ನವದೆಹಲಿ: ಇಲ್ಲಿಯವರೆಗೆ ದೇಶದಲ್ಲಿರು ರಾಜ್ಯಗಳಲ್ಲಿ ಇಷ್ಟುಮಂದಿ ಬಲಿ ಆಗಿದ್ದಾರೆ.

ಮಹಾರಾಷ್ಟ್ರ-2197,
ಗುಜರಾತ್-1007,
ದೆಹಲಿ-416,
ಮಧ್ಯ ಪ್ರದೇಶ-343,
ಪಶ್ಚಿಮ ಬಂಗಾಳ-309,
ಉತ್ತರ ಪ್ರದೇಶ 201,
ರಾಜಸ್ಥಾನ-193,
ತಮಿಳುನಾಡು-160,
ತೆಲಂಗಾಣ-77,
ಆಂಧ್ರ ಪ್ರದೇಶ-60,
ಕರ್ನಾಟಕ-48,
ಪಂಜಾಬ್-44,
ಜಮ್ಮು ಮತ್ತು ಕಾಶ್ಮೀರ-28,
ಹರಿಯಾಣ ಮತ್ತು ಬಿಹಾರ ತಲಾ 20,
ಕೇರಳ-9,
ಒಡಿಶಾ-7,
ಹಿಮಾಚಲ ಪ್ರದೇಶ,
ಉತ್ತರಾಖಂಡ್ ಮತ್ತು ಜಾರ್ಖಂಡ್ ತಲಾ-5, ಅಸ್ಸಾಂ ಹಾಗೂ ಚಂಡೀಗಢ ತಲಾ-4, ಛತ್ತೀಸ್ ಗಢದಲ್ಲಿ ಒಬ್ಬರು ಸೇರಿ ಒಟ್ಟು 5164 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.