ಬೆಂಗಳೂರು: ಇಂದು ವಿಶ್ವ ಛಾಯಾಗ್ರಹಣ ದಿನಾಚರಣೆ. ಇಂದು ಸ್ಮಾರ್ಟ್ ಫೋನ್ ಬಂದಿರುವುದರಿಂದ  ಪ್ರತಿಯೊಬ್ಬರು ಫೋಟೋಗ್ರಾಫರ್.

ತಮ್ಮ ತಮ್ಮಗೆ ತೋಚಿದ ಹಾಗೆ ಕ್ಲಿಕ್ಕಿಸಿ ಆನಂದ ಪಟ್ಟು ಕೊಳ್ಳುತ್ತಾರೆ. ಉತ್ತಂಗಿ ಹಿತೇಂದ್ರ ಅವರು ತಾವು ಮಾಡುವ ಕೆಲಸ ಬೇರೆ ಆದರೂ ಹವ್ಯಾಸಕ್ಕೆ ಬಿಡುವು ಸಿಕ್ಕಾಗೆಲ್ಲಾ ಕ್ಯಾಮರವನ್ನು ಹೆಗಲೇರಿಸಿಕೊಂಡು ಕ್ಲಿಕ್ಕಿಸುವುದು ಹಾಬಿ. ಅವರ ಕೆಲ ಫೋಟೋಗಳು ಇಲ್ಲಿವೆ.