ಚಿತ್ರದುರ್ಗ: ಚುನಾವಣೆ ಕಣ ರಂಗೇರುತ್ತಿದೆ. ಆದ್ರೆ ಮೂವರು ಘಟಾನುಘಟಿಗಳ ಆಸ್ತಿ ಮೌಲ್ಯ ಹಿಂದಿಗಿಂತಲೂ ಜಾಸ್ತಿ ಆಗಿದೆ ಎಷ್ಟು ಅಂತ ಈ ಕೆಳಗಿನ ಸುದ್ದಿ ಓದಿ.

ಸಚಿವ ಆಂಜನೇಯ ಹಿಂದಿನ ಬಾರಿ ಚುನವಣೆಯಲ್ಲಿ ಘೋಷಿಸಿದ ಆಸ್ತಿ ಮೌಲ್ಯ 3.39 ಕೋಟಿ. ಈ ಬಾರಿ ಚುನಾವಣೆಯಲ್ಲಿ ಘೋಷಿಸಿದ ಆಸ್ತಿ ನಗದು 3.34 ಲಕ್ಷ, ಬ್ಯಾಂಕ್ ಠೇವಣಿ 36.82 ಲಕ್ಷ., ಚಿನ್ನಾಭರಣ 5.66 ಲಕ್ಷ., ಸಾಲ 6.82 ಲಕ್ಷ. ಹೆಂಡತಿ ಹೆಸರಲ್ಲಿ ಕೃಷಿ ಭೂಮಿ 50 ಲಕ್ಷ., ಕೃಷಿಯೇತರ ಭೂಮಿ 3.51 ಕೋಟಿ., ಚಿನ್ನಾಭರಣ 8.05 ಲಕ್ಷ., ವಾಸದ ಮನೆ 93.41 ಲಕ್ಷ ಸಾಲ 1.5 ಲಕ್ಷ.!

ತಿಪ್ಪಾರೆಡ್ಡಿ:- 2013 ರಲ್ಲಿ ಘೋಷಣೆ ಮಾಡಿದ ಆಸ್ತಿ 9.26 ಕೋಟಿ. ಈ ಚುನಾವಣೆಯಲ್ಲಿ ಘೋಷಣೆಮಾಡಿದ ಆಸ್ತ ಮೌಲ್ಯ 48.04 ಕೋಟಿ.! ಆದ್ರೆ ಅವರ ಹೆಸರಿನಲ್ಲಿ ಒಂದೇ ಒಂದು ಕಾರು ಇಲ್ಲ.

ಡಿ.ಸುಧಾಕರ:- ಚರಾಸ್ತಿ 26.58 ಕೋಟಿ. ಸ್ಥಿರಾಸ್ತಿ 6.25 ಕೋಟಿ. ಸಾಲ 25.23 ಕೋಟಿ. ಹೆಂಡತಿ ಹೆಸರಲ್ಲಿ ಚರಾಸ್ತಿ 4.32 ಕೋಟಿ. ಸ್ಥಿರಾಸ್ತಿ 4.18 ಕೋಟಿ. ಸಾಲ 90 ಲಕ್ಷ. 2013 ರಲ್ಲಿ ಪ್ರಕಟಿಸಿ ಆಸ್ತಿ 22.4 ಕೋಟಿ. ಸ್ಥಿರಾಸ್ತಿ 2.50 ಕೋಟಿ. ಸಾಲ 11.61 ಕೋಟಿ. ಕಳೆದ ಸಾರಿಗಿಂತ  ಸುಧಾಕರ ಆಸ್ತಿ 4.16 ಕೋಟಿ ಹೆಚ್ಚಾದರೆ ಹೆಂಡತಿಯವರ ಆಸ್ತಿ 2.07 ಕೋಟಿ ಜಾಸ್ತಿ ಆಗಿದೆ.