ಈ ದಿನದ ನಿಮ್ಮ ರಾಶಿ ಫಲ ಏನು ಹೇಳುತ್ತದೆ (17-05-2020) ಭಾನುವಾರ

ಈ ದಿನದ ನಿಮ್ಮ ರಾಶಿ ಫಲ ಏನು ಹೇಳುತ್ತದೆ (17-05-2020) ಭಾನುವಾರ
ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಅನುಗ್ರಹದಿಂದ ಈ ದಿನದ ದ್ವಾದಶ ರಾಶಿಗಳ ಫಲಾಫಲ ತಿಳಿಯೋಣ.

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ-ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ, ಸಂತಾನ, ಮದುವೆ, ಹಣಕಾಸು, ಸಾಲಬಾದೆ, ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಅಂತಿಮ ಪರಿಹಾರಕ್ಕೆ ಇಂದೇ ಕರೆ ಮಾಡಿ.
9945098262

ಮೇಷ ರಾಶಿ
ಕೆಲಸ ಮಾಡುವಾಗ ತಪ್ಪುಗಳು ನಡೆಯದಂತೆ ಜಾಗ್ರತೆ ವಹಿಸಿ. ಮಕ್ಕಳಲ್ಲಿನ ಮೊಂಡುತನವು ನಿಮ್ಮನ್ನು ಬೇಸರ ಗೊಳಿಸಬಹುದು. ದಾಂಪತ್ಯದಲ್ಲಿ ಯೋಚನಾ ದಾರಿಗಳು ಬೇರೆ ಬೇರೆ ಆಗುವ ಸಂಭವ ಇದೆ ಇದರಿಂದ ಭಿನ್ನಾಭಿಪ್ರಾಯ ಬರಬಹುದಾಗಿದೆ. ಇಂದು ಲೇವಾದೇವಿ ವ್ಯವಹಾರವನ್ನು ಮಾಡುವುದು ಬೇಡ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ವೃಷಭ ರಾಶಿ
ನಿಮ್ಮಲ್ಲಿರುವ ವಂಶ ಪ್ರತಿಷ್ಠೆ ಕುಲಗೌರವ ನಿಮ್ಮನ್ನು ಕುಟುಂಬದಲ್ಲಿ ದೊಡ್ಡ ಶಕ್ತಿಯನ್ನಾಗಿ ರೂಪಿಸುತ್ತದೆ. ಇಂದು ಹಲವು ಜನಗಳು ನಿಮ್ಮ ಬಳಿ ಸಮಸ್ಯೆಗಳನ್ನು ಹೇಳಿಕೊಂಡು ಬರುವರು ನಿಮ್ಮ ಬುದ್ಧಿ ಶಕ್ತಿಯಿಂದ ಅವರಿಗೆ ಸೂಕ್ತ ಮಾರ್ಗದರ್ಶನವನ್ನು ನೀಡುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಬಡ್ತಿ ಗಾಗಿ ಕಾಯುತ್ತಿರುವವರಿಗೆ ಶುಭ ಸುದ್ದಿ ದೊರಕುತ್ತದೆ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಮಿಥುನ ರಾಶಿ
ಇಂದು ನಿಮ್ಮ ಪತ್ನಿಯೊಡನೆ ಬಲು ಪ್ರೇಮದಿಂದ ಹಾಗೂ ಸಲುಗೆಯಿಂದ ಸಂತೋಷದ ಕಾಲ ಕಳೆಯುವಿರಿ. ಕೆಲವು ಹಾಸ್ಯ ಚಟುವಟಿಕೆಗಳು ನಿಮ್ಮನ್ನು ರಂಜನೆ ನೀಡಬಹುದಾಗಿದೆ. ಗೃಹಪಯೋಗಿ ವಸ್ತುಗಳ ಖರೀದಿಗಾಗಿ ಕುಟುಂಬದೊಡನೆ ಸಣ್ಣ ನಡಿಗೆ ಇಂದು ಮಾಡುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಕರ್ಕಾಟಕ ರಾಶಿ
ಇಂದು ನಿಮ್ಮ ಶ್ರಮಕ್ಕೆ ತಕ್ಕ ಹಾಗೆ ಪ್ರತಿಫಲ ದೊರೆಯುತ್ತದೆ. ಚಿಂತೆಗಳಿಂದ ಹಾಗೂ ಕನಸು ಕಾಣುವುದರಿಂದ ಸಾಧನೆ ಮಾಡಲು ಸಾಧ್ಯವಿಲ್ಲ ಕಾರ್ಯರೂಪಕ್ಕೆ ಬನ್ನಿ. ಮದುವೆಗೆ ಯೋಗ್ಯವಾದ ವಧು ಅಥವಾ ವರ ಸಿಗುವ ಲಕ್ಷಣವಿದೆ. ಅನಿರೀಕ್ಷಿತವಾಗಿ ನಿಮಗೆ ಕುಟುಂಬದ ಕಡೆಯಿಂದ ಶುಭ ಸುದ್ದಿ ಬರುವುದು ಇದರಿಂದ ನಿಮಗೆ ಅಧಿಕ ಸಂತೋಷ ವ್ಯಕ್ತವಾಗುತ್ತದೆ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಸಿಂಹ ರಾಶಿ
ಪತ್ನಿ ಆರೋಗ್ಯದಲ್ಲಿ ತುಸು ಏರುಪೇರು ಆಗುವ ಸಾಧ್ಯತೆ ಇದೆ ಎಚ್ಚರ ವಹಿಸಿ. ನಿಮ್ಮಲ್ಲಿ ಎಷ್ಟೇ ಹಣ ಕಾಸು ಸಂಪತ್ತು ಇದ್ದರೂ ಸಹ ಊಟ ಮಾಡಲು ಮನಸ್ಸು ಬರುವುದಿಲ್ಲ, ಮಾನಸಿಕ ಒತ್ತಡಗಳು ನಿಮಗೆ ಬಲು ಕಷ್ಟ ತಂದು ಕೊಡಬಹುದು ಹಾಗೆಯೇ ಆರೋಗ್ಯ ವಿಚಾರವಾಗಿ ಭಾದೆಗಳು ಕೂಡ ಕಾಣಿಸುತ್ತದೆ. ಅನಿರೀಕ್ಷಿತವಾಗಿ ಬರುವಂತಹ ಸುದ್ದಿಗಳು ನಿಮ್ಮನ್ನು ವಿಚಲಿತರನ್ನಾಗಿ ಮಾಡುತ್ತದೆ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಕನ್ಯಾ ರಾಶಿ
ಎಲ್ಲವೂ ನನಗೆ ತಿಳಿದಿದೆ ಎಂಬ ನಿಮ್ಮ ನಡೆ ಕೆಲವು ವಿಷಯಗಳಲ್ಲಿ ನಿರಾಶರಾದಗ ನೀವು ಅಪಹಾಸ್ಯಕ್ಕೆ ಈಡಾಗಬಹುದು ಆದಷ್ಟು ನಿಮ್ಮ ವರ್ತನೆ ವಿವೇಚನಾಯುತವಾಗಿರಲಿ. ವಾಹನ ಚಲಾಯಿಸುವಾಗ ಎಚ್ಚರಿಕೆ ಇರಲಿ ಮೋಜಿನ ಚಾಲನೆ ನಿಮಗೆ ಆಪತ್ತು ತಂದುಕೊಡಬಹುದು. ಅಂತೆ ಕಂತೆಗಳ ಮಾತಿಗೆ ನೀವು ಮನ್ನಣೆ ನೀಡಿದರೆ ಖಂಡಿತವಾಗಿಯೂ ಮನೆಯಲ್ಲಿ ಸಮಸ್ಯೆಗಳು ಬರುತ್ತದೆ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ತುಲಾ ರಾಶಿ
ವ್ಯವಹಾರಗಳು ಚಟುವಟಿಕೆಯಿಂದ ಕೂಡಿರುತ್ತದೆ. ಲಾಭದಾಯಕ ದಿನವಾಗಿ ಪರಿವರ್ತನೆಗೊಳ್ಳುವುದು. ಕೆಲವರು ನೀಡುವ ಆಮಿಷಗಳಿಗೆ ನೀವು ಸೋಲಬೇಡ. ಕೆಲಸದ ಒತ್ತಡವನ್ನು ಅಲ್ಲೇ ಬಿಟ್ಟು ಮನೆಗೆ ಬರುವುದು ಒಳ್ಳೆಯದು. ಅನಗತ್ಯವಾಗಿ ಕೋಪ ವೇಷ ಮಾಡಿಕೊಳ್ಳುವುದು ಸರಿಯಲ್ಲ. ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶಗಳು ಕಂಡುಬರುತ್ತದೆ. ಮಾನಸಿಕ ನೆಮ್ಮದಿಗೆ ಆದಷ್ಟು ಪ್ರಯತ್ನ ಪಡುವುದು ಮುಖ್ಯ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ವೃಶ್ಚಿಕ ರಾಶಿ
ಜಂಟಿ ವ್ಯವಹಾರಗಳು ಸಮಸ್ಯೆಯಿಂದ ಕೂಡಿರುತ್ತದೆ. ಇಬ್ಬರ ಮನಸ್ಥಾಪ ದಲ್ಲಿ ಸಂಧಾನ ಮಾಡುವ ಪ್ರಕ್ರಿಯೆಗೆ ಹೋಗಬೇಡಿ ಇದು ನಿಮಗೆ ತಿರುಗುಬಾಣ ವಾಗಬಹುದು. ಮನೆಗೆ ನೆಂಟರಿಷ್ಟರ ಆಗಮನ ಆಗಲಿದೆ ಇದರಿಂದ ಖರ್ಚುಗಳು ಸಹ ಹೆಚ್ಚಾಗಬಹುದು. ಮಕ್ಕಳ ಬೆಳವಣಿಗೆಗೆ ಉತ್ತಮ ವೇದಿಕೆ ಕಲ್ಪಿಸಿಕೊಡುವಿರಿ. ಸಾಮಾಜಿಕ ಕ್ಷೇತ್ರದಲ್ಲಿ ಮಿಂಚುವ ಸಾಧ್ಯತೆ ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಧನಸ್ಸು ರಾಶಿ
ಹಿರಿಯರ ಅನುಭವವನ್ನು ಕಡೆಗಣಿಸದೆ ಆದಷ್ಟು ಅದನ್ನು ಪಾಲಿಸುವುದು ಕ್ಷೇಮ. ಈ ದಿನ ಉತ್ತಮವಾದ ಕೆಲಸದ ಪಟುತ್ವ ವನ್ನು ಕಲಿಯಲಿದ್ದೀರಿ. ವ್ಯವಹಾರಗಳಲ್ಲಿ ಆದಷ್ಟು ಜಾಗ್ರತೆ ಇರಬೇಕಾಗಿದೆ. ಸ್ನೇಹಿತರೊಡನೆ ಮನಸ್ತಾಪ ಬರುವ ಸಾಧ್ಯತೆ ಕಂಡುಬರುತ್ತದೆ. ಯೋಜನೆ ಮತ್ತು ನಿಮ್ಮ ಯೋಚನೆ ಎರಡು ಸಹ ಕ್ರಮಬದ್ಧವಾಗಿ ಇರಲಿ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಮಕರ ರಾಶಿ
ಪರಿಸ್ಥಿತಿ ಮತ್ತು ಸಂದರ್ಭವನ್ನು ಅರಿತು ಕ್ರಿಯಾಶೀಲರಾಗಿ ಕಾರ್ಯಗಳಲ್ಲಿ ಪಾಲ್ಗೊಳ್ಳಿ. ಕೆಲವು ಸಂಗತಿಗಳು ಬೇಸರವೆನಿಸಿದರೂ ಅನಿವಾರ್ಯವಾಗಿರಬಹುದು. ಭವಿಷ್ಯದ ಹಿತ ದೃಷ್ಟಿಯಿಂದ ಉತ್ತಮ ಯೋಜನೆಗಳನ್ನು ರೂಪಿಸಲಿದ್ದೀರಿ. ನಿಮ್ಮ ಕಷ್ಟಕಾಲದಲ್ಲಿ ಯಾರೂ ಸಹಾಯಕ್ಕೆ ಬರಲಾರರು ಆದಷ್ಟು ನಿಮ್ಮ ಸಮಸ್ಯೆಗಳನ್ನು ನೀವೇ ಪರಿಹರಿಸಿಕೊಳ್ಳುವುದು ಸೂಕ್ತ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಕುಂಭ ರಾಶಿ
ಕೆಲಸದಲ್ಲಿ ವಿಶೇಷ ಸವಾಲುಗಳು ಉದ್ದವಾಗಲಿದೆ. ಇವುಗಳನ್ನು ಇಂದು ಧೈರ್ಯವಾಗಿ ಎದುರಿಸಿ ಮುನ್ನಡೆಯುವಿರಿ. ಬರುವ ಕಷ್ಟಗಳನ್ನು ಬಗೆಹರಿಸಿಕೊಳ್ಳುವ ವಿಚಾರವಂತಿಕೆ ನಿಮ್ಮಲ್ಲಿದೆ. ಸಂಗಾತಿಯೊಡನೆ ಹಳೆಯ ನೆನಪುಗಳನ್ನು ಮೆಲುಕುಹಾಕುತ್ತಾ ಕಾಲ ಕಳೆಯುವಿರಿ. ಈ ದಿನ ಪ್ರೀತಿ-ಪ್ರೇಮ-ಪ್ರಣಯ ದಲ್ಲಿ ಆಸಕ್ತಿ ಹೆಚ್ಚಾಗಲಿದೆ. ನೆಮ್ಮದಿಯ ಜೀವನಕ್ಕಾಗಿ ಹಲವು ಕಾರ್ಯಗಳನ್ನು ಮಾಡಲು ಇಷ್ಟಪಡುತ್ತೀರಿ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಮೀನ ರಾಶಿ
ಇನ್ನೊಬ್ಬರನ್ನು ಮೆಚ್ಚಿಸಲು ಹೆಚ್ಚು ಖರ್ಚು ಮಾಡುವುದು ಸರಿಯಲ್ಲ. ಬೇರೆಯವರ ಒತ್ತಡಕ್ಕೆ ಮಣಿಯ ಬೇಡಿ. ನಿಮ್ಮ ಮನಸ್ಸಿಗೆ ಬಂದಂತೆ ಕಾರ್ಯಗಳಲ್ಲಿ ನಿಷ್ಠರಾಗಿ. ಈ ದಿನ ಗುರುಮುಖೇನ ವಾಕ್ಯದಿಂದ ಪ್ರೇರಣೆ ದೊರೆಯಲಿದೆ. ಹೊಸದಾದ ಆಲೋಚನೆಗಳಿಂದ ಕಾರ್ಯಪ್ರವೃತ್ತರಾಗುವಿರಿ. ಹಿರಿಯರೊಂದಿಗೆ ಚರ್ಚಿಸುವ ಸಾಧ್ಯತೆ ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಜೀವನದಲ್ಲಿ ಎದುರಾಗುವ ಸಂಕಷ್ಟಗಳ ಸರಮಾಲೆ ಎದುರಿಸಲು ಜೋತಿಷ್ಯ ಪ್ರತ್ಯಕ್ಷ ಮತ್ತು ಫಲಕಾರಿಯಾದ ವಿಷಯ.
ಸಮಸ್ಯೆಗಳು ಹತ್ತು ಹಲವಾರು ಶಾಸ್ತ್ರೋಕ್ತ ಅಂತಿಮ ಪರಿಹಾರಕ್ಕೆ ಇಂದೇ ಕರೆ ಮಾಡಿ.
9945098262

No Comments

No comments!

There are no comments yet, but you can be first to comment this article.

Leave a Reply

<<