ಶುಂಠಿಯಲ್ಲಿ ಇರುವಂತಹ ‘ಜಿಂಜರಾಲ್’ ಅಂಶವು ಉರಿಯೂತ ಶಮನಕಾರಿ ಗುಣ ಹೊಂದಿದೆ ಮತ್ತು ಇದು ಹೊಟ್ಟೆಗೆ ತುಂಬಾ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.

ಇದು ಆಂಟಿ ಆಕ್ಸಿಡೆಂಟ್ ನಿಂದ ಸಮೃದ್ಧವಾಗಿದ್ದು, ಕೆಲವು ಕಾಯಿಲೆಗಳ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ. ಪ್ರತಿನಿತ್ಯವೂ ಶುಂಠಿಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಹವಾಮಾನ ಬದಲಾವಣೆ ವೇಳೆ ಬರುವ ಜ್ವರ ತಡೆಯಬಹುದು.!