ಉತ್ತರ ಕನ್ನಡ:  ಕೈಗಾ ಅಣು ವಿದ್ಯುತ್ ಸ್ಥಾವರದ ರೇಡಿಯೇಷನ್ ನಿಂದಾಗಿ ಕ್ಯಾನ್ಸರ್ ಪ್ರಮಾಣ ಎರಡು ಪಟ್ಟಾಗಿದೆ ಎಂಬ ಆಘಾತಕಾರಿ ಸುದ್ದಿಯೊಂದು ಹೊರಬಂದಿದೆ.

ಟಾಟಾ ಮೆಮೋರಿಯಲ್ ಸೆಂಟರ್ ನಡೆಸಿರುವ ಸಂಶೋಧನಾ ವರದಿಯಲ್ಲಿ 2010 ರಿಂದ 2013ರ ವರೆಗೆ. ಕರ್ನಾಟಕ ಸರ್ಕಾರ ಹಾಗೂ ಕೆ.ಪಿ.ಸಿ.ಐ.ಎಲ್ ( ಕೈಗಾ ಅಣು ವಿದ್ಯುತ್ ಸ್ಥಾವರ ) ದಿಂದ   200% ಕ್ಯಾನ್ಸರ್ ಪೀಡಿತರು ಹೆಚ್ಚಾಗಿದ್ದಾರಂತೆ.

ಸಂಶೋಧನಾ ತಂಡ ವರದಿ ನೀಡಿರುವ ಪ್ರಕಾರ ಮೂರು ವರ್ಷದಲ್ಲಿ 316 ಜನ ಕ್ಯಾನ್ಸರ್ ಪೀಡಿತರಾಗುದ್ದು ಇದರಲ್ಲಿ ಪುರುಷರು -129 ಮಹಿಳೆಯರು – 187 ಜನರಾಗಿದ್ದು ಶೇಕಡ 30% ಮಹಿಳೆಯರೇ ಈ ರೋಗಕ್ಕೆ ತುತ್ತಾಗಿದ್ದು ಇದು ಜಿಲ್ಲೆಯಲ್ಲಿನ ಜನರ ಆತಂಕಕ್ಕೆ ಈಡುಮಾಡಿದೆ ಎಂಬುದು ಸಂಶೋಧನಾ ವರದಿ