ಶಬ್ದ ಮಾಲಿನ್ಯ ಬೇಡ. ಮಕ್ಕಳಿಂದ ಪಟಾಕಿಯನ್ನು ದೂರವಿಡಿಸಿ. ಪಟಾಕಿ ಹಚ್ಚವುದು ಎಂದರೆ ಹಣ ಸುಟ್ಟಂತೆ.

ಪಟಾಕಿ ಹಚ್ಚುವುದರಿಂದ, ಬರುವ ಹೊಗೆಯಿಂದ  ಪರಿಸರದ ಮೇಲೆ ಬೀರುವ ಪರಿಣಾಮ ನಮ್ಮಮೇಲು ಆಗುತ್ತದೆ.

ನಮ್ಮೇಲ್ಲಾ ಓದುಗರಿಗೆ ಜಾಹೀರಾತುದಾರರಿಗೆ ದೀಪಾವಳಿ ಹಬ್ಬದ ಶುಭಾಶಯಗಳು.

-ಸಂ