ನಿತ್ಯ ಊಟದ ಜೊತೆ ಸೌತೇಕಾಯಿ ತಿನ್ನುವುದರಿಂದ ದೇಹಕ್ಕೆ ಬೇಕಾದ ಅವಶ್ಯಕವಾದ ಶಕ್ತಿಯನ್ನು ತುಂಬುತ್ತದೆ. ಕಾಳು ಮೆಣಸಿನ ಪುಡಿ ಜೊತೆ ಉಪ್ಪು ಹಾಕಿಕೊಂಡು ತಿನ್ನುವುದರಿಂದ ಜೀರ್ಣ ಶಕ್ತಿ ವೃದ್ಧಿಸುತ್ತದೆ.
ಸೌತೇಕಾಯಿ ಸಿಪ್ಪೆತೆಗೆದು ನಿಂಬೆಹಣ್ಣಿನ ಸಿಪ್ಪೆಯನ್ನು ಅರೆದು ಚರ್ಮದಮೇಲೆ ತಿಕ್ಕುವುದರಿಂದ ಚರ್ಮ ಕಾಂತಿಯುಕ್ತವಾಗಿ ಚರ್ಮ ಮೃದವಾಗುತ್ತದೆ. ಹಾಗೂ ಕಪ್ಪು ಕಲೆಗಳು ನಿವಾರಣೇ ಆಗುತ್ತದೆ.
ಉರಿಮೂತ್ರ ಮೂಲವ್ಯಾಧಿ ನಿವಾರಣೆ ಆಗುತ್ತದೆ.
ಸಂಗ್ರಹ