ವಾಷಿಂಗ್ಟನ್: ಚುನಾವಣೆಯಲ್ಲಿ ಸೋತ ಬಳಿಕ ಪಟ್ಟು ಹಿಡಿದ ಡೊನಾಲ್ಡ್ ಟ್ರಂಪ್ ಹಿಂಸಾಚಾರ ಸೇರಿದಂತೆ ಹಲವು ಘಟನೆಗಳಿಗೆ ಕಾರಣವಾಗಿದೆ. ಹೀಗ ಅವರ ಕಾರನ್ನು ಹರಾಜಿಗೆ ಇದೆ ಎಂಬ ಸುದ್ದಿ ಹರಡುತ್ತಿದೆ.

ಅವರ ಬಳಿಕ ಅವರ ರೋಲ್ಸ್ರಾಯ್ಸ್ ಕಾರು ಬಾರಿ ಸುದ್ದಿ ಮಾಡುತ್ತಿದೆ. ಇದೀಗ ಟ್ರಂಪ್ ರೋಲ್ಸ್ರಾಯ್ಸ್ ಕಾರು ಹರಾಜಿಗೆ ಮುಂದಾದ್ದಾರೆ.ಅದನ್ನು ಕೊಳ್ಳಲು ಕೇರಳದ ಆಭರಣ ಉದ್ಯಮಿ ಬಾಬಿ ಚೆಮ್ಮನೂರ್ ಮುಂದಾಗಿದ್ದಾರೆ.