ಹೊಸ ಬಟ್ಟೆ ಕೊಳ್ಳುವುದು ಎಂದ್ರೆ ತುಂಬಾ ಖುಷಿ ಅಲ್ವ. ಹಾಗೇನೆ ತಂದ ತಕ್ಷಣ ಹೊಸ ಬಟ್ಟೆ ಹಾಕಿಕೊಂಡು ಕನ್ನಡಿ ಮುಂದೆ ನಿಂತು ಚೆನ್ನಾಗಿದೆಯೋ ಎಂದು ಎಲ್ಲರಿಗೂ ತೋರಿಸಿ ಸಂತೋಷ ಮಟ್ಟು ಕೊಳ್ಳುತ್ತಿರ ಅಲ್ವ  ಹಾಗಾದ್ರೆ ಹೊಸ ಬಟ್ಟೆ ಹಾಕುವ ಮುನ್ನ ಯೋಚಿಸಿ.!

ನೀವು ಖರೀದಿ ಬಟ್ಟೆ ಮಾಡಿದ ಬಳಿಕ ಕೆಲವರು ಅದನ್ನು ತೊಳೆಯದೇ ಧರಿಸುತ್ತೀರ ವಿಜ್ಞಾನಿಗಳ ಪ್ರಕಾರ ಇದು ದೇಹಕ್ಕೆ ಒಳ್ಳೆಯದಲ್ಲವಂತೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಹೊಸ ಬಟ್ಟೆ ತಯಾರಿ ಮಾಡುವಾಗ ಕೆಲ ರಾಸಾಯನಿಕಗಳನ್ನು ಬಳಸಿರುತ್ತಾರೆ. ಇದರಿಂದ ತೊಳೆಯದೇ ಬಟ್ಟೆ ಧರಿಸಿದರೆ ಚರ್ಮ ಸಂಬಂಧಿ ರೋಗಗಳು ಕಾಣಿಸಿಕೊಳ್ಳಬಹುದು. ಹಾಗಾಗಿ ಹೊಸ ಬಟ್ಟೆ ಧರಿಸುವ ಮೊದಲು ಅದನ್ನು ತೊಳೆದ ಹಾಕಿ ಕೊಳ್ಳಿ ಇಲ್ಲವಾದರೆ ಚರ್ಮ ರೋಗ ಸಂಬಂಧಿ ಖಾಯಿಲೆಗಳು ಬರಬಹುದು.!

(ಸಾಂದರ್ಭಿಕ ಚಿತ್ರ)