ಚಿತ್ರದುರ್ಗ:  ನಗರದಲ್ಲಿ ಅರಣ್ಯ ಅಧಿಕಾರಿಗಳು ಮಿಂಚಿ ದಾಳಿ ನಡೆಸಿ ಮನೆಯಲ್ಲಿದ್ದ ವನ್ಯ ಜೀವಿಗಳಾದ ಚಿರತೆ ಚರ್ಮ, ಜಿಂಕೆ ಚರ್ಮ, ಕೃಷ್ಣಮೃಗದ ಕೋಡು ವಶಪಡಿಸಿಕೊಂಡಿದ್ದಾರೆ.

ನಗರದ ಗೌರಮ್ಮ ಎಂಬುವರ ಮೇಲ್ಮಹಡಿಯಲ್ಲಿದ್ದ ಪ್ರಾಣಿ ಚರ್ಮವನ್ನು ಅಧಿಕಾರಿಗಳು ವಶಪಡಿಕೊಂಡು ಗೌರಮ್ಮ ಎಂಬುವರನ್ನು ವಿಚಾರಣೆ ನಡೆಸುತ್ತಿದ್ದಾರೆ.

RFO ಸಂದೀಪ್ ನಾಯಕ್ ಅವರ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.