ಈ ಜಿಲ್ಲೆಗೆ ವಲಸಿಗರ ಅವಶ್ಯಕತೆ ಇಲ್ಲ….ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಪಕ್ಷದ ಅಭ್ಯರ್ಥಿಗಳ ಆಯ್ಕೆ ಯಲ್ಲಿ ಅಭಿವೃದ್ಧಿ ಕಂಡಿದ್ದೀವಿ….ಚಿತ್ರದುರ್ಗ ತಾಲ್ಲೂಕು ಇದ್ದ ಹಾಗೇ ಇದೇ ಯಾವುದು ಉದ್ಯೋಗ ಸೃಷ್ಟಿ ಇಲ್ಲ‌.ರಸ್ತೆ ಅಗಲಿಕರಣ ಇಲ್ಲ.ಸುಂದರವಾದ ಪಾರ್ಕ್ ಗಳಿ ಇಲ್ಲ. ಜನ ಸ್ನೇಹಿ ಬಸ್ ಸ್ಟಾಂಡ್ ಇಲ್ಲ.ಚಿತ್ರದುರ್ಗದಲ್ಲಿ ಜಂಕ್ಷನ್ ರೈಲ್ವೆ ಸ್ಟೇಷನ್ ಇಲ್ಲ…

ಇದ್ಯಾವುದು ನಮ್ಮ ಸಂಸದರ ಕಣ್ಣಿಗೆ ಕಾಣಲ್ಲ…ಸಮಾರಂಭದಲ್ಲಿ ಹಾರ ಹಾಕಿಸಿಕೊಂಡರೆ ಅದೇ ಅಭಿವೃದ್ಧಿ ಅಂದುಕೊಂಡಿದ್ದಾರೆ..ಜಾತಿ ಧರ್ಮಗಳ ಓಲೈಕೆಗಾಗಿ ರಾಜಕೀಯಕ್ಕೆ ನಮ್ಮ ಚಿತ್ರದುರ್ಗ ಸೀಮಿತವಾಗಿದೆ…..ಮತ್ತೆ ಅದೇ ಕಾದುನೋಡುವಾ ಅ ನಾಗರಿಕತೆ ನಮ್ಮದು….

-ಎಸ್ ತಿಪ್ಪೇಸ್ವಾಮಿ: ಅಧ್ಯಕ್ಷರು ದಿನಪತ್ರಿಕೆ ವಿತರಕರ ಸಂಘ
ಚಿತ್ರದುರ್ಗ