ಶ್ರೀ ಆಂಜನೇಯ ಸ್ವಾಮಿಯ ಅನುಗ್ರಹದಿಂದ ದ್ವಾದಶ ರಾಶಿಗಳ ಫಲಾಫಲ ತಿಳಿಯೋಣ.
ಮಹೋನ್ನತ ಬಲಿಷ್ಠ ಪೂಜ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಠಿಣ ವಿರಲಿ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.
ವಿದ್ಯೆ, ಉದ್ಯೋಗ, ವಿದೇಶ ಪ್ರವಾಸ, ಆರೋಗ್ಯ, ಸಂತಾನ, ದಾಂಪತ್ಯ, ಮದುವೆ, ಹಣಕಾಸು, ಪ್ರೇಮ ವಿಚಾರ, ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ ಮುಖ್ಯಪ್ರಾಣದೇವರ ಕೃಪಾಕಟಾಕ್ಷದಿಂದ ಪರಿಹಾರ ಶತಸಿದ್ಧ.
ಪಂಡಿತ್ ಸೋಮಶೇಖರ್B.sc
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9353488403

ಮೇಷ ರಾಶಿ
ವಿಚಾರ ಮಾಡಿ ಕೆಲಸ ಕಾರ್ಯಗಳು ಒಪ್ಪಬೇಕು. ವಿರೋಧಿಗಳು ನಿಮ್ಮ ಬಗ್ಗೆ ಒಳಸಂಚು ಮಾಡುವ ಸಾಧ್ಯತೆ ಇದೆ ಜಾಗೃತಿ ವಹಿಸಿ. ಭಯಪಡದೆ ಮುಂದೆ ಸಾಗಿರಿ. ಬೇರೆಯವರು ಮಾಡಿರುವಂತ ಕೆಟ್ಟ ಕೆಲಸಕ್ಕೆ, ಅಪವಾದಕ್ಕೆ ಗುರಿಯಾಗುವಿರಿ. ಮಡದಿ ಮತ್ತು ಮಕ್ಕಳಿಂದ ಮನಸ್ತಾಪವಾಗಲಿದೆ.
ಅದೃಷ್ಟ ಸಂಖ್ಯೆ 3
ಪಂಡಿತ್ ಸೋಮಶೇಖರ್
9353488403

ವೃಷಭ ರಾಶಿ
ಎಷ್ಟೇ ವಿಚಾರ ಮಾಡಿದರು, ಪ್ರಯತ್ನಮಾಡಿದರೂ, ಫಲ ಸಿಗುವುದಿಲ್ಲ. ತಮ್ಮ ವಿಚಾರಧಾರೆಗಳು ತಮಗೆ ಮುಳುವಾಗಲಿದೆ. ಎದೆಗುಂದದೆ ಮುಂದೆ ಸಾಗಿರಿ. ಆರೋಗ್ಯದಲ್ಲಿ ಏರಿಳಿತ ವಾಗಲಿದೆ. ಕುಟುಂಬ ಸದಸ್ಯರಲ್ಲಿ ಶಸ್ತ್ರಚಿಕಿತ್ಸೆ ಆಗುವ ಸಾಧ್ಯತೆ. ಸಂತೋಷಕ್ಕಿಂತ ಮನಸ್ತಾಪವ ಹೆಚ್ಚು. ಪ್ರೀತಿ-ಪ್ರೇಮ ವಿಚಾರದಲ್ಲಿ ಸೋಲು. ಮಾತಾಪಿತೃ ಆಸ್ತಿಯಲ್ಲಿ ತೊಂದರೆ ಉಂಟಾಗಲಿದೆ.
ಅದೃಷ್ಟ ಸಂಖ್ಯೆ 7
ಪಂಡಿತ್ ಸೋಮಶೇಖರ್
9353488403

ಮಿಥುನ ರಾಶಿ
ಮಕ್ಕಳ ಶಿಕ್ಷಣದಲ್ಲಿ ಹಿನ್ನಡೆಯಾಗಲಿದೆ. ಸ್ನೇಹಿತರು, ವಿರೋಧಿಗಳು ತಮ್ಮ ಮೇಲೆ ಸೇಡು ತೀರಿಸಿಕೊಳ್ಳುವ ಸಾಧ್ಯತೆಯಿದೆ ಜಾಗ್ರತೆವಹಿಸಿ. ಗುರುಹಿರಿಯರ ಕಡೆಯಿಂದ, ಮನಸ್ತಾಪ ಆಗುವ ಸಾಧ್ಯತೆ ಇದೆ. ನೂತನ ಗ್ರಹ ಕಟ್ಟಡ ವಿಳಂಬವಾಗಲಿದೆ. ಹಣಕಾಸಿನಲ್ಲಿ ತೊಂದರೆಯಾಗಲಿದೆ.
ಅದೃಷ್ಟ ಸಂಖ್ಯೆ 9
ಪಂಡಿತ್ ಸೋಮಶೇಖರ್
9353488403

ಕಟಕ ರಾಶಿ
ಆತ್ಮೀಯ ವ್ಯಕ್ತಿಯಿಂದ ಮೋಸ ಹೋಗುವಿರಿ. ತಾವು ಮಾಡಿರುವ ಕೆಲಸಕ್ಕೆ, ತಾವೇ ಅಪವಾದಕ್ಕೆ ಗುರಿಯಾಗುವ ಸಾಧ್ಯತೆ ಇದೆ. ಆರ್ಥಿಕಸ್ಥಿತಿ ಮಧ್ಯಮ. ಪತಿ-ಪತ್ನಿ ವಿರಸ. ವಿರೋಧಿಗಳ ಎದುರುಗಡೆ ತಲೆತಗ್ಗಿಸುವ ಸಾಧ್ಯತೆ ಇದೆ. ಚಾಣಕ್ಷತನದಿಂದ ಪರಿಹಾರ ಹುಡುಕಿ ಪಾರಾಗುವುದು ಒಳಿತು. ಸಂಗಾತಿಯಿಂದ ಮನಸ್ತಾಪ. ಹೆಚ್ಚಿನ ಶ್ರಮದಿಂದ ಮಾನಸಿಕವಾಗಿ ಆರೋಗ್ಯದಲ್ಲಿ ಪರಿಣಾಮ ಬೀರಲಿದೆ. ದುಷ್ಟ ಅಭ್ಯಾಸಗಳಿಂದ ದೂರವಿರಿ. ನಿರೀಕ್ಷೆಯಂತೆ ಕೆಲಸ ಕಾರ್ಯಗಳು ವಿಳಂಬವಾಗಲಿದೆ. ಏಕಾಗ್ರತೆ ಯೋಚಿಸುವುದು ಉತ್ತಮ. ಸ್ವಪ್ರಯತ್ನದಿಂದ ನಿರ್ಧಾರ ಕೈಗೊಳ್ಳಿ ಯಶಸ್ವಿ ಸಿಗಲಿದೆ.
ಅದೃಷ್ಟ ಸಂಖ್ಯೆ 2
ಪಂಡಿತ್ ಸೋಮಶೇಖರ್
9353488403

ಸಿಂಹರಾಶಿ
ಸಿಮೆಂಟು ಮುಂತಾದ ಕಟ್ಟಡ ಸಾಮಗ್ರಿಗಳ ವ್ಯಾಪಾರಸ್ಥರಿಗೆ ,ಒಳ್ಳೆಯ ಆದಾಯ ಬರಲಿದೆ. ದಿನಸಿ ವ್ಯಾಪಾರಿಗಳಿಗೆ ಉತ್ತಮ ಲಾಭ ಸಿಗಲಿದೆ. ಸರಕಾರಿ ನೌಕರರರಿಗೆ ಇತರ ಮೂಲಗಳಿಂದ, ಉತ್ತಮ ಆದಾಯ ಸಿಗಲಿದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು ಬರಲಿದೆ. ತಮಗೆ ಬರುವ ಹಣ ಸಕಾಲದಲ್ಲಿ ಬರುವುದಿಲ್ಲ. ಮನೋಲ್ಲಾಸಕ್ಕೆ ಕುಟುಂಬ ಸಮೇತ ದೂರದ ಪ್ರಯಾಣ ಮಾಡಲಿದ್ದೀರಿ. ವಾಹನ ಮಾಲಿಕರಿಗೆ ಲಾಭದಾಯಕವಿಲ್ಲ. ಸಂಗಾತಿಯಿಂದ ಮನಸ್ತಾಪ ವಾಗಲಿದೆ.
ಅದೃಷ್ಟ ಸಂಖ್ಯೆ 3
ಪಂಡಿತ್ ಸೋಮಶೇಖರ್
9353488403

ಕನ್ಯಾ ರಾಶಿ
ಸಮಾಜದಲ್ಲಿ ತಮಗೆ ಸನ್ಮಾನ ಮಾಡುವ ಅವಕಾಶ ಬರಲಿದೆ. ಕೆಲಸ ಕಾರ್ಯದಲ್ಲಿ ಭಾಗವಹಿಸುವಿಕೆಯಿಂದ ಶುಭವಾಗಲಿದೆ. ನಂಬಿಕೆಯಿಂದ ಧನ ಹಾನಿ ಯಾಗುವುದು. ವಿವಿಧ ಮೂಲಗಳಿಂದ ಹಣ ಸಿಗಲಿದೆ. ಧಾರ್ಮಿಕ ಕೆಲಸಕ್ಕೆ ದಾನ ಮಾಡುತ್ತೀರಿ. ಹಿರಿಯ ವಯಸ್ಸಿನವರಿಗೆ ಒಂಟಿತನ ಕಾಡುವ ದಿನವಾಗಿದೆ. ವೃತ್ತಿಜೀವನದಲ್ಲಿ ಉನ್ನತ ಸ್ಥಾನ ಸಿಗಲಿದೆ. ಬಟ್ಟೆ, ಸಿದ್ಧ ಉಡುಪು, ಮನೆ ಕಟ್ಟುವ ಉಪಕರಣಗಳ ವ್ಯವಹಾರ ,ಮಾಡುವವರಿಗೆ ಲಾಭದಾಯಕವಾಗಲಿದೆ.
ಅದೃಷ್ಟ ಸಂಖ್ಯೆ 7
ಪಂಡಿತ್ ಸೋಮಶೇಖರ್
9353488403

ತುಲಾ ರಾಶಿ
ಪ್ರೀತಿ-ಪ್ರೇಮ ವಿಚಾರದಲ್ಲಿ ತೊಂದರೆಯಾಗಲಿದೆ, ಮನಸ್ತಾಪ ವಾಗಲಿದೆ. ಹಿರಿಯರ ಮಾರ್ಗದರ್ಶನದಲ್ಲಿ ಹೋಗುವುದು ಉತ್ತಮ. ತಾವು ಏಕಾಂತ ಸ್ಥಿತಿಯಲ್ಲಿ ಇರುವಿರಿ. ಯಾರ ಸಹಾಯವೂ, ನಿಮಗೆ ಸಿಗಲಾರದು. ದೇವತಾ ದರ್ಶನವಾಗುವುದು. ದೂರದಿಂದ ಮಕ್ಕಳ ಆಗಮನ, ಸಂಬಂಧಿಕರ ಆಗಮನ. ಅತಿಯಾದ ಸ್ನೇಹದಿಂದ, ಮನಸ್ತಾಪ ವಾಗಲಿದೆ. ನಿಮ್ಮನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇದೆ. ಆರ್ಥಿಕ ನಷ್ಟದಿಂದ ನರಳುವೀರಿ. ವಿರೋಧಿಗಳ ವಿರುದ್ಧ ಸೋಲು. ಅನಿರೀಕ್ಷಿತವಾಗಿ ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ ಇದೆ. ಸಮಸ್ಯೆಗಳ ಸುರಿಮಳೆ ಆಗುವುದು. ಬಹುದಿನದ ಸಮಸ್ಯೆಪರಿಹಾರ ಆಗಲು ವಿಳಂಬವಾಗುವುದು.
ಅದೃಷ್ಟ ಸಂಖ್ಯೆ 6
ಪಂಡಿತ್ ಸೋಮಶೇಖರ್
9353488403

ವೃಚಿಕ ರಾಶಿ
ಹಣಕಾಸು ವ್ಯವಹಾರ ಕೋರ್ಟ್ ಕೆಲಸದ ವಿಚಾರ ಮುಂದೂಡುವುದು. ಕೆಲಸದಲ್ಲಿ ನಿರೀಕ್ಷಿತವಾಗಿ ಶುಭಸೂಚನೆ. ಬಿಡುವಿಲ್ಲದ ಕೆಲಸದಿಂದ ಯಶಸ್ಸು ಸಿಗಲಿದೆ. ಸಕಾಲದಲ್ಲಿ ಹಣ ಬರುವುದಿಲ್ಲ. ಶತ್ರುಗಳನ್ನ ಮಣಿಸಲು ವಿಫಲರಾಗುವಿರಿ. ಧೈರ್ಯ ಕಡಿಮೆಯಾದರೂ ಮುಂದೆ ಸಾಗಿ. ಜಮೀನು ವಿಚಾರದಲ್ಲಿ ತಕರಾರು, ತಂಟೆ ಬರುವುದು. ಹಿರಿಯರ ಸಮ್ಮುಖದಲ್ಲಿ, ಬಗೆಹರಿಸಿಕೊಳ್ಳುವುದು ಉತ್ತಮ. ಪತಿ-ಪತ್ನಿ ವಿರಸ. ಸಮಾಧಾನವಾಗಿ ಇರುವುದು ಉತ್ತಮ.
ಅದೃಷ್ಟ ಸಂಖ್ಯೆ 1
ಪಂಡಿತ್ ಸೋಮಶೇಖರ್
9353488403

ಧನಸ್ಸು ರಾಶಿ
ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ತೆಗೆದುಕೊಳ್ಳಬೇಕಾಗುತ್ತದೆ. ಉದರ ಸಂಬಂಧಿ ಸಮಸ್ಯೆಗಳ ಕುರಿತು ಸೂಕ್ತ ವೈದ್ಯರ ಬಳಿ ಅಗತ್ಯವಾದ ಸಲಹೆ ಪಡೆಯಿರಿ. ತಮ್ಮ ಲೆಕ್ಕಪತ್ರಗಳು ಏರುಪೇರು ಆಗುವ ಸಾಧ್ಯತೆ ಇದೆ. ಕುಟುಂಬ ಸದಸ್ಯರೊಡನೆ ಮಹತ್ವದ ನಿರ್ಧಾರ ಮಾಡಲಿದ್ದೀರಿ. ಬೆಳಗಿನಿಂದಲೇ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇದೆ. ಅನಿರೀಕ್ಷಿತ ಸಮಸ್ಯೆಗಳು ಬರುವುದು. ಸಲಹೆಗಳನ್ನು ಎಲ್ಲರಿಂದ ಸ್ವೀಕರಿಸಿ, ಯೋಗ್ಯವಾದ ತೀರ್ಮಾನ ಮಾಡಿರಿ. ಮುಂಗೋಪ, ಅತಿರೇಕಗಳಿಂದ ಹೊರಬರಲು ಸಾಧ್ಯವಾಗಲಿದೆ.
ಅದೃಷ್ಟ ಸಂಖ್ಯೆ 5
ಪಂಡಿತ್ ಸೋಮಶೇಖರ್
9353488403

ಮಕರ ರಾಶಿ
ಗುರು ಹಿರಿಯರ ಜೊತೆಗೆ ಒಳ್ಳೆ ಸಂಬಂಧ ಅನುಭವಿಸುವಿರಿ. ಮೊಜು, ಮಸ್ತಿ, ಪಾರ್ಟಿಯಿಂದ ದೂರ ಇರುವುದು ಒಳಿತು. ಶಾಲಾ-ಕಾಲೇಜು ಬೋಧನೆ ಮಾಡುವ ಮೇಷ್ಟ್ರುಗಳಿಗೆ, ಒಳ್ಳೆಯ ಅವಕಾಶ ಸಿಗಲಿದೆ. ದೇವಸ್ಥಾನದ ಪ್ರತಿಷ್ಠಾಪನಾ ಬಗ್ಗೆ ವಿಚಾರ ಮಾಡುವಿರಿ. ದುಡ್ಡು ವಾಪಸ್ಸು ಬರುವುದು ಕಷ್ಟ. ಜಾಮೀನು ನೀಡಿ ತೊಂದರೆ ಅನುಭವಿಸುವಿರಿ. ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ ಇದೆ ಜಾಗೃತಿ ವಹಿಸಿ. ಸರಿಯಾಗಿ ವೈದ್ಯರ ಬಳಿ ಸಲಹೆ ಪಡೆದುಕೊಳ್ಳಿರಿ ಮತ್ತು ಔಷಧೋಪಚಾರಕ್ಕೆ ಸಹಕರಿಸಿರಿ. ಪ್ರೀತಿ-ಪ್ರೇಮ ಮಾಡುವವರಿಗೆ, ಮಧ್ಯಸ್ಥಿಕೆಯಿಂದ ತೊಂದರೆಯಾಗಲಿದೆ.
ಅದೃಷ್ಟ ಸಂಖ್ಯೆ 2
ಪಂಡಿತ್ ಸೋಮಶೇಖರ್
9353488403

ಕುಂಭ ರಾಶಿ
ಪ್ರೀತಿ-ಪ್ರೇಮ-ಪ್ರಣಯ ಬೇಡ. ದಿನಿಸಿ ವ್ಯಾಪಾರಸ್ಥರಿಗೆ, ಹಣ್ಣುಹಂಪಲ ವ್ಯಾಪಾರಸ್ಥರಿಗೆ, ತರಕಾರಿ ವ್ಯಾಪಾರಸ್ಥರಿಗೆ, ಶುಭವಾಗಲಿದೆ. ನಿಮಗೆ ಎಲ್ಲರ ಸಹಕಾರ ಸಿಗಲಿದೆ. ಶತ್ರುಗಳು ಮಣಿಸಲು ಹೆಣೆದ ತಂತ್ರ ನಿಮಗೆ ತಿಳಿಯಬಹುದು. ಜಾಗೃತೆಯಿಂದ ಹೆಜ್ಜೆ ಇಡಬೇಕು. ಕೆಲಸಕಾರ್ಯಗಳಲ್ಲಿ ಅಡಚಣೆ ಉಂಟಾಗುವುದು. ತಮ್ಮ ಗೌರವಕ್ಕೆ ಧಕ್ಕೆ ಬರುವುದು. ಹೋಟೆಲ್ ಮಾಲೀಕರಿಗೆ ಉತ್ತಮ ಫಲ ಇದೆ. ಬಂಧುಗಳಿಂದ ಮನಸ್ತಾಪ. ಆಸ್ತಿಪಾಸ್ತಿ, ಜಮೀನು ವಿಚಾರದಲ್ಲಿ ಕಲಹ.
ಅದೃಷ್ಟ ಸಂಖ್ಯೆ 4
ಪಂಡಿತ್ ಸೋಮಶೇಖರ್
9353488403

ಮೀನ ರಾಶಿ
ಅಣ್ಣ-ತಮ್ಮಂದಿರು, ಸಹೋದರಿಯರ ಕಡೆಯಿಂದ ,ಪ್ರೀತಿ-ಪ್ರೇಮದಿಂದ, ಸಹಬಾಳ್ವೆ ಯಾಗಿ, ಕುಟುಂಬ ನಡೆಸುವಿರಿ. ಹೊಸ ಮನೆ ಕಟ್ಟುವ ವಿಚಾರ ಮನಸ್ಸಿಗೆ ಬರಲಿದೆ. ಪ್ರೀತಿ-ಪ್ರೇಮ ವಿಶ್ವಾಸದಲ್ಲಿ ಯಶಸ್ಸು ಗಳಿಸುವಿರಿ. ಹೊಸ ವಾಹನ ಖರೀದಿ ಯೋಗ. ಕ್ರೀಡಾಪಟುಗಳಿಗೆ ಉತ್ತಮ ಪ್ರಶಂಸೆ ಸಿಗಲಿದೆ. ನಿಮಗೆ ಸಹಕರಿಸಲು ತುಂಬಾ ಜನರು ಬರಲಿದ್ದಾರೆ. ಹಣಕಾಸಿನ ಸಮಸ್ಯೆ ದೂರವಾಗಲಿದೆ. ವೇದಿಕೆ ಮೇಲೆ ಗೌರವ ಸಿಗಲಿದೆ. ರಾಜಕೀಯ ಕ್ಷೇತ್ರದಲ್ಲಿ ಇದ್ದವರಿಗೆ ಲಾಭವಾಗಲಿದೆ.
ಅದೃಷ್ಟ ಸಂಖ್ಯೆ 5
ಪಂಡಿತ್ ಸೋಮಶೇಖರ್
9353488403

ಸೋಮಶೇಖರ್ ಜ್ಯೋತಿಷ್ಯ ಪಂಡಿತರು, ವಾಸ್ತು ಶಾಸ್ತ್ರ ಸಲಹೆಗಾರರು, ಹಾಗೂ ಸಂಖ್ಯಾಶಾಸ್ತ್ರ ಸಲಹೆಗಾರರು ಸಂಪರ್ಕಿಸುವ ಮೊಬೈಲ್ ಸಂಖ್ಯೆ- 9353488403