ಚಿತ್ರದುರ್ಗ: ಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಡ್ರಿಂಕ್ಸ್ ತಡೆಗಟ್ಟಲು ಜಿಲ್ಲಾಡಳಿತ ಮುಂದಾಗಿದೆ.
ಹಾಗಾಗಿ ಅಕ್ರಮ ಮಧ್ಯ ತಡೆಗಟ್ಟಲು ಅಬಕಾರಿ ಅಧಿಕಾರಿಗಳ ಫೋನ್ ನಂಬರು ಗಳನ್ನು ನೀಡಲಾಗಿದೆ. ಜಿಲ್ಲೆಯ ಕೇಂದ್ರ ಕಚೇರಿ ಚಿತ್ರದುರ್ಗ, ಹಿರಿಯೂರು ಉಪವಿಭಾಗಾಧಿಕಾರಿ ಕಚೇರಿಗಳು ಹಾಗೂ 6 ತಾಲ್ಲೂಕುಗಳಲ್ಲಿ ಕಂಟ್ರೋಲ್ ರೂಂ ತೆರೆದಿದ್ದು ಜಿಲ್ಲೆಯ ಅಬಕಾರಿ ಉಪ ಆಯುಕ್ತರ ಕಚೇರಿ ಕಂಟ್ರೋಲ್ ರೂಂ ಟೋಲ್‍ಫ್ರೀ ನಂ.08194-225222 ಆಗಿರುತ್ತದೆ. ದೂರುಗಳನ್ನು ಸಾರ್ವಜನಿಕರು ದೂರವಾಣಿ ಮುಖಾಂತರ ಅಥವಾ ಖುದ್ದಾಗಿ ಸಲ್ಲಿಸಬಹುದಾಗಿದೆ ಎಂದು ಚಿತ್ರದುರ್ಗ ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ. ಅಬಕಾರಿ ಅಕ್ರಮಗಳ ಬಗ್ಗೆ ದೂರು ಸಲ್ಲಿಸಲು ಕಂಟ್ರೋಲ್ ರೂಂಗಳ ಹಾಗೂ ಅಧಿಕಾರಿಗಳ ಹೆಸರು ಮತ್ತು ದೂರವಾಣಿ ಸಂಖ್ಯೆ ಹೀಗಿದೆ.
ಹೆಚ್.ಜೆ.ವಿರೂಪಾಕ್ಷಪ್ಪ, ಅಧೀಕ್ಷಕರು, ಅಬಕಾರಿ ಉಪ ಆಯುಕ್ತರ ಕಚೇರಿ, ಚಿತ್ರದುರ್ಗ, ಮೊಬೈಲ್ ನಂ.9449597057, ಕಂಟ್ರೋಲ್ ರೂಂ ದೂರವಾಣಿ ನಂ.08194-222215, ಎ.ಅನಿಲ್‍ಕುಮಾರ್, ಅಬಕಾರಿ ಉಪ ಅಧೀಕ್ಷಕರು, ಚಿತ್ರದುರ್ಗ ಉಪವಿಭಾಗ, ಚಿತ್ರದುರ್ಗ ಮೊಬೈಲ್ ನಂ.9449597059, ಕಂಟ್ರೋಲ್ ರೂಂ ದೂರವಾಣಿ ನಂ.08194-230668, ಜೆ.ಆರ್.ವಿಶ್ವನಾಥ್, ಅಬಕಾರಿ ಉಪ ಅಧೀಕ್ಷಕರು, ಹಿರಿಯೂರು ಉಪವಿಭಾಗ, ಮೊಬೈಲ್ ನಂ.9449597775, ಕಂಟ್ರೋಲ್ ರೂಂ ದೂರವಾಣಿ ನಂ.08193-271730, ಎ.ರಾಮುಗೋಸಾಯಿ, ಅ.ನಿ.ಅಬಕಾರಿ ಉಪ ಆಯುಕ್ತರ ಕಚೇರಿ, ಚಿತ್ರದುರ್ಗ ಮೊಬೈಲ್ ನಂ.9449597058, ಕಂಟ್ರೋಲ್ ರೂಂ ದೂರವಾಣಿ ನಂ.08194-222215, ಸಿ.ಶಿವಪ್ರಸಾದ್, ಅ.ನಿ, ಅಬಕಾರಿ ಉಪ ಅಧೀಕ್ಷಕರ ಕಚೇರಿ, ಚಿತ್ರದುರ್ಗ ಉಪವಿಭಾಗ, ಮೊಬೈಲ್ ನಂ.9449597060, ಕಂಟ್ರೋಲ್ ರೂಂ ದೂರವಾಣಿ ನಂ.08194-230668, ಬಿ.ಆರ್.ಕೃಷ್ಣಸ್ವಾಮಿ, ಅ.ನಿ, ಅಬಕಾರಿ ಉಪ ಅಧೀಕ್ಷಕರ ಕಚೇರಿ, ಹಿರಿಯೂರು ಉಪವಿಭಾಗ, ಮೊಬೈಲ್ ನಂ.9449597776, ಕಂಟ್ರೋಲ್ ರೂಂ ದೂರವಾಣಿ ನಂ.08193-271730, ಹೆಚ್.ದೇವರಾಜ್, ಅ.ನಿ,. ಚಿತ್ರದುರ್ಗ ವಲಯ, ಮೊಬೈಲ್ ನಂ.9611478378, ಕಂಟ್ರೋಲ್ ರೂಂ ದೂರವಾಣಿ ನಂ.08194-231393, ತುಕರಾಮ್‍ನಾಯ್ಕ್, ಅ.ನಿ, ಅಬಕಾರಿ ಚಳ್ಳಕೆರೆ ವಲಯ, ಮೊಬೈಲ್ ನಂ.9901996845, ಕಂಟ್ರೋಲ್ ರೂಂ ದೂರವಾಣಿ ನಂ.08195-251258, ಮಧುಸೂದನ್, ಅ.ನಿ, ಹಿರಿಯೂರು ವಲಯ, ಮೊಬೈಲ್ ನಂ.9964485866, ಕಂಟ್ರೋಲ್ ರೂಂ ದೂರವಾಣಿ ನಂ.08193-271733, ಶ್ರೀಮತಿ.ಲತಾ, ಅ,ನಿ. ಹೊಳಲ್ಕೆರೆ ವಲಯ, ಮೊಬೈಲ್ ನಂ.9731057779, ಕಂಟ್ರೋಲ್ ರೂಂ ದೂರವಾಣಿ ನಂ.08191-275902, ಎಸ್.ಓಬಣ್ಣ, ಅ.ನಿ, ಹೊಸದುರ್ಗ ವಲಯ, ಮೊಬೈಲ್ ನಂ.9880033454, ಕಂಟ್ರೋಲ್ ರೂಂ ದೂರವಾಣಿ ನಂ.08199-232100, ಕು:ಕೀರ್ತನ, ಅ.ಮಿ. (ಪ್ರಭಾರ), ಮೊಳಕಾಲ್ಮೂರು ವಲಯ, ಮೊಬೈಲ್ ನಂ.9964604426, ಕಂಟ್ರೋಲ್ ರೂಂ ದೂರವಾಣಿ ನಂ.08198-229750 ಆಗಿರುತ್ತದೆ.