ಮುಂಬೈ: ತಮ್ಮ 77ನೇ ವಯಸ್ಸಿನಲ್ಲೂ ಅತ್ಯಂತ ಬ್ಯುಸಿ ನಟರಾಗಿರುವ ಅಮಿತಾಬ್ ಬಚ್ಚನ್ ಇನ್ನು ಸಿನೆಮಾದಲ್ಲಿ ನಟಿಸುವುದಿಲ್ಲ ಎಂದು ಅಧಿಕೃತವಾಗಿ ಘೋಷಣೆಮಾಡಿರುವುದು ಅಭಿಮಾನಿಗಳಿಗೆ ಶಾಕ್ ಆಗಿದೆ.

ಅಮಿತಾಬ್ ಬಚ್ಚನ್ 50   ವರ್ಷಗಳನ್ನು ಪೂರೈಸಿದ್ದು, ಅರೋಗ್ಯ ದೃಷ್ಟಿಯಿಂದ ಸಿನೆಮಾದಲ್ಲಿ ನಟಿಸಬಾರದು ಎಂದು ತಿಳಿಸಿದ್ದಾರೆ.

ಹಾಗಾಗಿ ಅಮಿತಾಬ್ ಅವರು ನನಗೂ ವಯಸ್ಸಾಗಿದೆ ನಾನು ಸಿನೆಮಾದಲ್ಲಿ ನಟಿಸಲು ಸಾಧ್ಯವಿಲ್ಲ ಎಂದು ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ