ಚಿತ್ರದುರ್ಗ: ಹಿಂದಿ ಭಕ್ತಿ ಸಾಹಿತ್ಯಕ್ಕೆ ಮುಸಲ್ಮಾನ ಕವಿಗಳ ಕೊಡುಗೆ ಎಂಬ ವಿಷಯ ಕುರಿತು ಇಲ್ಲಿನ ಸರ್ಕಾರಿ ಕೋಟೆ ಪ್ರೌಢಶಾಲೆಯ ಹಿಂದಿ ಶಿಕ್ಷಕಿ ಚಾಂದ್‌ಸುಲ್ತಾನ ಹೆಚ್.ಎಂ. ಇವರು ಮಂಡಿಸಿರುವ ವಿಷಯಕ್ಕೆ ದಕ್ಷಿಣ ಭಾರತ್ ಹಿಂದಿ ಪ್ರಚಾರ ಸಭಾ ಧಾರವಾಡ ಯೂನಿರ್ವಸಿಟಿ ಪಿ.ಹೆಚ್.ಡಿ.ಪದವಿ ನೀಡಿ ಗೌರವಿಸಿದೆ.
ಗುಲ್‌ನಿಗಾರ್ ಖಾಜಿರವರ ಮಾರ್ಗದರ್ಶನದಲ್ಲಿ ವಿಷಯ ಮಂಡಿಸಿರುವ ಚಾಂದ್‌ಸುಲ್ತಾನ ಹೆಚ್.ಎಂ.ರವರಿಗೆ ಮದ್ರಾಸ್‌ನಲ್ಲಿ ಪಿ.ಹೆಚ್.ಡಿ. ಪ್ರದಾನ ಮಾಡಲಾಯಿತು.

ಹಿಂದಿ ಭಕ್ತಿ ಸಾಹಿತ್ಯಕ್ಕೆ ಮುಸಲ್ಮಾನ ಕವಿಗಳ ಕೊಡುಗೆ: ಚಾಂದ್‌ಸುಲ್ತಾನ ಪಿ.ಹೆಚ್.ಡಿ.ಪದವಿ