0°C Can't get any data. Weather

,

ಜಿಲ್ಲಾ ಸುದ್ದಿ

ಕಾಂಗ್ರೆಸ್ ಕಾರ್ಯಕ್ರಮ: ಸೌಭಾಗ್ಯ ಬಸವರಾಜನ್ ಬಂದಿದಕ್ಕೆ ವೇದಿ ಹಂಚಿಕೊಳ್ಳಲು ನಾಯಕರು ಹಿಂದೇಟು.!

ಚಿತ್ರದುರ್ಗ: ಇಂದು ಇಂದಿರಾಗಾಂಧಿಯವರ ೧೦೦ ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ನಗರದ ೨೩ನೇ ವಾರ್ಡನಲ್ಲ್ಲಿ ಅದೇ ವಾರ್ಡನ ನಗರಸಭಾ ಸದಸ್ಯರಾದ ಅಹಮದ್ ಮಹಮದ್ ಪಾಷ್ ಏರ್ಪಡಿಸಿದ್ದರು. ಕಾರ್ಯಕ್ರಮಕ್ಕೆ ಕೆ.ಪಿ.ಸಿ.ಸಿ.ಯ ಕಾರ್ಯದರ್ಶಿ ಜಿಲ್ಲಾ ಉಸ್ತುವಾರಿಗಳಾದ ಮಹಿದ ಇಸ್ಲಾಂವುಲ್ಲಾ ಸೇರಿದಂತೆ ಕಾಂಗ್ರೇಸ್ ಪಕ್ಷದ ವಿವಿಧ ನಾಯಕರು ಮತ್ತು ವಿವಿಧ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದು ಜನ್ಮ ದಿನದ ಅಂಗವಾಗಿ ಬೃಹತ್ ಆಕಾರದ ಕೇಕ್‌ನ್ನು ಸಹಾ ತರಿಸಲಾಗಿತ್ತು. ಜೊತೆಗೆ ಸಾಮೂಹಿಕವಾಗಿ ಕೆಕ್ ಕತ್ತರಿಸುವುದರ ಮೂಲಕ ಮತ್ತು ವಾರ್ಡನ

ಪ್ರಮುಖ ಸುದ್ದಿ

ಕೆ.ಎಸ್. ಈಶ್ವರಪ್ಪ ಗುಡುಗಿದರು: ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದು ಏನಂತ.?

ಚಿತ್ರದುರ್ಗ: ಭಾರತ್ ಮಾತ ಕೀ ಜೈ ವಂದೇ ಮಾತರಂ ಎಂದು ಕೂಗುವ ನಮ್ಮ ಪಕ್ಷದ ಒಬ್ಬ ಕಾರ್ಯಕರ್ತನ ಮೇಲೆ ಇನ್ನು ಮುಂದೆ ಪೊಲೀಸರು ಕೇಸು ದಾಖಲಿಸಿದ್ದೇ ಆದರೆ ಚಿತ್ರದುರ್ಗದಲ್ಲಿ ಐವತ್ತು ಸಾವಿರ ಜನರನ್ನು ಸೇರಿಸಿ ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ ಹುಷಾರ್ ಎಂದು ಜಿಲ್ಲಾ ಪೊಲೀಸ್ ಹಾಗೂ ಜಿಲ್ಲಾಡಳಿತವನ್ನು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಎಚ್ಚರಿಸಿದರು. ದೇಶದ್ರೋಹಿಗಳ ಮೇಲೆ ಕೇಸು ಹಾಕುವ ಬದಲು ದೇಶಭಕ್ತರ ಮೇಲೆ ಕೇಸು ದಾಖಲಿಸುವಂತೆ ಪೊಲೀಸ್

ಕ್ರೈಂ ಸುದ್ದಿ

ಕರ್ನಾಟಕ ಪೊಲೀಸ್ ಇಲಾಖೆಯಿಂದ   ತುರ್ತು ಸಂದೇಶ ಏನಪ್ಪ ಅಂದ್ರೆ .!

ಬೆಂಗಳೂರು: ನಿಮ್ಮ ಆಧಾರ್ ಸಂಖ್ಯೆಯನ್ನು ವಿಚಾರಿಸುತ್ತಾ ಯಾವ ಸಮಯದಲ್ಲೂ ಒಂದು ಕರೆ ಬರುವ ಸಾಧ್ಯತೆಯಿದೆ. ಅವರು ಯಾವುದಾದರೂ ಮೊಬೈಲ್ ಕಂಪನಿಯವರೆಂದು  ಫೋನ್ ಮಾಡುತ್ತಾರೆ. ಅದು (ಐಡಿಯಾ, ಏರ್ಟೆಲ್, ವೋಡಾಫೋನ್) ಎಂದು ತಿಳಿಸುವರು. ನಂತರ ಒಂದನ್ನು ಒತ್ತಲು ಹೇಳುವರು. ಆಮೇಲೆ ಬೇರೆ ಸಂಖ್ಯೆಗಳನ್ನು ಒತ್ತಲು ಹೇಳುವರು. ಆಮೇಲೆ ಬೇರೆ  ಬರುವ OTP ( One Time Password ) ಕೊಡಲು ಹೇಳುವರು. ಅದು ಕೊಟ್ಟರೆ ಆಧಾರ್ ಸಂಖ್ಯೆಯೊಂದಿಗೆ ಜೋಡಿಸಲ್ಪಟ್ಟ ನಮ್ಮೆಲ್ಲಾ ಬ್ಯಾಂಕ್

ಕೃಷಿ

ಕೃಷಿ ಹೊಂಡಗಳ ರಕ್ಷಣೆಗೆ ಸಹಾಯಧನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಕೃಷಿಭಾಗ್ಯ ಯೋಜನೆಯಡಿ ಈಗಾಗಲೇ 5105 ಕೃಷಿಹೊಂಡ ನಿರ್ಮಿಸಲಾಗಿದೆ. ಹೊಂಡಗಳಿಗೆ ಸಂಗ್ರಹಣೆಯಾಗುವ ನೀರನ್ನು ಬೆಳೆಯ ಸಂದಿಗ್ದ ಪರಿಸ್ಥಿತಿಯಲ್ಲಿ ರಕ್ಷಣಾತ್ಮಕ ನೀರಾವರಿಗೆ ಉಪಯೋಗಿಸಿಕೊಳ್ಳಲು ಅನುವಾಗುವಂತೆ ಇಂಗಿ ಹೋಗುವುದನ್ನು ತಡೆಗಟ್ಟಲು ಹೊಂಡಗಳಿಗೆ HDPE 300 Micron geomembrance  ಪಾಲಿಥೀನ್ ಲೈನಿಂಗ್ ಹಾಗೂ ಇತರ ಘಟಕಗಳನ್ನು ಪ್ಯಾಕೇಜ್ ಮುಖಾಂತರ ನೀಡಲಾಗಿದೆ. 2017-18 ನೇ ಸಾಲಿನಲ್ಲಿ ಈಗಾಗಲೇ ನಿರ್ಮಿಸಲಾಗದ ಕೃಷಿಹೊಂಡಗಳಲ್ಲಿ ಮಳೆಯ ನೀರಿನಿಂದ ಕೃಷಿ ಹೊಂಡಗಳಲ್ಲಿ ನೀರು ಶೇಖರಣೆಯಾಗಿದ್ದು, ನೀರು ಆವಿಯಾಗದಂತೆ ತಡೆಯುವುದು