ಇಂದು ಶುಭ ಗುರುವಾರ. ಶ್ರೀರಾಘವೇಂದ್ರ ಸ್ವಾಮಿಯ ಅನುಗ್ರಹದಿಂದ ಮಹೋನ್ನತ ಬಲಿಷ್ಠ ಪೂಜಾ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು. ತಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವಿದೇಶ ಪ್ರವಾಸ, ಆರೋಗ್ಯ, ಸಂತಾನ, ದಾಂಪತ್ಯ, ಮದುವೆ ,ಹಣಕಾಸು ,ಪ್ರೇಮ ವಿಚಾರ, ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ
ಮುಖ್ಯಪ್ರಾಣದೇವರ ಕೃಪಾಕಟಾಕ್ಷದಿಂದ ಪರಿಹಾರ ಶತಸಿದ್ಧ.
ಪಂಡಿತ್ ಸೋಮಶೇಖರ್ B.Sc
Mob.No.__9353488403 ನಿಮ್ಮ ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.

ಮೇಷ ರಾಶಿ
ದೀರ್ಘಕಾಲದ ಸಮಸ್ಯೆಗಳು ಯಶಸ್ವಿಯಾಗಲು ಒಂದು ಹಂತಕ್ಕೆ ಬಂದಿರುವುದು. ಒಳಿತಿನ ದಿನಗಳನ್ನು ನಿರೀಕ್ಷಿಸಬಹುದು. ಬಾಳಸಂಗಾತಿ ವಿರಹ ಕಾಡಲಿದೆ. ಪ್ರೇಮಿಗಳು ಮನಸ್ತಾಪದಿಂದ ದೂರವಾಗುವ ಸಾಧ್ಯತೆಯಾಗಲಿದೆ. ಕಮರ್ಷಿಯಲ್ ರಂಗದಲ್ಲಿ ಉತ್ತಮ ಪ್ರತಿಕ್ರಿಯೆ ಸಿಗಲಿದೆ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರಿಗೆ ಅನುಕೂಲವಾಗಲಿದೆ.
ಪಂಡಿತ್ ಸೋಮಶೇಖರ್ B.sc
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ವೃಷಭ ರಾಶಿ
ಬಂಡವಾಳ ಹೂಡಿ ಹೊಸ ಉದ್ಯಮ ಪ್ರಾರಂಭ ಮಾಡುವಿರಿ. ನಿವೇಶನ ಖರೀದಿ ಅಥವಾ ಮನೆ ಕಟ್ಟಡ ವಿಳಂಬವಾಗುವ ಸಾಧ್ಯತೆಯಾಗಲಿದೆ. ನಿಮ್ಮದೇ ಆದ ಪ್ರಯತ್ನ ಮತ್ತು ಲೆಕ್ಕಾಚಾರದಲ್ಲಿ ಯಶಸ್ವಿಗಳಿಸುವಿರಿ. ನೀವು ಎಲ್ಲರಿಗೂ ನಂಬಬಹುದು ಆದರೆ ನಿಮಗೆ ನಂಬಲಾರರು.
ಪಂಡಿತ್ ಸೋಮಶೇಖರ್ B.sc
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಮಿಥುನ ರಾಶಿ
ಜನರ ವಕ್ರದೃಷ್ಟಿ ನಿಮ್ಮ ಮೇಲೆ ತುಂಬಾ ಇದೆ. ಹಣಕಾಸಿನ ಸಮಸ್ಯೆ ಕಾಡಲಿದೆ. ಕುಟುಂಬ ಸದಸ್ಯರ ಅನಾರೋಗ್ಯದಿಂದ ನರಳುವ ಸಾಧ್ಯತೆ ಇದೆ. ವೈದ್ಯಕೀಯ ವೆಚ್ಚ ಭರಿಸುವ ಸಾಧ್ಯತೆ ಇದೆ. ನೌಕರರಿಗೆ ಮೇಲಾಧಿಕಾರಿ ಅಥವಾ ಕೆಳವರ್ಗದವರಿಂದ ಕಿರುಕುಳ ಅನುಭವಿಸುವಿರಿ. ಯಾರೋ ಮಾಡಿರುವಂತ ಅಪವಾದಕ್ಕೆ  ಗುರಿಯಾಗುವ ಸಾಧ್ಯತೆ ಇದೆ.
ಪಂಡಿತ್ ಸೋಮಶೇಖರ್ B.sc
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಕರ್ಕಟಾಕ ರಾಶಿ
ದೂರದ ಪ್ರಯಾಣ ಸುತ್ತುವ ಅವಕಾಶ ಇದೆ. ಪ್ರೀತಿ-ಪ್ರೇಮ ಸರಸ-ಸಲ್ಲಾಪಗಳಲ್ಲಿ ಮನೋವೇದನೆ ಅನುಭವಿಸುವಿರಿ. ಮಹತ್ವದ ಜವಾಬ್ದಾರಿ ಸಿಗಲಿದೆ. ಸಮಾಜದಲ್ಲಿ ಒಳ್ಳೆಯ ಪ್ರಶಂಸೆ ಸಿಗಲಿದೆ. ತಮಗೆ ಪ್ರಶ್ನೆಗಳು ಸುರಿಮಳೆಯಾಗಲಿದೆ. ಎಲ್ಲರಿಗೂ ಉತ್ತರ ನೀಡಿ ಸಮಾಧಾನ ಪಡಿಸುವ ಯೋಚನೆ ಮಾಡುವಿರಿ.
ಪಂಡಿತ್ ಸೋಮಶೇಖರ್ B.sc
ಸಮಸ್ಯ ಸಮಾಲೋಚನೆಗಾಗಿ ಕರೆ ಮಾಡಿ
9353488403

ಸಿಂಹ ರಾಶಿ
ಮಾನಸಿಕ ಸ್ಥಿಮಿತತೆಯನ್ನು  ಕಳೆದುಕೊಳ್ಳುವ ಸಾಧ್ಯತೆ ಇದೆ. ನೀವು ಪದೇ ಪದೇ ತಪ್ಪು ಮಾಡುವ ಸಾಧ್ಯತೆ ಇದೆ. ಕುಟುಂಬ ಸದಸ್ಯರೆಲ್ಲರೂ ವಿರೋಧವಾಗುವ ಸಾಧ್ಯತೆ ಇದೆ. ಮಿತ್ರರ ಸಹಾಯ ಪಡೆಯುವಿರಿ. ನಿವೇಶನ ಖರೀದಿಸುವ ಸಾಧ್ಯತೆಯಾಗಲಿದೆ. ಆರ್ಥಿಕ ಸ್ಥಿತಿಗತಿಗಳ ಅರಿತು ಹೆಜ್ಜೆ ಮುಂದಿಡಬೇಕು. ತಮ್ಮ ಮನಸ್ಸು  ಹತೋಟಿಯಲ್ಲಿ ಇಟ್ಟುಕೊಳ್ಳಬೇಕು.
ಪಂಡಿತ್ ಸೋಮಶೇಖರ್ B.sc
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಕನ್ಯಾ ರಾಶಿ
ಸಾಲಗಾರರಿಂದ ಮನಸ್ತಾಪವಾಗುವ ಸಾಧ್ಯತೆ ಇದೆ. ನೀವು ಹರಿತವಾದ ಮಾತುಗಳನ್ನಾಡದೇ ಸಮಾಧಾನವಾಗಿದ್ದರೆ ಒಳಿತು. ಅಕ್ಕಪಕ್ಕ ಮನೆಯವರ ಜನರ  ವಕ್ರದೃಷ್ಟಿಗೆ ಬಲಿಯಾಗುವರಿ. ಕಣ್ಣಿಂದ ನೋಡಿದರು ಸುಮ್ಮನೆ ಇದ್ದರೆ ಒಳಿತು. ತುಂಬಾ ದಿನದಿಂದ ಕಾಡುವ ಸಮಸ್ಯೆ ಇಂದು ಬಗೆಹರಿಯುವ ಸಾಧ್ಯತೆ ಇದೆ ಪ್ರಯತ್ನ ಮಾಡಿ. ಪ್ರೀತಿ-ಪ್ರೇಮ ಸರಸ-ಸಲ್ಲಾಪಗಳಲ್ಲಿ ಮಾನಸಿಕವಾಗಿ ಜಿಗುಪ್ಸೆ ಇಂದ ನರಳುವಿರಿ.
ಪಂಡಿತ್ ಸೋಮಶೇಖರ್ B.sc
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ತುಲಾ ರಾಶಿ
ಪತ್ನಿಯ ಸಹಾಯದಿಂದ ಹೊಸ ನಿವೇಶನ ಅಥವಾ ಜಮೀನು ಅಥವಾ ಮನೆ ಕಟ್ಟಡ ಮಾಡುವ ನಿರ್ಧಾರ ಮಾಡುವಿರಿ. ಹಣ ಉಳಿತಾಯ ಮಾಡುವ ಬಗ್ಗೆ ಚಿಂತನೆ ಮಾಡುವಿರಿ. ಬಹುನಿರೀಕ್ಷಿತ ಯೋಚನೆಗಳು ಸರಳವಾಗಿ ಯಶಸ್ವಿಯಾಗುವುದು. ಕ್ಲಾಸ್ ವನ್ ಕಂಟ್ರಾಕ್ಟರು ಸರ್ಕಾರದ ಟೆಂಡರುಗಳು ಮಧ್ಯಸ್ಥಿಕೆ ಜನರಿಂದ ಕೈತಪ್ಪಿ ಹೋಗುವ ಸಾಧ್ಯತೆ ಇದೆ. ಸರಕಾರದ ಟೆಂಡರ್ ದುಡ್ಡು ಬರುವುದು ವಿಳಂಬವಾಗಲಿದೆ.
ಪಂಡಿತ್ ಸೋಮಶೇಖರ್ B.sc
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ವೃಶ್ಚಿಕ ರಾಶಿ
ಜಮೀನಲ್ಲಿ ಹೊಸ ಚಟುವಟಿಕೆ ಮಾಡುವ ಯೋಚನೆ ಮಾಡಿ. ಪಿತ್ರಾಜಿತ ಆಸ್ತಿ ಪಾಲುದಾರಿಕೆ ವಿಳಂಬವಾಗಲಿದೆ. ಅಣ್ಣ-ತಮ್ಮ ಅಕ್ಕ-ತಂಗಿ ವಿರೋಧವಾಗುವ ಸಾಧ್ಯತೆ ಇದೆ. ಏಕಾಂಗಿ ಹೋರಾಟ ಮಾಡುವಿರಿ. ಪ್ರೀತಿಸಿ ಪಶ್ಚಾತಾಪ ಪಡುವ ಸಾಧ್ಯತೆ ಇದೆ. ತಮ್ಮ ದುಡ್ಡು ತಮಗೆ ಬರಲು ಹರಸಾಹಸ ಪಡುವಿರಿ.
ಪಂಡಿತ್ ಸೋಮಶೇಖರ್ B.sc
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಧನಸ್ಸು ರಾಶಿ
ಜಮೀನಿನ ಯಂತ್ರೋಪಕರಣಗಳು ಖರೀದಿಸುವ ಸಾಧ್ಯತೆ ಇದೆ. ಜಮೀನಿನಲ್ಲಿ ಹೊಸ ಅವಿಷ್ಕಾರ ಮಾಡುವಿರಿ. ಕೃಷಿಕರು ಉತ್ತಮ ಲಾಭಗಳಿಸುವಿರಿ. ಪ್ರೇಮ ವಿವಾಹದಲ್ಲಿ ಅಡಚಣೆ ಉಂಟಾಗಲಿದೆ. ಪತಿ-ಪತ್ನಿ ಸಣ್ಣಪುಟ್ಟ ವಿಚಾರಕ್ಕೆ ಕೋಪ ಸೃಷ್ಟಿಯಾಗುವುದು. ಸರ್ಕಾರಿ ನೌಕರರಿಗೆ ಸ್ಥಾನಪಲ್ಲಟ ಮತ್ತು ಬಡ್ತಿ ಹೊಂದುವ ಸಾಧ್ಯತೆ ಇದೆ.
ಪಂಡಿತ್ ಸೋಮಶೇಖರ್ B.sc
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಮಕರ ರಾಶಿ
ಮಧ್ಯಸ್ಥಿಕೆ ಜನರಿಂದ ತುಂಬಾ ಕಿರಿಕಿರಿ ಅನುಭವಿಸುವಿರಿ. ಪ್ರೀತಿ-ಪ್ರೇಮ ಸರಸ-ಸಲ್ಲಾಪಗಳಲ್ಲಿ ಮಾನಸಿಕ ವೇದನೆ ಅನುಭವಿಸುವಿರಿ. ನಾಲ್ಕು ಚಕ್ರದ ವಾಹನ ಖರೀದಿಸುವ ಚಿಂತನೆ ಮಾಡುವಿರಿ. ಮಕ್ಕಳ ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ ಇದೆ ಜಾಗೃತೆವಹಿಸಿ. ಹಣಕಾಸಿನ ಅಡಚಣೆ ತುಂಬಾ ಕಾಡಲಿದೆ.
ಪಂಡಿತ್ ಸೋಮಶೇಖರ್ B.sc
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಕುಂಭ ರಾಶಿ
ಯಾರೋ ಮಾಡಿರುವಂತ ಅಪವಾದಕ್ಕೆ ತಾವು ಗುರಿಯಾಗುವ ಸಾಧ್ಯತೆ. ಕುಟುಂಬದ ಜೊತೆ ಪ್ರವಾಸ ಮಾಡುವಿರಿ. ತಾವು ಯೋಚನೆ ಮಾಡಿರುವ ಕೆಲಸ ಕಾರ್ಯಗಳು ಅಡತಡೆ ಉಂಟಾಗುವ ಸಾಧ್ಯತೆ ಇದೆ. ಹೊಸ ಉದ್ಯಮ ಪ್ರಾರಂಭ ಮಾಡುವುದರ ಬಗ್ಗೆ ವಿಳಂಬವಾಗಲಿದೆ. ಹಿರಿಯ ಅಧಿಕಾರಿಗಳ ಜೊತೆ ಮನಸ್ತಾಪವಾಗುವ ಸಾಧ್ಯತೆ ಇದೆ. ಉದ್ಯೋಗ ಹುಡುಕುವರಲ್ಲಿ ಯಶಸ್ಸು ಕಾಣುವಿರಿ. ಮಕ್ಕಳ ಆರೋಗ್ಯದ ಬಗ್ಗೆ ಜಾಗೃತೆವಹಿಸಿ.
ಪಂಡಿತ್ ಸೋಮಶೇಖರ್ B.sc
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಮೀನ ರಾಶಿ
ಚಿನ್ನಾಭರಣ ಖರೀದಿ ಸಾಧ್ಯತೆ ಇದೆ. ಸ್ಟೇಷನರಿ ವ್ಯಾಪಾರಿಗಳಿಗೆ ಉತ್ತಮ ಲಾಭ ಸಿಗಲಿದೆ. ಕೆಲಸಕಾರ್ಯಗಳು ನಿಧಾನವಾದರೂ ಪ್ರಗತಿ ಕಾಣುವಿರಿ. ಕುಟುಂಬದ ಆಸ್ತಿ ವಿಚಾರದಲ್ಲಿ ಮನಸ್ತಾಪವಾಗುವ ಸಾಧ್ಯತೆ ಇದೆ. ಗುತ್ತಿಗೆ ವ್ಯವಹಾರದಲ್ಲಿ ಅಧಿಕ ಲಾಭಗಳಿಸುವಿರಿ. ಅಕ್ಕ-ಪಕ್ಕದ ಜನರು ವಕ್ರದೃಷ್ಟಿ ತಮ್ಮ ಮೇಲೆ ಬೀಳುವ ಸಂಭವ ಇದೆ. ಸಂಬಂಧಿಕರಿಂದ ವಿರಸ ಸೃಷ್ಟಿಯಾಗುವ ಸಾಧ್ಯತೆ ಇದೆ. ತಮ್ಮ ಪ್ರಾಮಾಣಿಕ ಪ್ರಯತ್ನದಲ್ಲಿ ಕೆಲಸ ಮಾಡುವಾಗ ಮಧ್ಯಸ್ಥಿಕೆ ಜನರಿಂದ ಕಾಲೆಳೆಯುವ ಸಾಧ್ಯತೆ ಇದೆ.
ಪಂಡಿತ್ ಸೋಮಶೇಖರ್ B.sc
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಸೋಮಶೇಖರ್ ಜ್ಯೋತಿಷ್ಯ ಪಂಡಿತರು, ವಾಸ್ತು ಶಾಸ್ತ್ರ ಸಲಹೆಗಾರರು, ಹಾಗೂ ಸಂಖ್ಯಾಶಾಸ್ತ್ರ ಸಲಹೆಗಾರರು ಸಂಪರ್ಕಿಸುವ ಮೊಬೈಲ್ ಸಂಖ್ಯೆ- 9353488403