ್ತ ಸಲಹೆಗಳನ್ನು ಪಾಲಿಸುವುದು ಒಳಿತು.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ತುಲಾ ರಾಶಿ
ನಿಮಗೆ ಈ ದಿನ ಕುಟುಂಬದಲ್ಲಿ ವಿವಾಹದ ಶುಭ ಕಾರ್ಯಗಳು ನಡೆಯಬಹುದು ಉದ್ಯೋಗದಲ್ಲಿ ಅಧಿಕಾರ-ಪ್ರಾಪ್ತಿ ಸನ್ಮಾನಗಳು ನಡೆಯುವಂತ ಸಂಭವ ಬರುತ್ತದೆ ಈದಿನ ದೈವಬಲ ಇರುವ ಸಮಯವಾಗಿದೆ ಪ್ರಯೋಗ ನಿಮ್ಮಲ್ಲಿ ಕಾಣುವುದು ತಾಯಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು ವಾಹನ ಅಪಘಾತ ಸಂಭವ ಇರುತ್ತದೆ ಹಣಕಾಸಿನ ಪರಿಸ್ಥಿತಿ ಸಾಧರಣವಾಗಿರುತ್ತದೆ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ವೃಶ್ಚಿಕ ರಾಶಿ
ಈ ದಿನದಲ್ಲಿ ಬಂಧುಗಳು ನಿಮಗೆ ಸಹಾಯ ಮಾಡುವವರು ಕುಟುಂಬದಲ್ಲಿನ ಪುತ್ರರಲ್ಲಿ ಕಲಹ ಕಾಣಬಹುದು ನಿಮ್ಮ ಧಾರ್ಮಿಕ ಕಾರ್ಯಗಳಿಗೆ ವಿಘ್ನ ಉಂಟಾಗಬಹುದು ಅಧಿಕ ಹಿತಶತ್ರುಗಳು ಅಧಿಕವಾಗಿರುವುದು ವಿದೇಶದಲ್ಲಿ ಜೀವನ ದುಃಖಮಯ ವಾಗಿರುವುದು ಆರೋಗ್ಯದ ಬಗ್ಗೆ ಗಮನವಿರಲಿ ಆರ್ಥಿಕ ಪರಿಸ್ಥಿತಿಯು ಸುಧಾರಣೆಯತ್ತ ಸಾಗುತ್ತದೆ ಉದ್ಯೋಗದಲ್ಲಿ ಸಹೋದ್ಯೋಗಿಗಳು ನಿಮ್ಮನ್ನು ವಂಚಿಸಬಹುದು.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಧನಸ್ಸು ರಾಶಿ
ನಿಮಗೆ ಈ ದಿನ ಋಣಭಾದೆ ಗಳು ಕಡಿಮೆಯಾಗುತ್ತದೆ ಆರೋಗ್ಯದಲ್ಲಿ ಮನಃಶಾಂತಿ ಇರುವುದಿಲ್ಲ ನಿಮ್ಮ ಮಿತ್ರರಲ್ಲಿ ವಿನಾಕಾರಣ ವಿರೋಧಗಳು ಉಂಟಾಗುತ್ತದೆ ಶತ್ರುಗಳು ನಿಮ್ಮನ್ನು ಕಂಡು ಬಾಧಿಸುವುದು ಪತ್ನಿ ಪುತ್ರರಿಂದ ಈದಿನ ದೂರವಿರ ಬೇಕಾಗಬಹುದು ನಿರಂತರ ಪ್ರಯಾಣವನ್ನು ಮಾಡುವಿರಿ ಪ್ರೀತಿ ಪ್ರೇಮದ ಹೆಸರಿನಲ್ಲಿ ಮೋಸ ಹೋಗಬಹುದು ನಿಮಗೆ ಮನೋಧೈರ್ಯ ಅಧಿಕವಾಗಿ ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಮಕರ ರಾಶಿ
ಎಲ್ಲಾ ವಿಷಯಗಳನ್ನು ಈ ದಿನ ಆತ್ಮವಿಶ್ವಾಸ ಉತ್ತಮವಾಗಿ ಕಂಡುಬರುತ್ತದೆ ಧಾರ್ಮಿಕ ಕಾರ್ಯಗಳನ್ನು ಈ ದಿನ ಮಾಡಬಹುದು ದೀರ್ಘಕಾಲ ಪ್ರಯಾಣ ಮಾಡುವ ಸಂಭವ ಉಂಟಾಗಬಹುದು ಮಾನಸಿಕ ಚಿಂತೆ ಬಾಧಿಸುತ್ತದೆ ದಾಂಪತ್ಯದಲ್ಲಿ ವಿರಸ ವಾಗಬಹುದು ವ್ಯಾಪಾರ-ವ್ಯವಹಾರದಲ್ಲಿ ಲಾಭವನ್ನು ಗಳಿಸುತ್ತೀರಿ ಹೆಸರು ಕೀರ್ತಿ ಗಳಿಸಬಹುದು ಈದಿನ ಶ್ರಮ ಜಾಸ್ತಿ ಇರುತ್ತದೆ ವಿವಾಹದ ವಿಷಯಗಳು ತಿರುಗಬಹುದು.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಕುಂಭ ರಾಶಿ
ನಿಮಗೆ ಈ ದಿನ ಸಂಪೂರ್ಣ ದೈವಬಲ ದೊರೆಯುವುದು ಅನಿರೀಕ್ಷಿತ ಫಲಗಳು ಮೂಡಬಹುದು ಯಾವುದಾದರೂ ಒಂದು ಕಾರ್ಯದಲ್ಲಿ ಅಪಕೀರ್ತಿ ಬರುತ್ತದೆ ಉತ್ತಮ ಅವಕಾಶಗಳಿಂದ ವಂಚಿತರಾಗಬಹುದು ಗುಪ್ತರೋಗ ಬಾದೆಗಳು ನಿಮ್ಮನ್ನು ಈದಿನ ಕಾಡುತ್ತವೆ ವೃತ್ತಿಯಲ್ಲಿ ಬದಲಾವಣೆ ಹೊಂದುವುದರಿಂದ ವಿಪರೀತ ಖರ್ಚು ಮತ್ತು ವ್ಯಥಾ ತಿರುಗಾಟ ಕಂಡುಬರಬಹುದು ದಾನಧರ್ಮಗಳನ್ನು ಮಾಡುವುದರಿಂದ ಶುಭಫಲಗಳು ಉಂಟಾಗುತ್ತದೆ ಈಶ್ವರನಿಗೆ ಲಘು ರುದ್ರಾಭಿಷೇಕ ಮಾಡಬೇಕು.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಮೀನ ರಾಶಿ
ಪರಸ್ಥಳಕ್ಕೆ ಹೋಗುವ ಸಂಭವ ಒದಗಿಬರುತ್ತದೆ ಮೋಸ ಹೋಗುವ ಸಂಭವ ಕೂಡ ಇರುತ್ತದೆ ಈ ದಿನ ಬಹಳ ಆರೋಗ್ಯವಂತರಾಗಿ ಇರಬಹುದು ವ್ಯವಹಾರದಲ್ಲಿ ಜಯ ಲಭಿಸುತ್ತದೆ ಬಂದು ಬಾಂಧವರಲ್ಲಿ ಮನಸ್ತಾಪ ತೊಂದರೆ ಅನುಭವಿಸಬಹುದು ದುಷ್ಟ ಶಕ್ತಿಗಳ ಪ್ರಭಾವಕ್ಕೆ ಒಳಗಾಗಬಹುದು ಪಿತ್ರಾರ್ಜಿತ ಆಸ್ತಿ ಕಳೆದುಕೊಳ್ಳುವ ಸಂಭವ ಇರುತ್ತದೆ ಆತ್ಮವಿಶ್ವಾಸ ಕೂಡ ಹೆಚ್ಚಿಗೆ ಇರುವುದಿಲ್ಲ ವಿವಾಹಕ್ಕೆ ವಿಘ್ನ ಉಂಟಾಗಬಹುದು. ವ್ಯಾಪಾರದಲ್ಲಿ ಲಾಭ ನಷ್ಟ ಸರಿಯಾಗಿ ಇರುತ್ತದೆ ಸುದರ್ಶನ ಮೂಲ ಮಂತ್ರ ಜಪ ಮಾಡಬೇಕು ದುರ್ಗಾ ಪಾರಾಯಣ ಮಾಡಬೇಕು.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಜೀವನದಲ್ಲಿ ಎದುರಾಗುವ ಸಂಕಷ್ಟಗಳ ಸರಮಾಲೆ ಎದುರಿಸಲು ಜೋತಿಷ್ಯ ಪ್ರತ್ಯಕ್ಷ ಮತ್ತು ಫಲಕಾರಿಯಾದ ವಿಷಯ.
ಸಮಸ್ಯೆಗಳು ಹತ್ತು ಹಲವಾರು ಶಾಸ್ತ್ರೋಕ್ತ ಅಂತಿಮ ಪರಿಹಾರಕ್ಕೆ ಇಂದೇ ಕರೆ ಮಾಡಿ.
9945098262