ಕನಸು ಕೂಡ ಮಾಯಾವಾಯಿತ್ತು
ನನ್ನ ಜೀವನ ಲೋಕದಲ್ಲಿ
ಇಲ್ಲಿಯಾರು ನನ್ನವರಲ್ಲ ನನ್ನ ಕನಸು ಕೂಡ ನನ್ನದಲ್ಲ
ಬರೀ ಕನಸಾಗಿ ಉಳಿದು ಹೊಯಿತ್ತು ನನ್ನ ಜೀವನದಲ್ಲಿ
ಕನಸು ಕಂಡ ಆ ದಿನದಲ್ಲಿ ನಾನು ಕನಸುಗಾರನಾಗಿದ್ದೆ
ಇಂದು ಕನಸು ಕೂಡ ಮಾಯವಾಗಿ ಏಕಾಂಗಿಯಾಗಿರುವೆ.
ಇಲ್ಲಿ ಯಾರು ನನ್ನವರಲ್ಲ ನನ್ನ ಕನಸು ಕೂಡ ನನ್ನದಲ್ಲ
ಅಂದು ಕಂಡ ಕನಸಿನಲ್ಲಿ ನನ್ನ ಜೀವನ ಹುಣ್ಣಿಮೆಯಾಗಿತ್ತಾ.

ಇಂದು ಕಂಡ ಕನಸಿನಲ್ಲಿ ನನ್ನ ಜೀವನ ಅಮಾವಸೆಯಾಗಿದೆ.
ಕನಸು ಕೂಡ ಮಾಯವಾಯಿತ್ತು.
ನನ್ನ ಜೀನವೆಂಬ ಲೋಕದಲ್ಲಿ
ಅಂದು ಕನಸೆಂಬ ಜೀವನದಲ್ಲಿ ಗುರಿಗಳ ಹಾರಟ
ಇಂದು ಕನಸೆಂಬ ಜೀವನದಲ್ಲಿ ನೋವಿನ ಅಲ್ಲೆದಾಟ
ನನ್ನ ಕನಸು ಜೀವನದ ಮಾಯಲೋಕ
ಕಂಡ ಕನಸು ಜೀವನ ಮಾಯಾದಾಟ
ಅಂದು ಕನಸು ನನ್ನ ಜೀವನದಲ್ಲಿ ಮೂಡಿದ್ದು
ಆ ಕನಸಾ ಹೇಳಿದ್ದು ನೂರು ಮಂದಿಗೆ
ಇಂದು ಕನಸು ನನ್ನ ಜೀವನದಲ್ಲಿ ಮೂಡಿದ್ದು
ಆ ಕನಸು ಹೇಳಿದ್ದು ನನ್ನ ಒಂದೇ ಮನಸ್ಸೆಂಬ ಮುಂದಿಗೆ
ನನ್ನ ಕನಸಿನ ಲೋಕದಲ್ಲಿ
ಯಾರನ್ನು ದೂರಲ್ಲಿ ಏತ್ತಕ್ಕೆ ದೂರಲ್ಲಿ ಓ ನನ್ನ ಕನಸೆ
ಓ ನನ್ನಕನಸೆ ಮನಸ್ಸಿನ್ನ ದೂರಲೇ ಕನಸಿನ ದೂರಲೇ
ಓ ನನ್ನ ಜೀವವೇ ಯಾರನ್ನು ದೂರಲಿ?

ಮತ್ತೆ ನಾನು ಮರಳಿ ಬರುವೇ ಮತ್ತೆನಾಡು ಮರಳಿ ಬರವೇ
ಜೀವನೆಂಬ ಕನಸಿನ ಗುರಿಗೆ
ಓ ನನ್ನ ಕನಸೇ ನೀ ಇಲ್ಲದೇ ಜೀವನವೇ ಇಲ್ಲ
ಕನಸುಗಳಿಲ್ಲದೆ ಜೀವನವು ಇಲ್ಲ.

ಓ ನನ್ನ ಕನಸೇ?

 

 

 

 

 

 

KUSHA. GH

Gudanurahalli ragenahalli post

Hiriyuru, Chitradurga.