ನವದೆಹಲಿ: ಸದ್ಯ ಈರುಳ್ಳಿ, ಟೊಮೊಟೋ ಬೆಲೆಗಳು ಹೆಚ್ಚಾಗಿದ್ದು, ಖಾಸಗಿ ವ್ಯಾಪಾರಿಗಳು 80 ಕಂಟೈನರ್​ ಈರುಳ್ಳಿಯನ್ನು ಈಜಿಪ್ಟ್​ ಮತ್ತು ನೆದರ್​ಲ್ಯಾಂಡ್​ ನಿಂದ ಭಾರತಕ್ಕೆ ಆಮದು ಮಾಡಿಕೊಂಡಿದ್ದಾರೆ.

ಆಮದು ಈರುಳ್ಳಿನಿಂದ ಸ್ವಲ್ಪ ಮಟ್ಟಿಗೆ ಬೆಲೆ ಇಳಿಮುಖವಾಗುವ ಸಾಧ್ಯತೆಯಿದ್ದು, ದೇಶದಲ್ಲಿ ಬೇಡಿಕೆ ಇರುವ ಸ್ಥಳಗಳಿಗೆಲ್ಲಾ ಪೂರೈಕೆ ಮಾಡಲಾಗುತ್ತದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯದ ಹೇಳುತ್ತಿದೆ. ಹಾಗಾಗಿ ಈರುಳ್ಳಿ ಬೆಲೆ ಕಡಿಮೆ ಆಗುತ್ತ?