ದಾವಣಗೆರೆ:  ಸರಕಾರಿ ಬಸ್ ನಲ್ಲಿ ಪ್ರಯಾಣ ಮಡುವಾಗ ನೆಟ್ ಇಲ್ಲ ಅಂತ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ ಏಕೆಂದರೆ ಇನ್ನು ಮುಂದೆ ಕೆ.ಎಸ್.ಆರ್.ಟಿ.ಸಿ ಬಸ್ ಗಳಲ್ಲಿ ವೈಫೈ ಸೌಲಭ್ಯ ಸಿಗಲಿದೆ ಅಂತ ಸಾರಿಗೆ ಮಂತ್ರಿ ಹೆಚ್.ಎಂ.ರೇವಣ್ಣ ಹೇಳಿದ್ದಾರೆ.

 

ಮಾಧ್ಯಮದವರೊಂದಿಗೆ ಮಾತನಾಡಿದ ರೇವಣ್ಣ ಈಗಾಗಲೇ ವೈಫೈ ಸೌಲಭ್ಯವನ್ನು 200 ಬಸ್ ಗಳಲ್ಲಿ ಅಳವಡಿಸಲಾಗಿದೆ ಮುಂದೆ ಮಾರ್ಚ್ ಒಳಗೆ ರಾಜ್ಯದ ಎಲ್ಲಾ ಸರಕಾರಿ ಬಸ್ ಗಳಲ್ಲಿ ವೈಫೈ ಸೌಕರ್ಯ ನೀಡಲಾಗುವುದು ಎಂದು ಹೇಳಿದ್ದಾರೆ.