ನವದೆಹಲಿ: ರಾಜ್ಯದ ವಿಧಾನಸಭಾ ಚುನಾವಣೆ ದಿನಾಂಕ ಫಿಕ್ಸ್ ಆಗಿರುವ ಹಿನ್ನೆಲೆಯಲ್ಲಿ ಇಂದಿನಿಂದ ನೀತಿ ಸಂಹಿತೆ ಜಾರಿ ಆಗಿದೆ.

ಒಂದೇ ಹಂತದ ಚುನಾವಣೆ ನಡೆಯಲಿದೆ.

ಚುನಾವಣೆ ದಿನಾಂಕ 12-5-218

ಮತ ಎಣಿಕೆ 15-5-2018

ನಾಪಮತ್ರ ಸಲ್ಲಿಕೆ ಏಪ್ರಿಲ್ 24 ಕೊನೆಯ ದಿನಾಂಕ

ಏಪ್ರಿಲ್ 25 ನಾಮಪತ್ರ ಪರಿಶೀಲನೆ.

ನಾಮಪ್ರತ ವಾಪಸ್ ಪಡೆಯುವ ದಿನಾಂಕ 27 ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.