ಬೆಂಗಳೂರು: ಐಡಿಬಿಐ ಸಂಸ್ಥೆಯಿಂದ ಪದವಿ ಹೊಂದಿದ ವಿದ್ಯಾರ್ಥಿಗಳಿಗೆ 500 ಅಸಿಸೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಕಡೆಯ ದಿನಾಂಕ 15-4-2019 ವೇತನ ಶ್ರೇಣಿ 23700-42020 ಪ್ರಾರಂಭಿಕ ವೇತನ. ಹಾಗೂ ಮೆಟ್ರೋ ನಗರದಲ್ಲಿ 60.000.

ರಾಜ್ಯದಲ್ಲಿ ಪರೀಕ್ಷಾ ಕೇಂದ್ರಗಳು ಬೆಂಗಳೂರು, ಬೆಳಗಾವಿ, ಧಾರವಾಡ-ಹುಬ್ಬಳ್ಳಿ ಹಾಗೂ ಮಂಗಳೂರು.

ಆನ್ ಲೈನ್ ನಲ್ಲಿ ಉತೀರ್ಣರಾದ  ನಂತರ  ಮೌಕಿಕ ಪರೀಕ್ಷೆ. ಹೆಚ್ಚಿನ ವಿವರಗಳಿಗೆ www.ibdi.com