ಬೆಳಗಾವಿ: ಯಡಿಯೂರಪ್ಪ ಮೊನ್ನೆ ಕಾರ್ಯಕ್ರಮದಲ್ಲಿ ನಾನೇ ಮುಖ್ಯ ಮಂತ್ರಿ ಆಗುತ್ತೇನೆ ಎಂಬ ಮಾತನ್ನು ಹೇಳಿದ ಬೆನ್ನಲ್ಲೆ ಇತ್ತ ಮುಖ್ಯ ಮಂತ್ರಿ ಸಿದ್ದರಾಮಯ್ಯ ಬೆಳಗಾವಿಯಲ್ಲಿ ಮಾತನಾಡಿ

ಬಿಎಸ್ವೈ ಅವರು ಹಗಲು ಕನಸು ಕಾಣುತ್ತಿದ್ದಾರೆ. ಸಿಎಂ ಆಗೋ ಭ್ರಮೆಯಲ್ಲಿ ಯಡಿಯೂರಪ್ಪ ಇದ್ದಾರೆ. ಅವರಪ್ಪನಾಣೆಗೂ ಯಡಿಯೂರಪ್ಪ ಸಿಎಂ ಆಗೊಲ್ಲ ಎಂದು ಹೇಳಿದ್ದಾರೆ.

ಬಿಜೆಪಿ ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಲ್ಲ. ಬಿಎಸ್ವೈ ಕಳಂಕಿತ ವ್ಯಕ್ತಿ, ರಾಜ್ಯದ ಜನ ಒಪ್ಪಿಕೊಳ್ಳಲು ತಯಾರಿಲ್ಲ ಎಂದರು. ಮತ್ತೆ ಬಿಎಸ್ ವೈ ಹಾಗೂ ರೆಡ್ಡಿ ಬ್ರದರ್ಸ್ ಒಟ್ಟಾಗಿದ್ದಾರೆ. ಅದು ಹೇಗೆ ಕರ್ನಾಟಕ ಜನತೆ ಈ ಲೂಟಿಕೋರರನ್ನ ಒಪ್ಪಿಕೊಳ್ಳತ್ತಾರಾ. ಮತದರರೇನು ದಡ್ಡರ ಎಂದು ಹೇಳಿದ್ದಾರೆ.?