ಬೆಂಗಳೂರು: ಲೋಕಸಬಾ ಚುನಾವಣೆಗೆ ರಾಜ್ಯದಲ್ಲಿ ನಾಮಪತ್ರ ಸಲ್ಲಿಸಿದ ಪ್ರಮುಖರುಗಳು ಎಂದರೆ, ಮೈಸೂರು- ವಿಜಯಶಂಕರ್(ಕಾಂಗ್ರೆಸ್) ಮತ್ತು ಪ್ರತಾಪ್ ಸಿಂಹ(ಬಿಜೆಪಿ), ತುಮಕೂರು- ಮುದ್ದಹನುಮೇಗೌಡ(ಕಾಂಗ್ರೆಸ್ ಬಂಡಾಯ),

ದಕ್ಷಿಣ ಕನ್ನಡ- ನಳೀನ್ ಕುಮಾರ್ ಕಟೀಲ್(ಬಿಜೆಪಿ), ಬೆಂಗಳೂರು ಉತ್ತರ- ಡಿ.ವಿ. ಸದಾನಂದಗೌಡ(ಬಿಜೆಪಿ), ಹಾಸನ- ಎ.ಮಂಜು(ಬಿಜೆಪಿ),

ಚಿತ್ರದುರ್ಗ- ಬಿ.ಎನ್.​ ಚಂದ್ರಪ್ಪ(ಕಾಂಗ್ರೆಸ್) ಹಾಗೂ ಎ. ನಾರಾಯಣಸ್ವಾಮಿ(ಬಿಜೆಪಿ), ತುಮಕೂರು- ಎಚ್​.ಡಿ. ದೇವೇಗೌಡ(ಜೆಡಿಎಸ್)​, ಮಂಡ್ಯ- ನಿಖಿಲ್​​ ಕುಮಾರಸ್ವಾಮಿ(ಜೆಡಿಎಸ್) ನಾಮಪತ್ರ ಸಲ್ಲಿಸಿದ್ದಾರೆ.