ನವದೆಹಲಿ:  ಇದೇನಪ್ಪ ಅಂತ ಅನರ್ಹರಿಗೆ ರಾಜಕೀಯ ಭವಿಷ್ಯದಲ್ಲಿ  ಅಮವಾಸ್ಯೆ ಕತ್ತಲು ಅವರಿಸಿದೆ ಅಂತ ಅಂದೊಕೊಳ್ಳಬೇಡಿ ಏಕೆಂದ್ರೆ  ಅನರ್ಹ ಶಾಸಕರು ಸುಪ್ರೀಂಕೋರ್ಟ್ ನಲ್ಲಿ ಸ್ಪೀಕರ್ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಅಲ್ಲದೇ ನ್ಯಾಯಾಲಯದಲ್ಲಿ ಎಲ್ಲ ಪ್ರಕರಣಗಳನ್ನು ಸರದಿ ಪ್ರಕಾರ ವಿಚಾರಣೆ ನಡೆಸಲಾಗುತ್ತಿದೆ. ನಿಮ್ಮ ಸರದಿ ಬರುವವರೆಗೂ ಕಾಯಬೇಕು. ನೀವು ಹೇಳಿದಾಗಲೇ ಅರ್ಜಿ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಕೋರ್ಟ್ ಖಡಕ್ಕಾಗಿ ಹೇಳಿದ್ದರಿಂದ ಸಧ್ಯಕ್ಕೆ ಭವಿಷ್ಯದಲ್ಲಿ ಕತ್ತಲು ಆವರಸಿದಂತೆ ಅಲ್ವ.?