ಶ್ರೀ ಸುಬ್ರಹ್ಮಣ್ಯ ಸ್ವಾಮಿ ಅನುಗ್ರಹದಿಂದ ಈ ದಿನದ ದ್ವಾದಶ ರಾಶಿಗಳ ಫಲಾಫಲ ತಿಳಿಯೋಣ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ-ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ, ಸಂತಾನ, ಮದುವೆ, ಹಣಕಾಸು, ಸಾಲಬಾದೆ, ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಅಂತಿಮ ಪರಿಹಾರಕ್ಕೆ ಇಂದೇ ಕರೆ ಮಾಡಿ.
9945098262

ಮೇಷ ರಾಶಿ
ವ್ಯವಸ್ಥಿತ ಕಾರ್ಯಗಳಿಂದ ಜನಮನ್ನಣೆ ಗಳಿಸುವಿರಿ. ಸಮಯಸಾಧಕರು ಸುತ್ತಮುತ್ತ ಇರುವರು ಆದಷ್ಟು ಎಚ್ಚರವಾಗಿರುವುದು ಒಳಿತು. ಜಮೀನು ಕಾರ್ಯಗಳಲ್ಲಿ ಶ್ರಮ ಹೆಚ್ಚಾಗಿದ್ದರೂ ಪಲಿತಾಂಶಗಳು ಕಡಿಮೆಯಾಗಿರುತ್ತದೆ. ವ್ಯಾಪಾರದಲ್ಲಿ ಉತ್ತಮ ಪ್ರಗತಿ ಸಾಧಿಸಲು ಕುಶಲತೆಯನ್ನು ಬೆಳೆಸಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ವೃಷಭ ರಾಶಿ
ಸಂಗಾತಿಯೊಂದಿಗೆ ಸಂತೋಷದ ಕ್ಷಣಗಳನ್ನು ಪಡೆಯುವ ಸಾಧ್ಯತೆ ಇದೆ. ಕುಟುಂಬದ ಕಾರ್ಯಗಳಲ್ಲಿ ನೀವು ಪಾಲ್ಗೊಳ್ಳುವಿರಿ. ಮಕ್ಕಳಿಂದ ಕೆಲಸಗಳಿಗೆ ಸಹಾಯ ದೊರಕುತ್ತದೆ. ಅವಿವಾಹಿತರಿಗೆ ವಿವಾಹ ಕೂಡಿಬರುತ್ತದೆ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಮಿಥುನ ರಾಶಿ
ಸಂದರ್ಭಕ್ಕನುಸಾರವಾದ ಮಾತುಗಳಿಂದ ಬರುವ ಕಷ್ಟಗಳನ್ನು ಪರಿಹರಿಸಿಕೊಳ್ಳಿ. ಸಾಲಭಾದೆಯಿಂದ ಹೆಚ್ಚಾಗಿ ಸಮಸ್ಯೆ ಸಂಭವಿಸುವ ಸಾಧ್ಯತೆ ಇದೆ. ವಿವೇಚನಾರಹಿತ ಹೂಡಿಕೆಗಳಿಂದ ಆದಷ್ಟು ದೂರವಿರಿ. ಸಂಗಾತಿಯೊಂದಿಗಿನ ಪ್ರವಾಸ ಮಾಡುವ ಕ್ಷಣಗಳು ಕಂಡುಬರುತ್ತದೆ. ಯೋಜನೆಗಳಲ್ಲಿ ಇತರರ ಹಸ್ತಕ್ಷೇಪವನ್ನು ತಡೆಗಟ್ಟುವುದು ಒಳಿತು.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಕರ್ಕಾಟಕ ರಾಶಿ
ವ್ಯಾಪಾರದ ಉದ್ದೇಶದಿಂದ ಪ್ರವಾಸ ಮಾಡುವ ಸಾಧ್ಯತೆ ಕಾಣಬಹುದು. ನಿರೀಕ್ಷಿತ ಕಾರ್ಯಗಳು ಕೈಗೂಡುವ ಸಂದರ್ಭವಿದು. ಅನವಶ್ಯಕವಾದ ಕಾಲಹರಣ ಮಾಡುವುದು ಸರಿಯಲ್ಲ. ಕ್ರಿಯಾಶೀಲತೆಯಿಂದ ಯೋಜನೆಗಳಲ್ಲಿ ಪಾಲ್ಗೊಳ್ಳಿ. ನಿಮ್ಮಲ್ಲಿನ ಅಲಸ್ಯವನ್ನು ತೆಗೆದುಹಾಕುವುದು ಒಳಿತು.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಸಿಂಹ ರಾಶಿ
ಕುಟುಂಬದಲ್ಲಿ ಉದ್ದಿಗ್ನ ಆಗಿರುವ ಸಮಸ್ಯೆಗಳನ್ನು ಆದಷ್ಟು ಪರಿಹರಿಸಲು ಮುಂದಾಗಿ. ಮುಕ್ತವಾದ ಅವಕಾಶಗಳ ಈ ದಿನ ಕಂಡುಬರಲಿದೆ. ನಿಮ್ಮ ಬಹುನಿರೀಕ್ಷಿತ ಕಾರ್ಯಗಳು ಈಡೇರಲು ಸತತ ಪರಿಶ್ರಮ ಅಗತ್ಯವಿದೆ. ಸಾಲಕೊಡುವ ವಿಚಾರಕ್ಕೆ ಕೈ ಹಾಕದಿರುವುದು ಒಳಿತು. ಸಂಗಾತಿಯೊಂದಿಗೆ ಆದಷ್ಟು ಸೌಜನ್ಯದಿಂದ ವರ್ತಿಸುವುದು ಕ್ಷೇಮ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಕನ್ಯಾ ರಾಶಿ
ಅಪ್ರಯೋಜಕ ಹೂಡಿಕೆಗಳಲ್ಲಿ ತೊಡಗಬೇಡಿ. ನಿಪುಣರ ಸಹಾಯ ಪಡೆಯುವುದು ಒಳಿತು. ಕುಟುಂಬದ ಕೆಲಸವನ್ನು ಅಲಕ್ಷ ಮಾಡುವುದು ಸರಿಯಲ್ಲ. ವ್ಯಾಪಾರಿಗಳಿಗೆ ಶುಭಫಲಗಳು ಕಂಡುಬರುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶಗಳು ಸಿಗುವುದು ನಿಶ್ಚಿತ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ತುಲಾ ರಾಶಿ
ಕೆಲಸದ ಪಟುತ್ವವನ್ನು ಕಲಿಯುವ ನಿಮ್ಮ ಗುಣ ಉತ್ತಮವಾಗಿದೆ. ನೀವು ನಿಮ್ಮ ಜೀವನದ ಅಭಿವೃದ್ಧಿಯ ಭಾಗವಾಗಿ ಹಂತಹಂತವಾಗಿ ಬೆಳೆಯುವ ಇರಾದೆ ಹೊಂದಿರುವಿರಿ. ನಿಮ್ಮ ಬುದ್ಧಿವಂತಿಕೆಯನ್ನು ಕಂಡು ನಿಮ್ಮ ಬಳಿ ಸಮಾಲೋಚನೆಗಾಗಿ ಜನರು ಸೇರುವರು ಇದು ನಿಮ್ಮ ಉನ್ನತ ಗುಣವನ್ನು ಪ್ರದರ್ಶಿಸುತ್ತದೆ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ವೃಶ್ಚಿಕ ರಾಶಿ
ಕುಟುಂಬದಲ್ಲಿ ಹಣಕಾಸಿನ ಖರ್ಚು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ವ್ಯಾಪಾರ-ವ್ಯವಹಾರಗಳಲ್ಲಿ ಸಾಲ ನೀಡುವುದು ತುಂಬಾ ಕಷ್ಟ ಹಾಗೂ ಮುಂದೆ ಇದರಿಂದ ಸಮಸ್ಯೆ ಕಟ್ಟಿಟ್ಟ ಬುತ್ತಿ. ಮಕ್ಕಳ ವಿದ್ಯೆಯಲ್ಲಿ ಪ್ರಗತಿದಾಯಕ ಬೆಳವಣಿಗೆ ಕಾಣಬಹುದು. ಕುಟುಂಬದಿಂದ ಶುಭಸುದ್ದಿ ಆಲಿಸುವ ಸಂದರ್ಭ ಬರಲಿದೆ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಧನಸ್ಸು ರಾಶಿ
ವಸ್ತುಗಳನ್ನು ಜತನದಿಂದ ಕಾಪಾಡಿಕೊಳ್ಳಿ, ನಿಮ್ಮ ಮರೆಗುಳಿತನ ಸ್ವಭಾವದಿಂದ ಕಳೆದುಕೊಳ್ಳಬಹುದು ಎಚ್ಚರವಹಿಸಿ. ವ್ಯವಹಾರವನ್ನು ಪತ್ರದ ಮೂಲಕ ಮಾಡುವುದು ಒಳಿತು. ದೈಹಿಕ ಕ್ಷಮತೆ ಕೆಲಸಗಳಲ್ಲಿ ಎಚ್ಚರಿಕೆ ಅಗತ್ಯವಾಗಿ ಬೇಕಾಗಿದೆ. ಹಣಕಾಸಿನ ವಿಷಯದಲ್ಲಿ ಇಂದು ನಿರೀಕ್ಷಿತ ಕಾರ್ಯ ಸಾಧಿಸುತ್ತೀರಿ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಮಕರ ರಾಶಿ
ವ್ಯವಹಾರಗಳಲ್ಲಿ ನಿಮ್ಮ ಯೋಜನ ಬದ್ಧ ನಡೆ ಉತ್ತಮವಾಗಿ ಕಂಡುಬರುತ್ತದೆ. ಕೆಲವು ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಈ ದಿನ ಬರುವುದು ನಿಶ್ಚಿತ. ವಿಚಾರಗಳಲ್ಲಿ ಹೆಚ್ಚು ಮಾನಸಿಕತೆ ತೆಗೆದುಕೊಳ್ಳುವುದು ಬೇಡ. ನಿಮ್ಮ ಪತ್ನಿಯ ಆರೈಕೆ ಉತ್ತಮವಾಗಿ ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಕುಂಭ ರಾಶಿ
ಇಲ್ಲಸಲ್ಲದ ಆರೋಪಗಳಿಗೆ ಹೆಚ್ಚು ಚಿಂತೆ ತೆಗೆದುಕೊಳ್ಳುವುದು ಬೇಡ. ಕೆಲವರು ಅಂದ ಮಾತ್ರಕ್ಕೆ ನೀವು ಕೆಳಮಟ್ಟಕ್ಕೆ ಹೋಗಲಾರರಿ ಮಾನಸಿಕವಾಗಿ ಸದೃಢತೆಯಿಂದ ಸಮಸ್ಯೆಯನ್ನು ಪರಿಹರಿಸುವ ಬಗ್ಗೆ ಯೋಚಿಸಿ. ಕುಟುಂಬದ ಸದಸ್ಯರು ನಿಮ್ಮ ಎಲ್ಲಾ ವಿಷಯಗಳಿಗೂ ಸಹಾಯದ ಹಸ್ತ ನೀಡಲಿದ್ದಾರೆ. ಸಂಗಾತಿಯಿಂದ ಉತ್ತಮ ಉಡುಗೊರೆ ಪಡೆಯುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಮೀನ ರಾಶಿ
ಕೆಲಸದಲ್ಲಿ ನಿಮ್ಮ ಶ್ರದ್ಧೆ ಜನರು ಮೆಚ್ಚಲಿದ್ದಾರೆ. ಹಣಕಾಸಿನ ವಿಷಯದಲ್ಲಿ ಉತ್ತಮ ವಹಿವಾಟನ್ನು ನಡೆಸುವ ಸಾಧ್ಯತೆ ಈದಿನ ಕಂಡುಬರುತ್ತದೆ.ಮನೆಗೆ ನೆಂಟರಿಷ್ಟರ ಆಗಮನ ಆಗಬಹುದಾದ ಸಾಧ್ಯತೆ ಇದ್ದು, ಇದು ನಿಮ್ಮ ಜೇಬನ್ನು ಖಾಲಿ ಮಾಡುವ ಪರಿಸ್ಥಿತಿಗೆ ತಂದೊಡ್ಡತ್ತದೆ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಜೀವನದಲ್ಲಿ ಎದುರಾಗುವ ಸಂಕಷ್ಟಗಳ ಸರಮಾಲೆ ಎದುರಿಸಲು ಜೋತಿಷ್ಯ ಪ್ರತ್ಯಕ್ಷ ಮತ್ತು ಫಲಕಾರಿಯಾದ ವಿಷಯ.
ಸಮಸ್ಯೆಗಳು ಹತ್ತು ಹಲವಾರು ಶಾಸ್ತ್ರೋಕ್ತ ಅಂತಿಮ ಪರಿಹಾರಕ್ಕೆ ಇಂದೇ ಕರೆ ಮಾಡಿ.
9945098262